ಮುಂಬೈ: ನಟ ಮನೋಜ್ ಬಾಜ್ಪಾಯಿ ತಮ್ಮ ನಟನೆಯ ಮರ್ಡರ್ ಮಿಸ್ಟರಿ ಸಿನಿಮಾ ‘ಸೈಲೆನ್ಸ್’ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಇದೇ ಮಾರ್ಚ್ 26ರಂದು ಜಿ5 ಆನ್ಲೈನ್ ವಿಡಿಯೋ ಸ್ಟ್ರೀಮಿಂಗ್ ಆ್ಯಪ್ನಲ್ಲಿ ಬಿಡುಗಡೆಯಾಗಲಿದೆ.
ಚಿತ್ರದಲ್ಲಿ ಪ್ರಾಚಿ ದೇಸಾಯಿ ಮತ್ತು ಅರ್ಜುನ್ ಮಾಥುರ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೊಲೆ ಥ್ರಿಲ್ಲಿಂಗ್ ಕಥೆ ನೋಡಲು ಸಿದ್ಧರಾಗಿ. ಇದು ಕೊನೆಯವರೆಗೂ ನಿಮಗೆ ಹುಡುಕಾಟ ನಡೆಸುವಂತೆ ಮಾಡುತ್ತದೆ. ಮಹಿಳೆಯೊಬ್ಬರ ಕೊಲೆಯ ಸುತ್ತ ನಡೆಯುವ ಸಿನಿಮಾ ಇದಾಗಿದೆ.
-
When everyone is hiding the truth, justice will thrive despite the Silence. Prepare for a murder mystery that will keep you guessing till the end.#SilenceCanYouHearIt premieres 26th March on @ZEE5Premium
— manoj bajpayee (@BajpayeeManoj) February 13, 2021 " class="align-text-top noRightClick twitterSection" data="
@ItsPrachiDesai @mathurarjun @ADeohans @kirandeohans1 @Sahilwalavaid pic.twitter.com/luGdvBB1OG
">When everyone is hiding the truth, justice will thrive despite the Silence. Prepare for a murder mystery that will keep you guessing till the end.#SilenceCanYouHearIt premieres 26th March on @ZEE5Premium
— manoj bajpayee (@BajpayeeManoj) February 13, 2021
@ItsPrachiDesai @mathurarjun @ADeohans @kirandeohans1 @Sahilwalavaid pic.twitter.com/luGdvBB1OGWhen everyone is hiding the truth, justice will thrive despite the Silence. Prepare for a murder mystery that will keep you guessing till the end.#SilenceCanYouHearIt premieres 26th March on @ZEE5Premium
— manoj bajpayee (@BajpayeeManoj) February 13, 2021
@ItsPrachiDesai @mathurarjun @ADeohans @kirandeohans1 @Sahilwalavaid pic.twitter.com/luGdvBB1OG
ಈ ನಡುವೆ ‘ದಿ ಫ್ಯಾಮಿಲಿ ಮ್ಯಾನ್’ ಸೀರಿಸ್ನ 2ನೇ ಸೀಸನ್ನಲ್ಲಿಯೂ ಮನೋಜ್ ಕಾಣಿಸಿಕೊಂಡಿದ್ದು, ಇನ್ನಷ್ಟೇ ಚಿತ್ರೀಕರಣ ಆರಂಭವಾಗಬೇಕಾಗಿರುವ ಪತ್ರಿಕೋದ್ಯಮದ ಹಿನ್ನೆಲೆಯಲ್ಲಿ ನಡೆಯುವ ಥ್ರಿಲ್ಲರ್ ಕ್ರೈಂ ಚಿತ್ರ ‘ಡಿಸ್ಪ್ಯಾಚ್’ನಲ್ಲು ನಟಿಸಲಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್: ಪ್ರೇಯಸಿಗೆ ಪ್ರಪೋಸ್ ಮಾಡಿದ ರಾಹುಲ್.. ಮುಂದೇನಾಯ್ತು ನೀವೇ ನೋಡಿ!