ಸದ್ಯ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್-2 ಚಿತ್ರದ ಶೂಟಿಂಗ್ ನಡೆಯುತ್ತಿದೆ. ಚಿತ್ರದ ನಾಯಕಿ, ಬಾಲಿವುಡ್ ಬೆಡಗಿ ರವೀನಾ ಟಂಡನ್ಗೆ ಚಿತ್ರತಂಡ ಭರ್ಜರಿ ಉಡುಗೊರೆ ನೀಡಿದೆ.
ಇಂದು ರವೀನಾ ಟಂಡನ್ ಹುಟ್ಟು ಹಬ್ಬದ ಪ್ರಯುಕ್ತ ಕೆಜಿಎಫ್ ಚಾಪ್ಟರ್ 2 ಚಿತ್ರತಂಡ ರವೀನಾ ಟಂಡನ್ ಪಾತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಚಿತ್ರದಲ್ಲಿ ರಮಿಕಾ ಸೇನ್ ಪಾತ್ರದಲ್ಲಿ ರವೀನಾ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಪೋಸ್ಟರ್ ರಿವೀಲ್ ಮಾಡುವ ಮೂಲಕ ರವೀನಾ ಹುಟ್ಟುಹಬ್ಬಕ್ಕೆ ಗಿಫ್ಟ್ ನೀಡಿದ್ದಾರೆ.
-
THE Gavel to brutality!!!
— Prashanth Neel (@prashanth_neel) October 26, 2020 " class="align-text-top noRightClick twitterSection" data="
Wishing the powerhouse #RamikaSen, @TandonRaveena a very Happy Birthday. #KGFChapter2@VKiragandur @TheNameIsYash @prashanth_neel @SrinidhiShetty7 @duttsanjay @Karthik1423@excelmovies @ritesh_sid @AAFilmsIndia @FarOutAkhtar@VaaraahiCC @hombalefilms pic.twitter.com/xfX7bHpD0h
">THE Gavel to brutality!!!
— Prashanth Neel (@prashanth_neel) October 26, 2020
Wishing the powerhouse #RamikaSen, @TandonRaveena a very Happy Birthday. #KGFChapter2@VKiragandur @TheNameIsYash @prashanth_neel @SrinidhiShetty7 @duttsanjay @Karthik1423@excelmovies @ritesh_sid @AAFilmsIndia @FarOutAkhtar@VaaraahiCC @hombalefilms pic.twitter.com/xfX7bHpD0hTHE Gavel to brutality!!!
— Prashanth Neel (@prashanth_neel) October 26, 2020
Wishing the powerhouse #RamikaSen, @TandonRaveena a very Happy Birthday. #KGFChapter2@VKiragandur @TheNameIsYash @prashanth_neel @SrinidhiShetty7 @duttsanjay @Karthik1423@excelmovies @ritesh_sid @AAFilmsIndia @FarOutAkhtar@VaaraahiCC @hombalefilms pic.twitter.com/xfX7bHpD0h
ರಾಜಕಾರಣಿ ಅವತಾರದಲ್ಲಿ ರವೀನಾ ಟಂಡನ್ ಅಭಿನಯಿಸಿದ್ದು, ಕೆಲ ದಿನಗಳ ಹಿಂದೆ ಕೆಜಿಎಫ್ ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಪೋಸ್ಟರ್ನ್ನು ಲಾಂಚ್ ಮಾಡಲಾಗಿತ್ತು. ಈಗಾಗಲೇ ರವೀನಾ ಟಂಡನ್ ಅವರ ಪಾತ್ರದ ಶೂಟಿಂಗ್ ಮುಗಿದಿದ್ದು, ಈಗ ಪೋಸ್ಟರ್ ರಿಲೀಸ್ ಮಾಡಿದ್ದಾರೆ.