ಭಾರತಕ್ಕೆ ಪ್ರಥಮ ಚಿನ್ನದ ಪದಕ ತಂದುಕೊಟ್ಟ ಬ್ಯಾಡ್ಮಿಂಟನ್ ತಾರೆ, ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ ಪಿ ವಿ ಸಿಂಧು ಅವರ ಬಯೋಪಿಕ್ ರೆಡಿಯಾಗಲಿದೆಯಂತೆ. ಈ ಸಿನಿಮಾದಲ್ಲಿ ಸಿಂಧು ಅವರ ಕೋಚ್ ಪುಲ್ಲೇಲ ಗೋಪಿಚಂದ್ ಅವರ ಪಾತ್ರವನ್ನು ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ನಿರ್ವಹಿಸಲಿದ್ದಾರಂತೆ.
ಸಂದರ್ಶನವೊಂದರಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೋಪಿಚಂದ್ ಅವರು, ಅಕ್ಷಯ್ ಕುಮಾರ್ ಓರ್ವ ಅದ್ಭುತ ನಟ. ನಾನು ಸಹ ಅವರ ಅಭಿಮಾನಿ. ನನ್ನ ನೆಚ್ಚಿನ ನಟ ನನ್ನ ಪಾತ್ರ ಮಾಡುತ್ತಾರೆಂದರೆ ನನಗೆ ಸಂತೋಷವಿದೆ. ಆದರೆ ಇದು ನಿಜವಾಗುತ್ತೋ, ಇಲ್ಲವೋ ಅನ್ನೋದು ನನಗೂ ಗೊತ್ತಿಲ್ಲ ಎಂದಿದ್ದಾರೆ.
ಇನ್ನು, ಅಕ್ಷಯ್ ಕುಮಾರ್ ಸಿಂಧು ಅವರನ್ನು ಹಲವು ಬಾರಿ ಭೇಟಿ ಮಾಡಿ ಪ್ರೋತ್ಸಾಹಿಸಿದ್ದಾರೆ. ಸಿಂಧು ಬ್ಯಾಡ್ಮಿಂಟನ್ ತಾರೆಯಾಗಿ ಮಿಂಚಲು ಅವರಂತಹ ಪ್ರೋತ್ಸಾಹದ ಮಾತುಗಳೆ ಕಾರಣ. ಈ ಸಾಧಕಿಯ ಬಯೋಪಿಕ್ ಇನ್ನಷ್ಟು ಕ್ರೀಡಾಪಟುಗಳಿಗೆ ಸ್ಫೂರ್ತಿ ತರಲಿ ಎಂದಿದ್ದಾರೆ ಗೋಪಿಚಂದ್.
ಇನ್ನು ಪುಲ್ಲೇಲ ಗೋಪಿಚಂದ್ ಭಾರತೀಯ ಬ್ಯಾಡ್ಮಿಂಟನ್ ತಂಡದ ಮುಖ್ಯ ರಾಷ್ಟ್ರೀಯ ತರಬೇತುದಾರರಾಗಿದ್ದಾರೆ. ಅರ್ಜುನ ಪ್ರಶಸ್ತಿ, ರಾಜೀವ್ ಗಾಂಧಿ ಖೇಲ್ ರತ್ನ, ದ್ರೋಣಾಚಾರ್ಯ ಪ್ರಶಸ್ತಿ ಮತ್ತು 2014 ರಲ್ಲಿ ಪದ್ಮಭೂಷಣ ಸೇರಿದಂತೆ ಹಲವಾರು ಗೌರವಗಳನ್ನು ಅವರು ಅವರು ಸ್ವೀಕರಿಸಿದ್ದಾರೆ.
Intro:Body:
Is Akshay Kumar playing Pullela Gopichand in PV Sindhu biopic? It's fantastic if he is, says coach
Pullela Gopichand told India Today that it would be fantastic if Akshay Kumar was playing him in the PV Sindhu biopic.
PV Sindhu wrote history when she defeated Japan's Nozomi Okuhara to become the first Indian to win gold at the BWF (Badminton World Federation) World Championships on Sunday. Soon after her remarkable win, rumours started doing the rounds that a biopic on her is in the works, with Akshay Kumar in talks to play her coach Pullela Gopichand.
When India Today asked Pullela Gopichand to comment on the same, he said, "Well, I love Akshay Kumar. If he is doing it, it's fantastic, because he is one of the people I really admire. But I am not sure about it." He also said that Akshay has met Sindhu and encouraged her on several occasions.
Pullela Gopichand is the chief national coach for the Indian badminton team. The former All-England champion is the recipient of several honours, including the Arjuna Award in 1999, the Rajiv Gandhi Khel Ratna in 2001, the Dronacharya Award in 2009 and the Padma Bhushan (India's third-highest civilian award) in 2014.
After Sindhu's historic win, Akshay took to Twitter to congratulate the ace shuttler. "Heartiest congratulations, PV Sindhu on becoming the first Indian to win a gold medal at the #BWFWorldChampionships2019. What a feat to achieve, you completely smashed it," he wrote.
ಪಿವಿ ಸಿಂಧೂ ಬಯೋಪಿಕ್ನಲ್ಲಿ ಅಕ್ಷಯ್ ಕುಮಾರ್?
ಭಾರತಕ್ಕೆ ಪ್ರಥಮ ಚಿನ್ನದ ಪದಕ ತಂದುಕೊಟ್ಟ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ, ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್ ಗೆದ್ದು ಇತಿಹಾಸ ಬರೆದಿದ್ದಾರೆ. ಸಾಧನೆ ಮಾಡಿದ ಸಾಧಕಿಯ ಬಯೋಪಿಕ್ ಆಗುತ್ತಿದೆ. ಚಿತ್ರದಲ್ಲಿ ಸಿಂಧೂ ಕೋಚ್ ಆಗಿ ಗಮನ ಸೆಳೆದ ಪುಲ್ಲೇಲ ಗೋಪಿಚಂದ್ ಅವರ ಪಾತ್ರವನ್ನು ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ನಿರ್ವಹಿಸಲಿದ್ದಾರಂತೆ.
ಸಂದರ್ಶನವೊಂದರಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗೋಪಿಚಂದ್, ನಟ ಅಕ್ಷಯ್ ಕುಮಾರ್ ಓರ್ವ ಅದ್ಭುತ ನಟ ಅನ್ನೊದನ್ನು ಸಾಬೀತು ಮಾಡಿ ತೋರಿಸಿದ್ದಾರೆ. ನಾನು ಸಹ ಅಭಿಮಾನಿ. ನನ್ನ ನೆಚ್ಚಿನ ನಟ ನನ್ನ ಪಾತ್ರ ಮಾಡುತ್ತಾರೆಂದರೆ ನನಗೆ ಸಂತೋಷವಿದೆ. ಆದರೆ ನಿಜವಾಗುತ್ತೋ ಇಲ್ಲೋ ನನಗೂ ಗೊತ್ತಿಲ್ಲ. ಅಕ್ಷಯ್ ಕುಮಾರ್ ನನ್ನ ಶಿಷ್ಯೆಯನ್ನು ಹಲವು ಬಾರಿ ಬೇಟಿ ಮಾಡಿದ್ದಾರೆ. ಸಿಂಧೂ ಬ್ಯಾಡ್ಮಿಂಟನ್ ತಾರೆಯಾಗಿ ಮಿಂಚಲು ಅವರಂತಹ ಪ್ರೋತ್ಸಾಹದ ಮಾತುಗಳೆ ಕಾರಣ. ಸಿಂಧೂ ಬಯೋಪಿಕ್ ಇನ್ನಷ್ಟು ಕ್ರೀಡಾಪಟುಗಳಿಗೆ ಸ್ಪೂರ್ತಿ ತರಲಿ ಎಂದಿದ್ದಾರೆ. ಪುಲ್ಲೇಲ ಗೋಪಿಚಂದ್ ಅವರು ಭಾರತೀಯ ಬ್ಯಾಡ್ಮಿಂಟನ್ ತಂಡದ ಮುಖ್ಯ ರಾಷ್ಟ್ರೀಯ ತರಬೇತುದಾರರಾಗಿದ್ದಾರೆ. ಅರ್ಜುನ ಪ್ರಶಸ್ತಿ, ರಾಜೀವ್ ಗಾಂಧಿ ಖೇಲ್ ರತ್ನ, ದ್ರೋಣಾಚಾರ್ಯ ಪ್ರಶಸ್ತಿ ಮತ್ತು 2014 ರಲ್ಲಿ ಪದ್ಮಭೂಷಣ ಸೇರಿದಂತೆ ಹಲವಾರು ಗೌರವಗಳನ್ನು ಪಡೆದಿದ್ದಾರೆ. ಚಿನ್ನದ ಪದಕ ತಂದುಕೊಟ್ಟ ಸಿಂಧೂಗೆ ದೇಶಾದ್ಯಂತ ಶುಭಾಶಯಗಳು ಹರಿದು ಬಂದಿವೆ.
Conclusion: