ETV Bharat / sitara

ಅದರಲ್ಲಿ ಅಂಥದೇನೈತಿ... ಕಿಸ್ಸಿಂಗ್ ಸೀನ್‌ನಲ್ಲಿ ನಟಿಸೋದು ಬಹಳ ಸುಲಭ- ಬೋಲ್ಡ್‌ ಬ್ಯೂಟಿ ಕೈರಾ ಅಡ್ವಾಣಿ! - undefined

ಶಾಹಿದ್​​​ ಕಪೂರ್ ಹಾಗೂ ಕೈರಾ ಅಡ್ವಾಣಿ ನಟಿಸಿರುವ 'ಕಬೀರ್ ಸಿಂಗ್​ ' ಸಿನಿಮಾ ಜೂನ್ 21 ರಂದು ತೆರೆ ಕಾಣುತ್ತಿದೆ. ಇನ್ನು ಚಿತ್ರದ ಲಿಪ್​​ಲಾಕ್​ ಸೀನ್​​ಗಳ ಬಗ್ಗೆ ಪ್ರತಿಕ್ರಿಯಿಸಿರುವ ಕೈರಾ, ಕಿಸ್ಸಿಂಗ್ ಸೀನ್ ಮಾಡುವುದು ಬಹಳ ಸುಲಭ ಎಂದಿದ್ದಾರೆ.

'ಕಬೀರ್ ಸಿಂಗ್​ '
author img

By

Published : Jun 10, 2019, 2:59 PM IST

Updated : Jun 10, 2019, 4:06 PM IST

ತೆಲುಗಿನಲ್ಲಿ ಭಾರಿ ಸೆನ್ಸೇಷನ್ ಸೃಷ್ಟಿಸಿದ್ದ 'ಅರ್ಜುನ್​ ರೆಡ್ಡಿ' ಸಿನಿಮಾ ಹಿಂದಿ ಹಾಗೂ ತಮಿಳಿಗೆ ರೀಮೇಕ್ ಆಗುತ್ತಿರುವುದು ಹಳೆಯ ವಿಚಾರ. ಕನ್ನಡದಲ್ಲಿ ಕೂಡಾ ಈ ಸಿನಿಮಾ ರೀಮೇಕ್ ಆಗುತ್ತಿದೆ ಎಂಬ ಮಾತು ಕೇಳಿಬಂದಿತ್ತಾದರೂ ಆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

kaira
ಕೈರಾ ಅಡ್ವಾಣಿ

ತಮಿಳಿನಲ್ಲಿ ಈ ಸಿನಿಮಾ 'ಆದಿತ್ಯ ವರ್ಮಾ ' ಹೆಸರಿನಲ್ಲಿ ರೀಮೇಕ್ ಆಗುತ್ತಿದ್ದು ವಿಕ್ರಮ್ ಪುತ್ರ ಧ್ರುವ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಹಿಂದಿಯಲ್ಲಿ ಸಿನಿಮಾ 'ಕಬೀರ್ ಸಿಂಗ್​ ' ಹೆಸರಿನಲ್ಲಿ ರೀಮೇಕ್ ಆಗುತ್ತಿದ್ದು ಜೂನ್ 21ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ಲಿಪ್​​​ಲಾಕ್​ ಸೀನ್​​​ಗಳು ಹೆಚ್ಚಾಗಿದೆ. ಟ್ರೇಲರ್‌ನಲ್ಲಿ ಕೂಡಾ ಇಂತಹ ದೃಶ್ಯ ನೋಡಬಹುದು. ಪತ್ರಕರ್ತರೊಬ್ಬರು ಸುದ್ದಿಗೋಷ್ಠಿ ವೇಳೆ ಈ ಸಿನಿಮಾದಲ್ಲಿ ಎಷ್ಟು ಕಿಸ್ಸಿಂಗ್ ದೃಶ್ಯ ಇವೆ ಎಂದು ಕೈರಾ ಅಡ್ವಾಣಿಯನ್ನು ಕೇಳಿದ್ದರು. ಈ ಪ್ರಶ್ನೆಗೆ ಶಾಹಿದ್ ಕಪೂರ್ ಸಿಡಿಮಿಡಿಕೊಂಡಿದ್ದರು.

  • " class="align-text-top noRightClick twitterSection" data="">

ಇತ್ತೀಚೆಗೆ ಕೈರಾ ಈ ಲಿಪ್​​​ಲಾಕ್ ದೃಶ್ಯದ ಬಗ್ಗೆ ಮಾತನಾಡಿದ್ದಾರೆ. 'ಈ ಚಿತ್ರದಲ್ಲಿ ಲಿಪ್​ಲಾಕ್ ದೃಶ್ಯ ಸಾಕಷ್ಟಿವೆ. ನಾನು ಶಾಹಿದ್ ಇಬ್ಬರೂ ಯಾವುದೇ ಮುಜುಗರ ಇಲ್ಲದೆ, ಬಹಳ ಸಿಂಪಲ್ ಆಗಿ ಈ ಶಾಟ್​​ಗಳನ್ನು ಮಾಡಿದ್ದೇವೆ. ಕಿಸ್ಸಿಂಗ್ ಸೀನ್​ ಸಿನಿಮಾದ ಒಂದು ಭಾಗವಷ್ಟೇ. ಆದ ಕಾರಣ ಕಷ್ಟಪಟ್ಟು ಮಾಡುವ ಅವಶ್ಯಕತೆ ಇರುವುದಿಲ್ಲ. ಆ ಸಂದರ್ಭವನ್ನು ಹೊರತುಪಡಿಸಿ ನಂತರ ಆ ಸೀನ್​​​ ಬಗ್ಗೆ ನಾವು ಯೋಚನೆಯೇ ಮಾಡುವುದಿಲ್ಲ. ಲಿಪ್​ಲಾಕ್ ಸೀನ್ ಮಾಡುವುದು ಬಹಳ ಸುಲಭ ' ಎಂದು ಕೈರಾ ಹೇಳಿದ್ದಾರೆ. ಸಂದೀಪ್​ ರೆಡ್ಡಿ ವಂಗ ನಿರ್ದೇಶನದ ಸಿನಿಮಾ ಜೂನ್ 21ರಂದು ತೆರೆ ಕಾಣುತ್ತಿದೆ.

Intro:Body:

kabir singh

Conclusion:
Last Updated : Jun 10, 2019, 4:06 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.