ETV Bharat / sitara

ರಣಬೀರ್ @39.. ಬಾಲಿವುಡ್ ನಟನಿಗೆ ಶುಭಾಶಯಗಳ ಸುರಿಮಳೆ - ಬಾಲಿವುಡ್ ಸ್ಟಾರ್ ನಟ ರಣಬೀರ್​ ಕಪೂರ್

ನಟ ರಣಬೀರ್ ಕಪೂರ್​ 39 ನೇ ವಸಂತಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳು, ಸಿನಿತಾರೆಯರು ಶುಭ ಕೋರಿದ್ದಾರೆ.

Ranbir Kapoor
Ranbir Kapoor
author img

By

Published : Sep 28, 2021, 11:56 AM IST

ಬಾಲಿವುಡ್ ನಟ ರಣಬೀರ್​ ಕಪೂರ್​​ಗೆ ಹುಟ್ಟುಹಬ್ಬದ ಸಂಭ್ರಮ. ಇಂದು ಅವರು 39 ನೇ ವರ್ಷಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳು, ಸಿನಿತಾರೆಯರು ಶುಭಾಶಯ ಕೋರಿದ್ದಾರೆ.

ತಮಾಷಾ ಚಿತ್ರದಲ್ಲಿ ರಣಬೀರ್
ತಮಾಷಾ ಚಿತ್ರದಲ್ಲಿ ರಣಬೀರ್

2007 ರಲ್ಲಿ ಸಂಜಯ್ ಲೀಲಾ ಬನ್ಸಾಲಿ ಅವರ ಸಾವರಿಯಾ ಚಿತ್ರದ ಮೂಲಕ ರಣಬೀರ್​​, ಬಾಲಿವುಡ್‌ ಪ್ರವೇಶಿಸಿದರು. ಅಲ್ಲಿಂದ ಅವರ ಯಶಸ್ಸಿನ ಘಟ್ಟ ಆರಂಭವಾಗಿದ್ದು, ಈವರೆಗೆ ಅವರು ಹಿಂದಿರುಗಿ ನೋಡಿಯೇ ಇಲ್ಲ.

ಸಂಜು ಚಿತ್ರದಲ್ಲಿ ರಣಬೀರ್
ಸಂಜು ಚಿತ್ರದಲ್ಲಿ ರಣಬೀರ್

ಭಾರತೀಯ ಚಲನಚಿತ್ರೋದ್ಯಮದ ಶ್ರೇಷ್ಠ ಶೋಮ್ಯಾನ್ ರಾಜ್ ಕಪೂರ್ ಅವರ ಮೊಮ್ಮಗ ಮತ್ತು ದಿವಂಗತ ರಿಷಿ ಕಪೂರ್ ಅವರ ಪುತ್ರ ರಣಬೀರ್. ತಮ್ಮ 14 ವರ್ಷಗಳ ಸಿನಿ ಜರ್ನಿಯಲ್ಲಿ ತಮ್ಮ ನಟನೆಯ ಮೂಲಕ ಅಭಿಮಾನಿಗಳ ಮನಸಲ್ಲಿ ಜಾಗ ಗಿಟ್ಟಿಸಿಕೊಂಡಿದ್ದಾರೆ.

ರಣಬೀರ್ ಕಪೂರ್
ರಣಬೀರ್ ಕಪೂರ್

ಲವರ್​​ಬಾಯ್​ನಿಂದ ಹಿಡಿದು ಪ್ರೀತಿಯಲ್ಲಿ ಬಿದ್ದು ಹಾಳಾಗುವವರೆಗೆ, ಕನಸಿನ ಬೆನ್ನಟ್ಟಿ ಸಮಾಜದ ವಾತಾವರಣದಿಂದ ಉಸಿರುಗಟ್ಟುವವರೆಗೆ ರಣಬೀರ್​ ಎಲ್ಲ ಮಾದರಿಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮೈ ಲವ್​, ವೇಕ್​ಅಪ್ ಸಿದ್, ಸ್ಟ್ರೇಂಜರ್, ರಾಯ್​, ಇಂಡಿಯಾ, ತೇಜ್ ಸೇರಿ ಹತ್ತಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ರಣಬೀರ್ ಕಪೂರ್
ರಣಬೀರ್ ಕಪೂರ್

ಈ ದಿನವನ್ನು ವಿಶೇಷವಾಗಿ ಆಚರಿಸಲು ಪ್ರಿಯತಮೆ ಆಲಿಯಾ ಭಟ್​ ಜತೆ ರಣಬೀರ್​ ಜೋಧ್​ಪುರ್​ಗೆ ತೆರಳಿದ್ದಾರೆ.ಇಂದು ಅಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಅಲ್ಲಿ ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಣೆ ನಡೆಯಲಿದೆ. ಇದೇ ವೇಳೆ, ಇಬ್ಬರೂ ಮದುವೆ ಏರ್ಪಡಿಸೋಕೆ ಸೂಕ್ತ ಸ್ಥಳ ಹುಡುಕುತ್ತಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.