ETV Bharat / sitara

ಪತ್ನಿ ಮಾಧುರಿ ದೀಕ್ಷಿತ್​ ಹುಟ್ಟುಹಬ್ಬಕ್ಕೆ ಡಾ.ಶ್ರೀರಾಮ್ ನೆನೆ ವಿಭಿನ್ನ ವಿಶ್.. - ಮಾಧುರಿ ದೀಕ್ಷಿತ್

ಬಾಲಿವುಡ್​ನ ಎವರ್​ಗ್ರೀನ್​ ಬ್ಯೂಟಿ ನೃತ್ಯದ ಮೂಲಕ ಎಲ್ಲರ ಮನೆಮಾತಾಗಿದ್ದರು. ಇಂದು ಸಹ ಅನೇಕ ಸೆಲೆಬ್ರಿಟಿಗಳು ಮಾಧುರಿ ದೀಕ್ಷಿತ್​ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ..

madhuri dixit turns 54
ಪತ್ನಿ ಮಾಧುರಿ ದೀಕ್ಷಿತ್​ಗೆ ಹುಟ್ಟುಹಬ್ಬಕ್ಕೆ ಡಾ.ಶ್ರೀರಾಮ್ ನೆನೆ ವಿಭಿನ್ನ ವಿಶ್
author img

By

Published : May 15, 2021, 5:42 PM IST

ಹೈದರಾಬಾದ್ ​: ಬಾಲಿವುಡ್​ ಚಿತ್ರರಂಗ ಕಂಡ ಅಪ್ರತಿಮ ಕಲಾವಿದೆ ಮಾಧುರಿ ದೀಕ್ಷಿತ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನಟಿ ಮಾಧುರಿ ದೀಕ್ಷಿತ್ ಪತಿ ಡಾ.ಶ್ರೀರಾಮ್ ನೆನೆ ಸುಂದರವಾದ ಹಳೇ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿ ಪ್ರೀತಿಯ ಪತ್ನಿಗೆ ವಿಶ್​ ಮಾಡಿದ್ದಾರೆ.

ಪತ್ನಿ ಮಾಪತ್ನಿ ಮಾಧುರಿ ದೀಕ್ಷಿತ್​ ಹುಟ್ಟುಹಬ್ಬಕ್ಕೆ ಡಾ.ಶ್ರೀರಾಮ್ ನೆನೆ ವಿಭಿನ್ನ ವಿಶ್..

ರೆಟ್ರೋ ಕಾಲದಲ್ಲಿ ಕೋಟ್ಯಂತರ ಅಭಿಮಾನಿಗಳ ಹೃದಯ ಕದ್ದಿದ್ದ ಈ ಚೆಲುವೆಗೆ ಬೇರೆ ಯಾರೂ ಸಾಟಿ ಇಲ್ಲ. ಏಕ್​ ದೋ ತೀನ್​ ಎಂದು ಕುಣಿದು, ಪಡ್ಡೆ ಹೈಕಳ ನಿದ್ದೆ ಕೆಡಿಸಿದ ಮಾಧುರಿ, ಭಾರತೀಯ ಚಿತ್ರರಂಗದ ಲೇಡಿ ಸೂಪರ್​ ಸ್ಟಾರ್​ ಆಗಿ ಮಿಂಚಿದ್ದರು.

ಬಾಲಿವುಡ್​ನ ಎವರ್​ಗ್ರೀನ್​ ಬ್ಯೂಟಿ ನೃತ್ಯದ ಮೂಲಕ ಎಲ್ಲರ ಮನೆಮಾತಾಗಿದ್ದರು. ಇಂದು ಸಹ ಅನೇಕ ಸೆಲೆಬ್ರಿಟಿಗಳು ಮಾಧುರಿ ದೀಕ್ಷಿತ್​ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.