ETV Bharat / sitara

ಬೀಚ್​ನಲ್ಲಿ ಪಿಗ್ಗಿ ಜೊತೆ ನಿಕ್ ಜೋನಸ್;​ ಅತಿರೇಕದ ಹರಟೆಗೆ ಕಿಡಿಕಾರಿದ ನೆಟಿಜನ್​ಗಳು

author img

By

Published : Aug 30, 2021, 7:17 PM IST

ಬೀಚ್​ನಲ್ಲಿ ಎಂಜಾಯ್​ ಮಾಡುತ್ತಿರುವ ಪ್ರಿಯಾಂಕಾ ಚೋಪ್ರಾ ಮತ್ತು ಪತಿ ನಿಕ್ ಜೋನಸ್ ಜೊತೆಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದೆ. ಆದರೆ, ಎಲ್ಲೆ ಮೀರಿದ ಅವರ ಸಂಸ್ಕಾರಕ್ಕೆ ಕೆಲ ನೆಟಿಜನ್​ಗಳು ಕಿಡಿಕಾರಿದ್ದಾರೆ.

Priyanka Chopra Shared A New Picture With Her Husband
ಪ್ರಿಯಾಂಕಾ ಚೋಪ್ರಾ

ಹೈದರಾಬಾದ್: ತುಂಡು ಬಟ್ಟೆ ತೊಡುವ ಮೂಲಕ ಬಾಲಿವುಡ್​ ನಟಿ, ಗ್ಲೋಬಲ್​ ಐಕಾನ್​ ಪ್ರಿಯಾಂಕಾ ಚೋಪ್ರಾ ಮತ್ತೆ ನೆಟಿಜನ್​ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹಾಲಿವುಡ್​ ಸಿನಿಮಾವೊಂದರಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ ಬಿಡುವಿನ ಸಮಯದಲ್ಲಿ ಪತಿ ನಿಕ್ ಜೋನಸ್​ ಜೊತೆ ಎಂಜಾಯ್​ ಮಾಡುತ್ತಿದ್ದಾರೆ. ಸದ್ಯ ಅಮೆರಿಕದಲ್ಲಿರುವ ಪಿಗ್ಗಿ ದಂಪತಿ ಬೀಚ್​ವೊಂದರಲ್ಲಿ ಕಾಲ ಕಾಳೆಯುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಬೀಚ್​ನಲ್ಲಿ ಕೆಂಪು ಮತ್ತು ಕಪ್ಪು ಬಣ್ಣದ ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್​ ಬೆಡಗಿ ಮರಳಿನ ಮೇಲೆ ಮಲಗಿಕೊಂಡರೆ ಪತಿ ನಿಕ್ ಜೋನಸ್ ಅವಳ ಪಕ್ಕದಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದಾನೆ. ಆದರೆ, ಅತಿರೇಕದ ಹರಟೆಯಿಂದ ನೆಟಿಜನ್​ಗಳು ತರಾಟೆ ತೆಗೆದುಕೊಂಡಿದ್ದಾರೆ.

ಆಗಾಗ್ಗೆ ಹಾಟ್​ ಹಾಗೂ ಹಸಿ ಬಿಸಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಪ್ರಿಯಾಂಕಾ ಸುದ್ದಿಗೆ ಆಹಾರವಾಗುವುದು ಸಾಮಾನ್ಯ. ಆದರೆ, ಇಂದಿನ ಅತಿರೇಕದ ಭಂಗಿ ನೋಡಿದ ನೆಟ್ಟಿಗರು, ಪ್ರಿಯಾಂಕಾ ಚೋಪ್ರಾ ಈ ನೆಲದ ಸಂಸ್ಕಾರವನ್ನು ಮರೆತುಬಿಟ್ಟರಾ? ಎಂದು ಕಮೆಂಟ್​ ಮಾಡುತ್ತಿದ್ದಾರೆ. ಸಾಲದಕ್ಕೆ ಇಂತಹ ಫೋಟೋ ಹಾಕಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ನೂ ಕೆಲವರು ಜೋಡಿಯ ಹರಟೆಗೆ ಫಿದಾ ಆಗಿದ್ದಾರೆ. ಈ ಹಿಂದೆಯೂ ಪ್ರಿಯಾಂಕಾ ರವಿಕೆ ಇಲ್ಲದೆ ಸೀರೆಯುಟ್ಟು ಡ್ಯಾನ್ಸ್​ ಮಾಡಿದ್ದ ವಿಡಿಯೋವನ್ನು ಹಂಚಿಕೊಂಡಿದ್ದರು. ಆಗಲೂ ಸಹ ಪ್ರಿಯಾಂಕಾ ಚೋಪ್ರಾ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.