ETV Bharat / sitara

ಪ್ರೀತಿಯ ಬಲೆಯಲ್ಲಿ ಐಜಾಜ್ - ಪವಿತ್ರಾ: ಲೈಫ್ ಬಿಂದಾಸ್​ ಆಗಿದೆ ಎಂದ ಬಿಗ್ ಬಾಸ್ ಸ್ಪರ್ಧಿ - ಪವಿತ್ರಾ ಪುನಿಯಾ

ಬಾಲಿವುಡ್​ ಬಿಗ್​ ಬಾಸ್​-14 ರ ಸ್ಪರ್ಧಿ ಐಜಾಜ್​ ಖಾನ್​​, ಪವಿತ್ರಾ ಪೂನಿಯಾ ಜತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಈ ಕುರಿತ ತಮ್ಮ ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಐಜಾಜ್-ಪವಿತ್ರಾ
ಐಜಾಜ್-ಪವಿತ್ರಾ
author img

By

Published : Jul 27, 2021, 7:04 AM IST

ಬಿಗ್ ಬಾಸ್ 14ರ ಸ್ಪರ್ಧಿ ಐಜಾಜ್ ಖಾನ್, ಪವಿತ್ರಾ ಪುನಿಯಾರೊಂದಿಗಿನ ತಮ್ಮ ಪ್ರೀತಿ ಬಗ್ಗೆ ಹಂಚಿಕೊಂಡಿದ್ದಾರೆ. ನಾವಿಬ್ಬರೂ ತುಂಬಾ ಸಂತೋಷವಾಗಿದ್ದು, ಲೈಫ್ ​ಅನ್ನು ಎಂಜಾಯ್​ ಮಾಡ್ತಿದ್ದೀವಿ ಎಂದು ಹೇಳಿದ್ದಾರೆ.

ಪ್ರೀತಿಯ ಬಲೆಯಲ್ಲಿ ಐಜಾಜ್-ಪವಿತ್ರಾ: ಲೈಫ್ ಬಿಂದಾಸ್​ ಆಗಿದೆ ಎಂದ ಬಿಗ್ ಬಾಸ್ ಸ್ಪರ್ಧಿ

ಈ ಹಿಂದೆ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಐಜಾಜ್​ ಖಾನ್​, ಬಿಗ್ ಬಾಸ್​​ ರಿಯಾಲಿಟಿ ಶೋ ನನ್ನ ಪ್ರೀತಿಯನ್ನು ಕಂಡುಕೊಳ್ಳಲು ಒಂದು ಅವಕಾಶ ನೀಡಿತು. ಪವಿತ್ರಾ ಪುನಿಯಾ ಅವರೊಂದಿಗೆ ಪ್ರೀತಿಯಿಂದ ಹೆಚ್ಚು ಸಮಯ ಕಳೆದಿದ್ದೇನೆ. ಅವರೊಂದಿಗಿನ ಈ ಸಂಬಂಧ ಶಾಶ್ವತವಾಗಿರುತ್ತದೆ ಎಂದು ಐಜಾಜ್ ಹೇಳಿದ್ದರು.

ಇದನ್ನೂ ಓದಿ: ಪ್ರೀತಿಯ ದಾದಿಜಾನ್ ಕಳೆದುಕೊಂಡ ಅರ್ಮಾನ್ ಮಲಿಕ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.