ETV Bharat / sitara

ಬಾಲಿವುಡ್​ನಲ್ಲಿ ಮತ್ತೊಂದು ಬಯೋಪಿಕ್: ಬ್ಯಾಡ್ಮಿಂಟನ್​ ರಾಕೆಟ್​​​​ ಹಿಡಿದು ಮೈದಾನಲ್ಲಿ ಕಾಣಿಸಿಕೊಂಡ ಬಿಟೌನ್​ ಬೆಡಗಿ..!

author img

By

Published : Oct 9, 2019, 10:25 AM IST

ಇತ್ತೀಚೆಗೆ ಸಾಕಷ್ಟು ಕ್ರೀಡಾಪಟುಗಳ ಬಯೋಪಿಕ್​ಗಳು ತೆರೆಗೆ ಬರುತ್ತಿವೆ. ಇದೀಗ ಈ ಪಟ್ಟಿಗೆ ಮತ್ತೊಬ್ಬ ಆಟಗಾರ್ತಿಯ ಬಯೋಪಿಕ್ ಸೇರಲಿದೆ. ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಬಯೋಪಿಕ್​ ಪರದೆ ಮೇಲೆ ಮೂಡಿಬರಲಿದ್ದು, ಪಾತ್ರದ ನಿರ್ವಹಣೆಗಾಗಿ ನಟಿ ಪರಿಣಿತಿ ಚೋಪ್ರಾ ಬ್ಯಾಡ್ಮಿಂಟನ್​ ರಾಕೆಟ್​​​ ಹಿಡಿದು ಮೈದಾನಕ್ಕೆ ಧುಮುಕಿದ್ದಾರೆ.

ಬಾಲಿವುಡ್​ ನಟಿ ಪರಿಣಿತಿ

ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರ ಜೀವನಾಧರಿತ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಾತ್ರಕ್ಕಾಗಿ ಇದೀಗ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಕಠಿಣ ಪರಿಶ್ರಮ ನಡೆಸುತ್ತಿರುವ ಪರಿಣಿತಿ, ಸೈನಾ ನೆಹ್ವಾಲ್ ಪಾತ್ರಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಬ್ಯಾಡ್ಮಿಂಟನ್ ಬಗ್ಗೆಯೂ ತರಬೇತಿ ಪಡೆಯುತ್ತಿದ್ದಾರಂತೆ.

ಬಹಳ ದಿನಗಳ ಹಿಂದೆಯೆ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಬಯೋಪಿಕ್​ ಸೆಟ್ಟೇರಿತ್ತು. ಕಾರಣಾಂತರಗಳಿಂದ ಚಿತ್ರೀಕರಣ ನಿಂತುಹೋಗಿತ್ತು. ಇದೀಗ ಮತ್ತೆ ಚಿತ್ರೀಕರಣ ಪ್ರಾರಂಭವಾಗಿಲಿದ್ದು ನಟಿ ಪರಿಣಿತಿ ಚೋಪ್ರಾ ಮೈದಾನದಲ್ಲಿ ಬ್ಯಾಡ್ಮಿಂಟನ್​ ರಾಕೆಟ್​ ಹಿಡಿದು ಬೆವರಿಳಿಸುತ್ತಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಠಿಣ ಪರಿಶ್ರಮ ನಡೆಸುತ್ತಿರುವುದಕ್ಕೆ ಸೈನಾ ನೆಹ್ವಾಲ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ಫೋಟೋವನ್ನು ಪರಿಣಿತಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ.

Saina Nehwal
ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್

ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು ಪಾತ್ರಕ್ಕಾಗಿ ರಾಕೆಟ್​ ಹಿಡಿದು ಮೈದಾನಕ್ಕಿಳಿದ್ದಾರೆ ಈ ಬಿಟೌನ್​ ಬೆಡಗಿ​ ಪರಿಣಿತಿ ಚೋಪ್ರಾ.

Intro:Body:

Parineeti Chopra breaks the sweat and preps intensely for Saina Nehwal biopic

Soon after wrapping up her upcoming thriller 'The Girl on the Train', Parineeti Chopra has started prepping up for the upcoming biopic based on the life of Olympic medal

winner shuttler Saina Nehwal. Recently, the first look of Parineeti from the movie was revealed. The actress has been training non stop in badminton and prepping intensely for this part. Just a while ago, Parineeti took to her social media handles to share a new picture of her prepping up for the film. The actress is seen breaking the sweat on the badminton court as she gets under the skin of the ace shuttler. With the post, Pari also announced that the shooting of the film will commence soon.

As per reports, the film will go on floors after Dussehra on October 11. The actress had already announced that she will commence shooting for the film in October but the

dates were not revealed. The first schedule of the film will be shot in Mumbai and is expected to last for 3-4 weeks. Meanwhile, Parineeti recently wrapped up filming for the

'Girl on the Train' remake by Ribhu Dasgupta. The film is the official remake of the Hollywood film by the same name. Parineeti will be seen stepping into the shoes of Emily Blunt in the movie. The film also stars Kirti Kulhar who will be seen playing a British Police officer.

ಇತ್ತೀಚೆಗೆ ಸಾಕಷ್ಟು ಕ್ರೀಡಾಪಟುಗಳ ಬಯೋಪಿಕ್​ಗಳು ತೆರೆಗೆ ಬರುತ್ತಿವೆ. ಇದೀಗ ಈ ಪಟ್ಟಿಗೆ ಮತ್ತೊಬ್ಬ ಆಟಗಾರ್ತಿ ಬಯೋಪಿಕ್ ಕೂಡ ಸೇರಲಿದೆ.

ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರ ಜೀವನಾಧರಿತ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಾತ್ರಕ್ಕಾಗಿ ಇದೀಗ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಕಠಿಣ ಪರಿಶ್ರಮ ನಡೆಸುತ್ತಿರುವ ಪರಿಣಿತಿ, ಸೈನಾ ನೆಹ್ವಾಲ್ ಪಾತ್ರಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇನ್ನು ಬ್ಯಾಡ್ಮಿಂಟನ್ ಬಗ್ಗೆಯೂ ತರಬೇತಿ ಪಡೆದಿದ್ದಾರೆಂತೆ.

ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಬಯೋಪಿಕ್​ ಸೆಟ್ಟೇರಿದ್ದು ಮೈದಾನದಲ್ಲಿ ಪರಿಣಿತಿ ಇದೀಗ ಬೆವರಿಳಿಸುತ್ತಿದ್ದಾರೆ. ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಠಿಣ ಪರಿಶ್ರಮ ನಡೆಸುತ್ತಿರುವುದಕ್ಕೆ ಸೈನಾ ನೆಹ್ವಾಲ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ಫೋಟೋವನ್ನು ಪರಿಣಿತಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ. ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು ಪಾತ್ರಕ್ಕಾಗಿ ಶಟ್ಲರ್​​ ಹಿಡಿದು ಮೈದಾನಕ್ಕಿಳಿದ್ದಾರೆ ಬಿಟೌನ್​ ಬೆಡಗಿ​ ಪರಿಣಿತಿ ಚೋಪ್ರಾ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.