ಬಾಲಿವುಡ್ ಬೆಡಗಿ ನಟಿ ಮಾಧುರಿ ದೀಕ್ಷಿತ್ ಲಾಕ್ಡೌನ್ ಸಮಯದಲ್ಲಿ ತಮ್ಮ ಮಗನೊಂದಿಗೆ ನೃತ್ಯ ಅಭ್ಯಾಸ ಮಾಡುತ್ತಿದ್ದಾರೆ.
ತಮ್ಮ ನೃತ್ಯದ ಮೂಲಕವೇ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ಮಾಧುರಿ, ಮಗ ಅರಿನ್(17) ಜತೆ ಹೆಜ್ಜೆ ಹಾಕುವ ಪೋಸ್ಟ್ ಒಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಮಗನ ತಬಲಾ ತಾಳಕ್ಕೆ ನಟಿ ಮಾಧುರಿ ಹೆಜ್ಜೆ ಹಾಕಿದ್ದಾರೆ.
- " class="align-text-top noRightClick twitterSection" data="
">
ಕ್ವಾರಂಟೈನ್ ನಮ್ಮೆಲ್ಲರನ್ನೂ ನಾವು ಯಾವಾಗಲೂ ಬಯಸುವ ಕೆಲಸಗಳನ್ನು ಮಾಡುವಂತೆ ಪ್ರೇರೇಪಿಸುತ್ತಿದೆ ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಪುತ್ರನ ತಬಲ ನಾದದ ಜತೆ ನೃತ್ಯ ಮಾಡುವುದಷ್ಟೆ ಅಲ್ಲದೇ ಅರಿನ್ಗೂ ಡ್ಯಾನ್ಸ್ ಹೇಳಿಕೊಟ್ಟಿದ್ದಾರೆ.