ETV Bharat / sitara

ವರುಣ್​ ಧವನ್​ಗೆ ಮಿಸ್​​ ಯು ಅಂದ ಕೃತಿ ಸನೋನ್.. 'ಬಹುತ್ ಮಜಾ ಆಯಾ ಆಪ್ಕಾ ಸಾಥ್' - ಭೆಡಿಯಾ

ತಮ್ಮ ಇನ್​​​ಸ್ಟಾಗ್ರಾಮ್​ನಲ್ಲಿ ಎರಡು ಚಿತ್ರಗಳನ್ನು ಹಂಚಿಕೊಂಡಿರುವ ನಟಿ ಕೃತಿ ಸನೋನ್​​​, ನಟ ವರುಣ್​ ಧವನ್​ ಜೊತೆಗಿನ ಸಂಬಂಧದ ಕುರಿತು ಪ್ರಸ್ತಾಪಿಸಿದ್ದಾರೆ. ದಿಲ್ವಾಲೆ -2015 ರಿಂದ 2021- ಭೆಡಿಯಾ ವರೆಗಿನ ಅವರ ಸಿನಿ ಪಯಣದ ಕುರಿತು ಹಿಂದಿನ ದಿನಗಳನ್ನು ನೆನೆದಿದ್ದಾರೆ.

gonna-miss-you-kriti-sanon-to-varun-dhawan-as-she-wraps-ziro-schedule-for-bhediya
ಕೃತಿ ಸನೋನ್ ವರುಣ್​ ಧವನ್
author img

By

Published : Apr 19, 2021, 10:44 PM IST

ಹೈದ್ರಾಬಾದ್​​: ಬಾಲಿವುಡ್ ನಟಿ ಕೃತಿ ಸನೋನ್ ತಮ್ಮ ಮುಂಬರುವ ಚಿತ್ರ 'ಭೆಡಿಯಾ' ಕುರಿತು ಮಾಹಿತಿ ಹಂಚಿಕೊಂಡಿದ್ದು, ಅರುಣಾಚಲ ಪ್ರದೇಶದ ಸುಂದರ ನಿರ್ಸರ್ಗದಲ್ಲಿ ನಡೆದ ಚಿತ್ರದ ಮೊದಲ ಭಾಗದ ಚಿತ್ರಿಕರಣದ ಫೋಟೋ ಹಂಚಿಕೊಂಡಿದ್ದಾರೆ.

ಈ ಕುರಿತು ತಮ್ಮ ಇನ್​​​ಸ್ಟಾಗ್ರಾಮ್​ನಲ್ಲಿ ಎರಡು ಚಿತ್ರಗಳನ್ನು ಹಂಚಿಕೊಂಡಿರುವ ಕೃತಿ, ನಟ ವರುಣ್​ ಧವನ್​ ಜೊತೆಗಿನ ಸಂಬಂಧದ ಕುರಿತು ಪ್ರಸ್ತಾಪಿಸಿದ್ದಾರೆ. ದಿಲ್ವಾಲೆ -2015 ರಿಂದ 2021- ಭೆಡಿಯಾ ವರೆಗಿನ ಅವರ ಸಿನಿ ಪಯಣದ ಕುರಿತು ಹಿಂದಿನ ದಿನಗಳನ್ನು ನೆನೆದಿದ್ದಾರೆ.

'ದಿಲ್ವಾಲ್‌ನಿಂದ ಭೆಡಿಯಾ ವರೆಗೂ ನಮ್ಮ ಸ್ನೇಹ ಸಂಬಂಧಲ್ಲಿ ನಾವು ಬಹಳ ದೂರ ಬಂದಿದ್ದೇವೆ. ನಿನ್ನ ತುಂಬಾ ಮಿಸ್​​ ಮಾಡಿಕೊಳ್ಳುತ್ತಿದ್ದೇನೆ. ನಮ್ಮ ಕ್ಯಾಪ್ಟನ್ ಮಾರ್ಕೌಶಿಕ್ ಮತ್ತು ಇಡೀ ಚಿತ್ರತಂಡವನ್ನು ಮಿಸ್​​​ ಮಾಡಿಕೊಳ್ತೀನಿ , ಬೈ ಬೈ ಝೀರೋ'.. ಅಂತ ತಮ್ಮ ಇನ್​​ಸ್ಟಾಗ್ರಾಮ್​​ ನಲ್ಲಿ ಬರೆದುಕೊಂಡಿದ್ದಾರೆ.

ವರುಣ್ ಕೂಡ ತಮ್ಮ ಇನ್​​ಸ್ಟಾಗ್ರಾಂ ಪುಟದಲ್ಲಿ ಅದೇ ಚಿತ್ರಗಳನ್ನು ಅಪ್ಲೋಡ್​ ಮಾಡಿದ್ದು, "ಕ್ಯಾ ಲಗ್ತಿ ಹೈ ಹೈ ರಾಬಾ ಬಹುತ್ ಮಜಾ ಆಯಾ ಆಪ್ಕಾ ಸಾಥ್' ಅಂತ ಬರೆದು ಪೋಸ್ಟ್​ ಮಾಡಿದ್ದಾರೆ.

ಅಮರ್ ಕೌಶಿಕ್ ನಿರ್ದೇಶನ 'ಭೆಡಿಯಾ'ದಲ್ಲಿ ನಟಿ ಕೃತಿ ಸನೋನ್​​, ನಟ ವರುಣ್​ ಧವನ್​​ ಮತ್ತು ದೀಪಕ್ ಡೊಬ್ರಿಯಲ್ ಕೂಡ ನಟಿಸಿದ್ದಾರೆ. ಚಿತ್ರವು ಏಪ್ರಿಲ್ 14, 2022 ರಂದು ಬಿಡುಗಡೆಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.