ಮುಂಬೈ: ನಟಿ ರಾಖಿ ಸಾವಂತ್ ಆಗಾಗ್ಗೆ ತಮ್ಮ ತಮಾಷೆ ಮಾತುಗಳಿಂದ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸುತ್ತಾರೆ.
ಇದೇ ವಿಚಾರವಾಗಿ ಈಗ ಮತ್ತೊಮ್ಮೆ ಸುದ್ದಿಯಲ್ಲಿರುವ ರಾಖಿ, ಮಾಧ್ಯಮದವರ ಜೊತೆ ಮಾತನಾಡುವ ವೇಳೆ ದೂರದಿಂದ ನನ್ನನ್ನು ನೋಡಿದರೆ ಐಶ್ವರ್ಯ ರೈ ನಂತೆ ಕಾಣ್ತೇನೆ ಎಂದಿದ್ದಾರೆ.
ರಾಖಿ ಅವರ ಈ ಮಾತು ಅಭಿಮಾನಿಗಳನ್ನು ಮತ್ತೊಮ್ಮೆ ರಂಜಿಸಿದೆ. ಎಂಥ ತಮಾಷೆ ಮಾರ್ರೆ ಇದು ಎಂದು ಕಾಲೆಳೆದಿದ್ದಾರೆ.