ETV Bharat / sitara

ಈ ಫೋಟೋದಲ್ಲಿರುವ ಜನಪ್ರಿಯ ಬಾಲಿವುಡ್‌ ನಟಿಯನ್ನು ಗುರುತಿಸುವಿರಾ? - ಕಂಗನಾ ಬಾಲ್ಯದ ಫೋಟೋ

ಬಾಲಿವುಡ್​ ನಟಿ ತಮ್ಮ ಬಾಲ್ಯದ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಫೋಟೋಗಳು ಸಿಕ್ಕಾಪಟ್ಟೆ ವೈರಲ್​ ಆಗಿವೆ.

ಕಂಗನಾ ರಣಾವತ್
ಕಂಗನಾ ರಣಾವತ್
author img

By

Published : Sep 26, 2021, 3:48 PM IST

ಮುಂಬೈ: ನೆನಪಿನ ಹಾದಿಯಲ್ಲಿ ಪ್ರಯಾಣಿಸುತ್ತಿರುವ ಬಾಲಿವುಡ್​ ನಟಿ ಕಂಗನಾ ರಣಾವತ್ ತಮ್ಮ ಬಾಲ್ಯದ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಮನಸೋತಿದ್ದಾರೆ.

ಕಂಗನಾ ಬಾಲ್ಯದ ಫೋಟೋ
ನಟಿ ಕಂಗನಾ ರಣಾವತ್

ಶಾಲಾ ಸಮವಸ್ತ್ರದಲ್ಲಿ ಸ್ನೇಹಿತೆಯೊಂದಿಗೆ ಪೋಸ್​ ನೀಡುತ್ತಿರುವ ಫೋಟೋ ಶೇರ್​ ಮಾಡಿದ ಕಂಗನಾ, 1998ರಲ್ಲಿ ಹಿಮಾಚಲ ಪ್ರದೇಶದ ಕಣಿವೆಯಲ್ಲಿ ಹಿಲ್ ವ್ಯೂ ಎಂಬ ಸಣ್ಣ ಶಾಲೆಯಲ್ಲಿ ಓದುತ್ತಿದ್ದಾಗಿನ ಫೋಟೋ ಎಂದು ಬರೆದುಕೊಂಡಿದ್ದಾರೆ.

ಕಂಗನಾ ಬಾಲ್ಯದ ಫೋಟೋ
ಕಂಗನಾ ಬಾಲ್ಯದ ಫೋಟೋ

ಮತ್ತೊಂದು ಫೋಟೋದಲ್ಲಿ ಗುಲಾಬಿ ಮತ್ತು ಹಸಿರು ಬಣ್ಣದ ಲೆಹೆಂಗಾ ಚೋಲಿಯಲ್ಲಿ ಮಿಂಚುತ್ತಿರುವ ಪುಟಾಣಿ ಕಂಗನಾ ದೇವಸ್ಥಾನದಲ್ಲಿ ಪೋಸ್ ನೀಡುತ್ತಿದ್ದಾರೆ. "ಮತ್ತೊಂದು ರತ್ನ ಸಿಕ್ಕಿತು. ಶಾಲೆಯ ಪಿಕ್ನಿಕ್​​ನಿಂದ ದೇವಸ್ಥಾನದ ಆವರಣದವರೆಗೆ... ಜೈ ಮಾತಾ ದಿ" ಎಂದು ಶೀರ್ಷಿಕೆ ನೀಡಿದ್ದಾರೆ.

ಇದನ್ನೂ ಓದಿ: 'ಕನ್ಯಾದಾನ' ಪ್ರಶ್ನೆ ಮಾಡಿದ ನಟಿ ಆಲಿಯಾ.. "ಹಿಂದೂ ವಿರೋಧಿ ಪ್ರಚಾರ" ಎಂದ ಕಂಗನಾ

ಶೂಟಿಂಗ್​ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಕಂಗನಾ, ಮುಂಬರಲಿರುವ 'ಮಣಿಕರ್ಣಿಕಾ ರಿಟರ್ನ್ಸ್: ದಿ ಲೆಜೆಂಡ್ ಆಫ್ ದಿಡ್ಡಾ', 'ಎಮರ್ಜೆನ್ಸಿ', 'ದಾಕಡ್', 'ತೇಜಸ್' ಮತ್ತು ದಿ ಇನ್​ಕಾರ್ನೇಷನ್​ ಸೀತಾ (ಸೀತಾವತಾರ) ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.