ETV Bharat / sitara

'ರಸ್ತೆಗಳ ಮೇಲೆ ಕಣ್ಣುಗಳು, ಮನೆಯ ಒಳಗೆ ಕಾಲುಗಳು': ಮಾಧುರಿ ದೀಕ್ಷಿತ್​ - ಬಾಲಿವುಡ್ ನಟಿ ಮಾಧುರಿ ದೀಕ್ಷಿತ್​ ನೆನೆ

ಮಾಧುರಿ ಇನ್ಸ್‌ಸ್ಟಾಗ್ರಾಮ್‌​​ನಲ್ಲಿ ವಿಶೇಷ ಫೋಟೋ ಹಂಚಿಕೊಂಡಿದ್ದು 'ರಸ್ತೆಗಳ ಮೇಲೆ ಕಣ್ಣುಗಳು, ಮನೆಯ ಒಳಗೆ ಕಾಲುಗಳು' ಎಂಬುದಾಗಿ ಬರೆದುಕೊಂಡಿದ್ದಾರೆ.

ಮಾಧುರಿ
ಮಾಧುರಿ
author img

By

Published : Apr 8, 2020, 8:18 PM IST

Updated : Apr 8, 2020, 8:52 PM IST

ಮುಂಬೈ: ಬಾಲಿವುಡ್ ನಟಿ ಮಾಧುರಿ ದೀಕ್ಷಿತ್​ ತಮ್ಮ ಸುಂದರವಾದ ಕಪ್ಪು ಬಿಳುಪಿನ ಛಾಯಾಚಿತ್ರವೊಂದನ್ನು ಹಂಚಿಕೊಂಡಿದ್ದು, ಕೋವಿಡ್​ ಸಂದರ್ಭವನ್ನು ಈ ಚಿತ್ರಕ್ಕೆ ಹೋಲಿಕೆ ಮಾಡಿದ್ದಾರೆ.

ಮಾಧುರಿ
ಮಾಧುರಿ ದೀಕ್ಷಿತ್‌

ಈ ಚಿತ್ರವು ಈವರೆಗೆ ಎರಡು ಲಕ್ಷಕ್ಕೂ ಹೆಚ್ಚು ಲೈಕುಗಳನ್ನು ಪಡೆದುಕೊಂಡಿದೆ.

ಈ ತಿಂಗಳ ಆರಂಭದಲ್ಲಿ, ಮಾಧುರಿ ಮತ್ತು ಅವರ ಪತಿ ರಾಮ್ ಪಿಎಂ-ಕೇರ್ಸ್ ಫಂಡ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುತ್ತೇವೆ ಎಂದು ಘೋಷಿಸಿದ್ದರು.

ಮಾಧುರಿ
ಮಾಧುರಿ ದೀಕ್ಷಿತ್‌

ಲಾಕ್‌ಡೌನ್ ಮಧ್ಯೆ ಇವರು ಖ್ಯಾತ ಕಥಕ್‌ ನೃತ್ಯಪಟು​ ಬಿರ್ಜು ಮಹಾರಾಜ್ ಮತ್ತು ನೃತ್ಯ ನಿರ್ದೇಶಕ ಸರೋಜ್ ಖಾನ್, ಟೆರೆನ್ಸ್ ಲೂಯಿಸ್ ಮತ್ತು ರೆಮೋ ಡಿಸೋಜಾ ಅವರೊಂದಿಗೆ ಡ್ಯಾನ್ಸ್‌ ವಿತ್​ ಮಾಧುರಿ.ಕಾಂನಲ್ಲಿ ಉಚಿತ ನೃತ್ಯ ಪಾಠಗಳನ್ನು ಆಸಕ್ತರಿಗೆ ನೀಡುತ್ತಿದ್ದಾರೆ.

Last Updated : Apr 8, 2020, 8:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.