ETV Bharat / sitara

ಕೈ ಕೈ ಹಿಡಿದು ನಡೆದ ಕತ್ರಿನಾ-ವಿಕ್ಕಿ.. ವಿಡಿಯೋ​ ವೈರಲ್​ - ವಿಕ್ಕಿ ಕೌಶಲ್ ನ್ಯೂಸ್

ಮುಂಬೈ ಏರ್​ಪೋರ್ಟ್​​ನಲ್ಲಿ ಕತ್ರಿನಾ ಕೈಫ್​, ವಿಕ್ಕಿ ಕೌಶಲ್ ಕಾಣಿಸಿಕೊಂಡಿದ್ದು, ವಿಡಿಯೋ ವೈರಲ್​ ಆಗಿದೆ..

Katrina Vicky at Mumbai airport
ಮುಂಬೈ ಏರ್ಪೋರ್ಟ್​ನಲ್ಲಿ ಕತ್ರಿನಾ ವಿಕ್ಕಿ
author img

By

Published : Mar 29, 2022, 9:07 AM IST

ಬಾಲಿವುಡ್​ ನಟಿ ಕತ್ರಿನಾ ಕೈಫ್​ ಮತ್ತು ನಟ ವಿಕ್ಕಿ ಕೌಶಲ್ ಡಿಸೆಂಬರ್​​ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ಸುಖ ಜೀವನ ನಡೆಸುತ್ತಿದ್ದಾರೆ. ವಿವಾಹದ ನಂತರ ಈ ಸ್ಟಾರ್​ ಜೊಡಿ ತಮ್ಮ ನಡೆ ನುಡಿಗಳಿಂದ ಎಲ್ಲರ ಮನ ಗೆಲ್ಲುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ತಮ್ಮ ಫೋಟೋಗಳನ್ನು ಶೇರ್​ ಮಾಡಿಕೊಳ್ಳುವುದರ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಸ್ಟಾರ್ ದಂಪತಿಯ ಫೋಟೋ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿವೆ.

ಮುಂಬೈ ಏರ್ಪೋರ್ಟ್​ನಲ್ಲಿ ಕತ್ರಿನಾ ವಿಕ್ಕಿ

ಇದನ್ನೂ ಓದಿ: ಭಾರತೀಪುರ ತಿರುವು ತಪ್ಪಿಸಲು ಅತ್ಯಾಧುನಿಕ ಮೇಲ್ಸೇತುವೆ ನಿರ್ಮಾಣ: ಆರಗ ಜ್ಞಾನೇಂದ್ರ

ಇತ್ತೀಚೆಗೆ ಮುಂಬೈ ಏರ್​ಪೋರ್ಟ್​​ನಲ್ಲಿ ಕತ್ರಿನಾ ಕೈಫ್​, ವಿಕ್ಕಿ ಕೌಶಲ್ ಕಾಣಿಸಿಕೊಂಡಿದ್ದಾರೆ. ಕ್ಯಾಶುವಲ್​​ ಡ್ರೆಸ್​ನಲ್ಲಿ ವಿಮಾನ ನಿಲ್ದಾಣದೊಳಗೆ ಧಾವಿಸಿದ ಈ ಜೋಡಿ ಪರಸ್ಪರ ಕೈ ಕೈ ಹಿಡಿದು ನಡೆದಿದ್ದು, ಸಖತ್​ ಕೇರಿಂಗ್ ಅಂಡ್​​​ ಕ್ಯೂಟ್ ಕಪಲ್​ ಎಂದು ಅಭಿಮಾನಿಗಳು ರಿಯಾಕ್ಟ್​ ಮಾಡಿದ್ದಾರೆ.. ಈ ವಿಡಿಯೋವೀಗ ವೈರಲ್​ ಆಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.