ETV Bharat / sitara

ಈಗ ಮದುವೆಯಾಗಲು ಉತ್ತಮ ಸಮಯ ಎಂದ ಕಾರ್ತಿಕ್ ಆರ್ಯನ್: ಕಾರಣ ಏನು ಗೊತ್ತಾ?

ಕಾರ್ತಿಕ್ ವಿವಾಹದ ಕುರಿತು ಅಭಿಮಾನಿಗಳು ಕೇಳಿದಾಗ "ವಾಸ್ತವವಾಗಿ ಈಗ ಮದುವೆಗೆ ಅತ್ಯುತ್ತಮ ಸಮಯ. ಯಾವುದೇ ವೆಚ್ಚಗಳು ಇರುವುದಿಲ್ಲ" ಎಂದು ಹೇಳಿದರು.

karthik
karthik
author img

By

Published : Jul 13, 2020, 12:42 PM IST

ಮುಂಬೈ: ಕಾರ್ತಿಕ್ ಆರ್ಯನ್ ತಮ್ಮ ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಸಂವಹನ ನಡೆಸುತ್ತಿರುವಾಗ ಈ ಸಮಯದಲ್ಲಿ ಮದುವೆಯಾಗುವುದು ಉತ್ತಮ ಎಂದು ಹೇಳಿದ್ದಾರೆ.

ಕ್ಯೂ ಅಂಡ್​​​ ಎ ಸೆಷನ್ ನಡೆಸಿದ ಅವರು, ಅಭಿಮಾನಿಗಳು ತಮ್ಮ ಜೀವನ ಮತ್ತು ಮದುವೆಗೆ ಸಂಬಂಧಿಸಿದ ನೂರಾರು ಪ್ರಶ್ನೆಗಳಿಗೆ ಉತ್ತರಿಸಿದರು. ಕಾರ್ತಿಕ್ ಯಾವುದೇ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವುದರಿಂದ ದೂರ ಸರಿಯದೇ, ಹಾಸ್ಯಮಯವಾಗಿ ಉತ್ತರಿಸಿದ್ದಾರೆ.

ಅವರ ವಿವಾಹದ ಯೋಜನೆಗಳ ಬಗ್ಗೆ ಕೇಳಿದಾಗ "ವಾಸ್ತವವಾಗಿ ಈಗ ಮದುವೆಗೆ ಅತ್ಯುತ್ತಮ ಸಮಯ. ಯಾವುದೇ ವೆಚ್ಚಗಳಿರುವುದಿಲ್ಲ" ಎಂದು ಹೇಳಿದರು.

kartik-aaryan
ಕಾರ್ತಿಕ್ ಆರ್ಯನ್

ಕಾರ್ತಿಕ್ ತಮ್ಮ ಆನ್‌ಲೈನ್ ಚಾಟ್ ಶೋ 'ಕೋಕಿ ಪೂಚೆಗಾ'ದ ಅವರ ಮುಂಬರುವ ಕಂತುಗಳಲ್ಲಿ ಮಾನಸಿಕ ಆರೋಗ್ಯ ಮತ್ತು ಖಿನ್ನತೆಯ ಪರಿಹಾರದ ಕುರಿತು ಮಾತನಾಡುವುದಾಗಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.