ETV Bharat / sitara

ಪಡ್ಡೆ ಹುಡುಗರ ನಿದ್ದೆ ಕದ್ದ ಜಾಕ್ವೆಲಿನ್​.. ಟಾಪ್​​ಲೆಸ್​​​ ಫೋಟೋ ಹರಿಬಿಟ್ಟ ನಟಿ!

author img

By

Published : Mar 13, 2021, 5:53 PM IST

ಬಿಕಿನಿ ಫೋಟೋ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿರುವ ಜಾಕ್ವಲಿನ್​ ಫರ್ನಾಂಡಿಸ್ ಇದೀಗ ಮತ್ತೊಮ್ಮೆ ಟಾಪ್​ಲೆಸ್​ ಫೋಟೋ ಹಾಕಿದ್ದಾರೆ.

Jacqueline Fernandez
Jacqueline Fernandez

ಹೈದರಾಬಾದ್​: ಶ್ರೀಲಂಕಾದ ಬೆಡಗಿ ಜಾಕ್ವೆಲಿನ್​ ಫರ್ನಾಂಡೀಸ್​​ ಬಾಲಿವುಡ್​ನ ಟಾಪ್​ ನಟಿಯರಲ್ಲಿ ಒಬ್ಬರಾಗಿದ್ದು, ಮೇಲಿಂದ ಮೇಲೆ ಫೋಟೋ ಶೂಟ್​​ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ಟಾಪ್​ಲೆಸ್​ ಫೋಟೋ ಹರಿಬಿಟ್ಟಿರುವ ಜಾಕ್ವೆಲಿನ್​ ಫರ್ನಾಂಡಿಸ್​​ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.

Jacqueline Fernandez
ಪಡ್ಡೆ ಹುಡುಗರ ನಿದ್ದೆ ಕದ್ದ ಜಾಕ್ವೆಲಿನ್

ಇನ್​​ಸ್ಟಾಗ್ರಾಮ್​ನಲ್ಲಿ ಕೆಲ ಟಾಪ್​ಲೆಸ್​ ಫೋಟೋ ಹರಿಬಿಟ್ಟಿರುವ ಜಾಕ್ವೆಲಿನ್​​, ನಟ ಸುದೀಪ್​ ನಟನೆಯ 'ಫ್ಯಾಂಟಮ್'​ ಚಿತ್ರದಲ್ಲಿ ಹೆಜ್ಜೆ ಹಾಕಲಿದ್ದಾರೆ ಎಂಬ ಮಾತು ಸಹ ಕೇಳಿ ಬಂದಿದೆ. ಇನ್​​ಸ್ಟಾಗ್ರಾಮ್​ನಲ್ಲಿ 4.6 ಕೋಟಿ ಫಾಲೋವರ್ಸ್​​ ಹೊಂದಿರುವ ಜಾಕ್ವೆಲಿನ್​​ ಈ ಹಿಂದೆ ಕೂಡ ಟಾಪ್​ಲೆಸ್​​ ಫೋಟೋ ಹಂಚಿಕೊಂಡಿದ್ದರು.

ಇದನ್ನೂ ಓದಿ: ಬಾಲಿವುಡ್​​​ನಲ್ಲಿ ಸೆಕೆಂಡ್​ ಇನ್ನಿಂಗ್ಸ್​ ಆರಂಭಿಸಲು ಬಂದ 'ಆಶಿಕ್ ಬನಾಯಾ ಅಪ್​​​ನೇ' ಹುಡುಗಿ

ಟಾಪ್​ ಲೆಸ್​​ ಆಗಿ ಸೋಫಾ ಮೇಲೆ ಮಲಗಿ ಪೋಸ್​ ನೀಡಿರುವ ಜಾಕ್ವೆಲಿನ್​ ಫರ್ನಾಂಡೀಸ್​​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದರಿಂದ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಇದಕಗ್ಕೆ ಕೆಲ ಗಂಟೆಗಳಲ್ಲಿ ಲಕ್ಷಾಂತರ ಲೈಕ್ಸ್​ ಹಾಗೂ ಕಮೆಂಟ್​ ಬಂದಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.