ETV Bharat / sitara

'ಮಿಮಿ' ಚಿತ್ರೀಕರಣದ ಬಳಿಕ 15 ಕೆ.ಜಿ ತೂಕ ಕಳೆದುಕೊಂಡ ಕೃತಿ - ನಟಿ ಕೃತಿ ಸನೋನ್ ಸುದ್ದಿ

ಮಿಮಿ ಚಿತ್ರದಲ್ಲಿನ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದ ನಟಿ ಕೃತಿ ಸನೋನ್, ಚಿತ್ರೀಕರಣದ ಬಳಿಕ ಸುಮಾರು 15 ಕೆಜಿ ತೂಕ ಕಳೆದುಕೊಂಡಿದ್ದಾರಂತೆ.

Kriti Sanon
ನಟಿ ಕೃತಿ ಸನೋನ್
author img

By

Published : Aug 9, 2021, 9:36 AM IST

ಬಾಲಿವುಡ್​ ನಟಿ ಕೃತಿ ಸನೋನ್​ ಅಭಿನಯದ ಮಿಮಿ ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗುತ್ತಿದೆ. ಈ ಚಿತ್ರದಲ್ಲಿ ಬಾಡಿಗೆ ತಾಯಿಯಾಗಿ ಅಭಿನಯಿಸಿರುವ ಕೃತಿ, ಚಿತ್ರೀಕರಣದ ಬಳಿಕ ಸುಮಾರು 15 ಕೆಜಿ ತೂಕ ಕಳೆದುಕೊಂಡಿದ್ದಾರಂತೆ.

ಮಿಮಿ ಚಿತ್ರದಲ್ಲಿನ ಪಾತ್ರಕ್ಕಾಗಿ ಕೃತಿ ತೂಕ ಹೆಚ್ಚಿಸಿಕೊಂಡಿದ್ದರು. ಬಾಡಿಗೆ ತಾಯ್ತನದ ಕಥೆಯನ್ನು ಒಳಗೊಂಡಿದ್ದ ಕೃತಿ ಸನೊನ್ ಅಭಿನಯದ ‘ಮಿಮಿ’ ಚಿತ್ರ ಇತ್ತೀಚೆಗೆ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಿತ್ತು. ಚಿತ್ರಕ್ಕಾಗಿ ಕೃತಿ 15 ಕೆಜಿ ತೂಕ ಏರಿಸಿಕೊಂಡು ಪಾತ್ರಕ್ಕೆ ಜೀವ ತುಂಬಿದ್ದರು.

ಇದೀಗ ಮತ್ತೆ 15 ಕೆಜಿ ತೂಕ ಇಳಿಸಲು ಮುಂದಾಗಿದ್ದು, ಸಖತ್​ ವರ್ಕೌಟ್​ ಮಾಡುತ್ತಿದ್ದಾರೆ. ಇನ್ನು ಫಿಟ್​ನೆಸ್​ ಮಾಡುತ್ತಿರುವ ಕೆಲ ಫೋಟೋ, ವಿಡಿಯೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ.

ಮೂರು ತಿಂಗಳ ಕಾಲ ಚಿತ್ರೀಕರಣಕ್ಕಾಗಿ ಕೃತಿ ಸನೋನ್​ ಯಾವುದೇ ಯೋಗ, ವರ್ಕೌ‌ಟ್ ಕೂಡ ಮಾಡಿರಲಿಲ್ಲವಂತೆ. ಇದೀಗ ಯಾಸ್ಮಿನ್ ಕರಾಚಿವಾಲ ಮತ್ತು ರಾಬಿನ್ ಭೇಲ್ ಅವರ ಬಳಿ ಫಿಟ್ನೆಸ್ ಟ್ರೈನಿಂಗ್ ಪಡೆದು, 15 ಕೆಜಿ ತೂಕ ಕಳೆದುಕೊಳ್ಳುವಲ್ಲಿ ನಟಿ ಯಶಸ್ವಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.