ETV Bharat / sitara

ರಾಜಕೀಯ ಪ್ರವೇಶದ ಬಗ್ಗೆ ನಟಿ ಕಂಗನಾ ರಣಾವತ್ ಹೇಳಿದ್ದೇನು..!?

ನಾನು ನನ್ನ ಇಷ್ಟದ ವ್ಯಕ್ತಿಯ ಕಾರ್ಯವನ್ನು ಶ್ಲಾಘಿಸಿದಾಗ ನನ್ನನ್ನು ಟ್ರೋಲ್ ಮಾಡುತ್ತಾರೆ ಎಂದು ಬಿಟೌನ್ ನಟಿ ಟ್ವೀಟ್​ ಮಾಡಿದ್ದಾರೆ.

author img

By

Published : Aug 15, 2020, 11:10 PM IST

ನಟಿ ಕಂಗನಾ ರಣಾವತ್ ರಾಜಕೀಯ ಪ್ರವೇಶ
ನಟಿ ಕಂಗನಾ ರಣಾವತ್ ರಾಜಕೀಯ ಪ್ರವೇಶ

ನವದೆಹಲಿ: ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ರಾಜಕೀಯ ಪ್ರವೇಶದ ಕುರಿತು ಕೇಳಿದ ಪ್ರಶ್ನೆಗೆ ಖ್ಯಾತ ಬಾಲಿವುಡ್ ನಟಿ ಕಂಗನಾ ರಣಾವತ್​ ಉತ್ತರಿಸಿ, ರಾಜಕೀಯಕ್ಕೆ ಸೇರುವ ಬಗ್ಗೆ ಎಂದಿಗೂ ಯೋಚಿಸಿಲ್ಲ ಎಂದಿದ್ದಾರೆ.

  • This is to set the records straight for everyone who thinks I support Modi ji because I want to join politics,my grandfather has been congress MLA for consecutive 15 years,my family is so popular in politics back home that after Gangster almost every year I got offers (cont )1/2

    — Team Kangana Ranaut (@KanganaTeam) August 15, 2020 " class="align-text-top noRightClick twitterSection" data=" ">

ಈ ಕುರಿತು ಟ್ವೀಟ್​ ಮಾಡಿರುವ ಕಂಗನಾ, ನಾನು ಮೋದಿ ಜೀ ಅವರನ್ನು ಬೆಂಬಲಿಸಿ ರಾಜಕೀಯಕ್ಕೆ ಬರಲು ಯತ್ನಿಸುತ್ತಿರುವುದಾಗಿ ಹೇಳುವವರಿಗೆ ಉತ್ತರ ನೀಡಲು ಬಯಸುವೆ. ನನ್ನ ಅಜ್ಜ ಸತತ 15 ವರ್ಷಗಳಿಂದ ಕಾಂಗ್ರೆಸ್ ಶಾಸಕರಾಗಿದ್ದರು. ನನ್ನ ಕುಟುಂಬ ರಾಜಕೀಯದಲ್ಲಿ ತುಂಬಾ ಜನಪ್ರಿಯವಾಗಿದೆ. ಸಾಕಷ್ಟು ವರ್ಷಗಳಿಂದ ಸಕ್ರಿಯವಾಗಿದೆ. ಗ್ಯಾಂಗ್​ಸ್ಟರ್ ಚಿತ್ರದ ಬಳಿಕ ನನಗೆ ಪ್ರತಿವರ್ಷ ರಾಜಕೀಯ ಸೇರಲು ಕಾಂಗ್ರೆಸ್​ನಿಂದ ಆಫರ್​ಗಳು ಬರುತ್ತಿವೆ ಎಂದು ತಿಳಿಸಿದ್ದಾರೆ.

  • From Congress, fortunately after Manikarnika even BJP offered me a ticket, I am obsessed with my work as an artist and never thought about politics so all the trolling that I get for supporting who I want to support as independent thinker need to stop 🙂🙏

ಮಣಿಕರ್ಣಿಕಾ ಚಿತ್ರದ ಬಳಿಕ ಭಾರತೀಯ ಜನತಾ ಪಕ್ಷದ ಟಿಕೆಟ್ ಆಫರ್ ಬಂದಿತ್ತು. ಆದರೆ, ನಾನು ನನ್ನ ಕೆಲಸವನ್ನು ತುಂಬಾ ಇಷ್ಟಪಡುತ್ತೇನೆ ಹಾಗೂ ರಾಜಕೀಯಕ್ಕೆ ಪ್ರವೇಶ ನೀಡುವ ಕುರಿತು ನಾನು ಇದುವರೆಗೆ ಯೋಚನೆ ಮಾಡಿಲ್ಲ. ಸ್ವತಂತ್ರ ಚಿಂತಕಳಾಗಿ ನಾನು ನನ್ನ ಇಷ್ಟದ ವ್ಯಕ್ತಿಯ ಕಾರ್ಯವನ್ನು ಶ್ಲಾಘಿಸಿದಾಗ ನನ್ನನ್ನು ಟ್ರೋಲ್ ಮಾಡುತ್ತಾರೆ ಎಂದು ಟ್ವೀಟ್​ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.