ಬಾಲಿವುಡ್ ಸಲ್ಲು ಭಾಯ್ ಸದ್ಯ ರಾಧೆ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಇದ್ರ ನಡುವೆ ಮತ್ತೊಂದು ಸಿನಿಮಾ ಬಗ್ಗೆಯೂ ತಲೆ ಕೆಡಿಸಿಕೊಂಡಿದ್ದಾರೆ.
ರಾಧೆ ನಂತ್ರ ದಬಾಂಗ್ ನಾಯಕ 'ಖಾನ್ ಕಭಿ ಈದ್ ಕಭಿ ದಿವಾಲಿ' ಸಿನಿಮಾದಲ್ಲಿ ನಟಿಸುತ್ತಿದ್ದು, ಇದೀಗ ಈ ಚಿತ್ರಕ್ಕೆ ನಾಯಕಿಯೂ ಸಿಕಿದ್ದಾರೆ. ಅವರೇ ಕನ್ನಡದ ಕರಾವಳಿ ಬೆಡಗಿ ಪೂಜಾ ಹೆಗಡೆ
ಬಹು ಭಾಷೆಗಳಲ್ಲಿ ನಟಿಸಿದ ಪೂಜಾ ಹೆಗಡೆಗೆ ತೆಲುಗು ಚಿತ್ರ ರಂಗ ಹೆಚ್ಚು ಹೆಸರು ತಂದುಕೊಟ್ಟಿದೆ. ಇದೀಗ ಮತ್ತೆ ಬಾಲಿವುಡ್ ಕಡೆ ಬಂದಿರುವ ಕನ್ನಡತಿ ಸಲ್ಮಾನ್ ಖಾನ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ.
ನಾಯಕಿ ಆಯ್ಕೆ ಬಗ್ಗೆ ಟ್ವೀಟ್ ಮಾಡಿರುವ ನಿರ್ಮಾಪಕ ನಾಡಿಯಾದ್ವಾಲ ಗ್ರಾಂಡ್ಸನ್, ಪೂಜಾ ಹೆಗಡೆ ನಮ್ಮ ಕುಟುಂಬಕ್ಕೆ ನಿಮಗೆ ಸ್ವಾಗತ ಎಂದು ಬರೆದುಕೊಂಡಿದ್ದಾರೆ. ಚಿತ್ರಕ್ಕೆ ಫರ್ಹಾದ್ ಸಾಮ್ಜಿ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಮುಂದಿನ ವರ್ಷ ಸಿನಿಮಾ ತೆರೆಗೆ ಬರುವ ಸಾಧ್ಯತೆಗಳಿವೆ.
-
We are elated to welcome back @hegdepooja to the #NGEFamily, as she joins #SajidNadiadwala's "Kabhi Eid Kabhi Diwali" starring @BeingSalmanKhan directed by @farhad_samji ♥️😍@WardaNadiadwala @SKFilmsOfficial pic.twitter.com/yIHT5Inof3
— Nadiadwala Grandson (@NGEMovies) February 11, 2020 " class="align-text-top noRightClick twitterSection" data="
">We are elated to welcome back @hegdepooja to the #NGEFamily, as she joins #SajidNadiadwala's "Kabhi Eid Kabhi Diwali" starring @BeingSalmanKhan directed by @farhad_samji ♥️😍@WardaNadiadwala @SKFilmsOfficial pic.twitter.com/yIHT5Inof3
— Nadiadwala Grandson (@NGEMovies) February 11, 2020We are elated to welcome back @hegdepooja to the #NGEFamily, as she joins #SajidNadiadwala's "Kabhi Eid Kabhi Diwali" starring @BeingSalmanKhan directed by @farhad_samji ♥️😍@WardaNadiadwala @SKFilmsOfficial pic.twitter.com/yIHT5Inof3
— Nadiadwala Grandson (@NGEMovies) February 11, 2020