ETV Bharat / sitara

ಬಾಲಿವುಡ್​ ಡ್ರಗ್ಸ್​​ ಕೇಸ್​: ದೀಪಿಕಾ, ಸಾರಾ,ರಕುಲ್​ ಪ್ರೀತಿ ಸಿಂಗ್​ ಮೊಬೈಲ್​ ಸೀಜ್​!?

ಬಾಲಿವುಡ್​ ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಟಿ ದೀಪಿಕಾ ಪಡುಕೊಣೆ, ಶ್ರದ್ಧಾ ಕಪೂರ್​​ ಹಾಗೂ ಸಾರಾ ಅಲಿ ಖಾನ್​​ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್​ಸಿಬಿ) ಅಧಿಕಾರಿಗಳಿಂದ ವಿಚಾರಣೆಗೊಳಪಟ್ಟಿದ್ದು, ಸತತ ಆರು ಗಂಟೆಗೂ ಅಧಿಕ ಕಾಲ ವಿಚಾರಣೆಗೊಳಪಟ್ಟಿದ್ದಾರೆ.

bollywood Drugs Case
bollywood Drugs Case
author img

By

Published : Sep 26, 2020, 11:04 PM IST

ಮುಂಬೈ: ಬಾಲಿವುಡ್​ ಡ್ರಗ್ಸ್​​​ ಪ್ರಕರಣದಲ್ಲಿ ಮಾದಕ ವಸ್ತು ನಿಯಂತ್ರಣ ದಳ(ಎನ್​ಸಿಬಿ)ಯಿಂದ ವಿಚಾರಣೆಗೊಳಪಟ್ಟಿರುವ ನಟಿ ದೀಪಿಕಾ ಪಡುಕೊಣೆ, ಸಾರಾ ಅಲಿ ಖಾನ್​ ಹಾಗೂ ರಕುಲ್​ ಪ್ರೀತಿ ಸಿಂಗ್​​ ಅವರ ಮೊಬೈಲ್​ ಸೀಜ್​ ಮಾಡಲಾಗಿದೆ ಎಂದು ತಿಳಿದು ಬಂದಿದೆ.

6 ಗಂಟೆಗಳ ಕಾಲ ವಿಚಾರಣೆ ಎದುರಿಸಿದ ನಟಿ ದೀಪಿಕಾ, ಸಾರಾ​, ಶ್ರದ್ಧಾ ಕಪೂರ್​!

ಸುಮಾರು 6 ಗಂಟೆಗಳಿಗೂ ಅಧಿಕ ಕಾಲ ನಟಿಮಣಿಯರು ಎನ್​​ಸಿಬಿ ಅಧಿಕಾರಿಗಳಿಂದ ವಿಚಾರಣೆಗೊಳಪಟ್ಟಿದ್ದು, ಈ ವೇಳೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳುವ ಉದ್ದೇಶದಿಂದ ಇವರ ಮೊಬೈಲ್​​ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.

  • Bollywood Actor Rakul Preet Singh has moved Delhi High Court seeking an interim direction to the respondents to ensure that the media does not broadcast any programme or publish, print or circulate any article or write-ups relating to her in drug case.

    — ANI (@ANI) September 26, 2020 " class="align-text-top noRightClick twitterSection" data=" ">

ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿಗೆ ಸಂಬಂಧಿಸಿದಂತೆ ಡ್ರಗ್ಸ್​ ಪ್ರಕರಣ ವಿಚಾರಣೆ ಇದೀಗ ಮತ್ತಷ್ಟು ಚುರುಕುಗೊಂಡಿದ್ದು, ಈಗಾಗಲೇ ಅನೇಕರ ವಿಚಾರಣೆ ನಡೆಸಲಾಗುತ್ತಿದೆ. ಇದರ ಮಧ್ಯೆ ಮಾದಕ ವಸ್ತು ಪ್ರಕರಣದಲ್ಲಿ ತಮಗೆ ಸಂಬಂಧಿಸಿದ ಯಾವುದೇ ಲೇಖನ ಅಥವಾ ಬರಹಗಳು ಮಾಧ್ಯಮಗಳಲ್ಲಿ ಪ್ರಸಾರ ಮಾಡಬಾರದು ಅಥವಾ ಪ್ರಕಟಿಸಬಾರದು ಎಂದು ಖಚಿತಪಡಿಸುವಂತೆ ದೆಹಲಿ ಹೈಕೋರ್ಟ್​ ಮೊರೆ ಹೋಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.