ETV Bharat / sitara

HBD SRK : ಬಾಲಿವುಡ್ ಬಾದ್​ಶಾಗೆ 56ನೇ ವರ್ಷದ ಜನ್ಮದಿನದ ಸಂಭ್ರಮ - ಶಾರುಖ್ ಖಾನ್ ಹುಟ್ಟುಹಬ್ಬ ಸುದ್ದಿ

ಬಾಲಿವುಡ್​ ಕಿಂಗ್​ ಖಾನ್​ ಶಾರುಖ್​ ಇಂದು ಕುಟುಂಬದವರ ಜತೆ ಸಿಂಪಲ್​ ಆಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ..

ಶಾರುಖ್ ಖಾನ್ ಹುಟ್ಟುಹಬ್ಬ
ಶಾರುಖ್ ಖಾನ್ ಹುಟ್ಟುಹಬ್ಬ
author img

By

Published : Nov 2, 2021, 11:38 AM IST

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್​ ಖಾನ್​ಗೆ ಇಂದು (ನ.0 2) ಹುಟ್ಟುಹಬ್ಬದ ಸಂಭ್ರಮ. ತಮ್ಮ 56ನೇ ವರ್ಷದ ಹುಟ್ಟು ಹಬ್ಬವನ್ನು ಶಾರುಖ್​ ಆಚರಿಸಿಕೊಳ್ಳುತ್ತಿದ್ದಾರೆ.

ಡ್ರಗ್​ ಕೇಸ್​ನಲ್ಲಿ ಜೈಲಿಗೆ ತೆರಳಿದ್ದ ಮಗ ಆರ್ಯನ್​ ಖಾನ್​ ರಿಲೀಸ್​ ಆಗಿದ್ದು, ಶಾರುಖ್​ ಹುಟ್ಟು ಹಬ್ಬದ ಸಂಭ್ರಮ ದ್ವಿಗುಣಗೊಳ್ಳಲು ಇದು ಕಾರಣವಾಗಿದೆ. ಸರಳವಾಗಿಯೇ ಬರ್ತ್​ಡೇ ಆಚರಿಸಿಕೊಳ್ಳಲು ಖಾನ್​ ನಿರ್ಧರಿಸಿದ್ದಾರೆ.

ಪತ್ನಿ ಗೌರಿ ಖಾನ್ ಜೊತೆ ಶಾರೂಖ್​
ಪತ್ನಿ ಗೌರಿ ಖಾನ್ ಜೊತೆ ಶಾರೂಖ್​

ಎಸ್​ಆರ್​ಕೆ ಇಂದು ಕುಟುಂಬದವರ ಜತೆ ಸಿಂಪಲ್​ ಆಗಿ ಹುಟ್ಟು ಹಬ್ಬ ಆಚರಿಸಿಕೊಳ್ಳಲಿದ್ದಾರೆ. ಪ್ರತಿ ಬಾರಿ ಶಾರುಖ್​ ಜನ್ಮದಿನದಂದು ಅವರ ಮನೆಯ ಎದುರು ಸಾವಿರಾರು ಅಭಿಮಾನಿಗಳು ಜಮಾಯಿಸುತ್ತಾರೆ.

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್​ ಖಾನ್
ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್​ ಖಾನ್

ತಮ್ಮ ನೆಚ್ಚಿನ ನಟನ ಜನ್ಮದಿನಕ್ಕೆ ಶುಭ ಕೋರಲು ಫ್ಯಾನ್ಸ್​ ಶಾರುಖ್​ ನಿವಾಸ 'ಮನ್ನತ್​' ಎದುರು ಬರುತ್ತಾರೆ. ಈ ಬಾರಿಯೂ ಅದು ಮುಂದುವರಿಯಲಿದೆ. ಶಾರುಖ್​ ಕುಟುಂಬ ಸಮೇತ ಮನೆಯ ಮೇಲೆ ಬಂದು ಅಭಿಮಾನಿಗಳಿಗೆ ಧನ್ಯವಾದ ಹೇಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಶಾರೂಖ್​ ಖಾನ್​ ಕುಟುಂಬ
ಶಾರೂಖ್​ ಖಾನ್​ ಕುಟುಂಬ

ನಟ ಶಾರುಖ್ ಖಾನ್ ಜನ್ಮದಿನಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಅವರ ಅಭಿಮಾನಿಗಳು, ಸ್ನೇಹಿತರು ಮತ್ತು ಪ್ರೀತಿ ಪಾತ್ರರು ಶುಭ ಹಾರೈಸುತ್ತಿದ್ದಾರೆ. ಅವರೊಂದಿಗೆ ಕೆಲಸ ಮಾಡಿದ್ದನ್ನು ನೆನಪಿಸಿಕೊಳ್ಳುವುದರಿಂದ ಹಿಡಿದು ಅವರ ಅಪರೂಪದ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಅಲ್ಲದೆ SRK ಬಗ್ಗೆ ಇಂದು ಟ್ವಿಟರ್‌ನಲ್ಲಿ #HappyBirthdaySRK ಅತಿದೊಡ್ಡ ಟ್ರೆಂಡ್‌ಗಳಲ್ಲಿ ಒಂದಾಗಿದೆ.

ಬಾಲಿವುಡ್ ಬಾದ್​ಶಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.