ETV Bharat / sitara

ಮತ್ತೆ ಸಲ್ಲು ಜೊತೆ ನಟಿಸುತ್ತಿರುವ ದಿಶಾ ಪಠಾನಿ...'ರಾಧೆ' ಜೊತೆಯಾದ ಬಾಘಿ ಹುಡುಗಿ - ಮತ್ತೆ ಸಲ್ಮಾನ್ ಖಾನ್ ಜೊತೆ ದಿಶಾ ಪಠಾನಿ

'ಭಾರತ್​​​'ನಲ್ಲಿ ಸಲ್ಮಾನ್ ಸರ್ ಜೊತೆ ನಟಿಸಲು ಅವಕಾಶ ದೊರೆತಾಗ ಬಹಳ ಸಂತೋಷವಾಗಿತ್ತು. ಆದರೆ ಮತ್ತೆ 'ರಾಧೆ' ಚಿತ್ರಕ್ಕಾಗಿ ಬುಲಾವ್ ಬಂದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ. 'ರಾಧೆ' ಚಿತ್ರದ ಸ್ಕ್ರಿಪ್ಟ್ ನನಗೆ ಬಹಳ ಇಷ್ಟವಾಗಿದೆ ಎನ್ನುತ್ತಾರೆ ದಿಶಾ ಪಠಾನಿ.

Radhe
'ರಾಧೆ'
author img

By

Published : Jan 27, 2020, 7:23 PM IST

ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆ 'ಭಾರತ್​' ಚಿತ್ರದಲ್ಲಿ ನಟಿಸಿದ್ದ ದಿಶಾ ಪಠಾನಿಗೆ ಇಷ್ಟು ಬೇಗ ಮತ್ತೆ ಸಲ್ಮಾನ್ ಜೊತೆ ನಟಿಸುವ ಅವಕಾಶ ದೊರೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಸಲ್ಮಾನ್ ಹೊಸ ಚಿತ್ರ 'ರಾಧೆ' ಯಲ್ಲಿ ದಿಶಾ ನಟಿಸುತ್ತಿದ್ದಾರೆ.

Salman khan
ಸಲ್ಮಾನ್ ಖಾನ್

'ಬಹಳ ವರ್ಷಗಳಿಂದ ಸಲ್ಮಾನ್ ಖಾನ್ ಸರ್ ಬಾಲಿವುಡ್​​​​​ನಲ್ಲಿ ದೊಡ್ಡ ಹೆಸರು ಸಂಪಾದಿಸಿದ್ದಾರೆ. 'ಭಾರತ್' ನಂತರ ಮತ್ತೆ ಅವರೊಂದಿಗೆ ನಟಿಸಲು ಇಷ್ಟು ಬೇಗ ಅವಕಾಶ ದೊರೆಯುತ್ತದೆ ಎಂದು ನಾನು ಊಹಿಸಿರಲಿಲ್ಲ. 'ಭಾರತ್​​​'ನಲ್ಲಿ ಸಲ್ಮಾನ್ ಸರ್ ಜೊತೆ ನಟಿಸಲು ಅವಕಾಶ ದೊರೆತಾಗ ಬಹಳ ಸಂತೋಷವಾಗಿತ್ತು. ಆದರೆ ಮತ್ತೆ 'ರಾಧೆ' ಚಿತ್ರಕ್ಕಾಗಿ ಬುಲಾವ್ ಬಂದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ. 'ರಾಧೆ' ಚಿತ್ರದ ಸ್ಕ್ರಿಪ್ಟ್ ನನಗೆ ಬಹಳ ಇಷ್ಟವಾಗಿದೆ ಎನ್ನುತ್ತಾರೆ ದಿಶಾ ಪಠಾನಿ. ಕುಂಗ್ ಫು ಯೋಗ, ಬಾಘಿ 2 , ಭಾರತ್ ಸಿನಿಮಾಗಳಲ್ಲಿ ದಿಶಾ ಸ್ಟಂಟ್​​​ಗಳನ್ನು ಮಾಡಿದ್ದಾರೆ. ಆ್ಯಕ್ಷನ್ ಸಿನಿಮಾಗಳೆಂದರೆ ದಿಶಾಗೆ ಬಹಳ ಇಷ್ಟವಂತೆ. 'ರಾಧೆ' ಚಿತ್ರವನ್ನು ಪ್ರಭುದೇವ ನಿರ್ದೇಶಿಸುತ್ತಿದ್ದು ಸೋಹೆಲ್ ಖಾನ್, ಅತುಲ್ ಅಗ್ನಿಹೋತ್ರಿ, ಸಲ್ಮಾನ್ ಖಾನ್ ಮೂವರೂ ಬಂಡವಾಳ ಹೂಡಿದ್ದಾರೆ.

Disha pathani
ದಿಶಾ ಪಠಾನಿ

ಇನ್ನು ದಿಶಾ ಅಭಿನಯದ 'ಮಲಾಂಗ್​' ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ಅನಿಲ್ ಕಪೂರ್, ಆದಿತ್ಯ ರಾಯ್​ ಕಪೂರ್, ಕುನಾಲ್ ಖೆಮು ಹಾಗೂ ಇನ್ನಿತರರು ಈ ಸಿನಿಮಾದಲ್ಲಿ ನಟಿಸಿದ್ದಾರೆ. 'ಮಲಾಂಗ್​​​' ನಲ್ಲಿ ಕೂಡಾ ನನಗೆ ಸ್ಟಂಟ್ ಮಾಡಲು ಅವಕಾಶ ದೊರೆತಿದೆ ಎನ್ನುತ್ತಾರೆ ದಿಶಾ. ನಾನು ಚಿಕ್ಕಂದಿನಿಂದ ಹಾರರ್ ಹಾಗೂ ಆ್ಯಕ್ಷನ್ ಸಿನಿಮಾಗಳನ್ನು ನೋಡುತ್ತಾ ಬೆಳೆದವಳು. ಅದರಲ್ಲೂ ಯುವತಿಯರಿಗೆ ಕೀಟಲೆ ಮಾಡುವ ಹುಡುಗರಿಗೆ ಹೊಡೆಯುವ ದೃಶ್ಯಗಳೆಂದರೆ ನನಗೆ ಬಹಳ ಇಷ್ಟ ಎನ್ನುತ್ತಾರೆ ದಿಶಾ. ಮೋಹಿತ್ ಸೂರಿ ನಿರ್ದೇಶನದ ಈ ಸಿನಿಮಾ ಫೆಬ್ರವರಿ 17 ರಂದು ಬಿಡುಗಡೆಯಾಗುತ್ತಿದೆ.

Intro:Body:

After Bharat, Disha Patani never thought she would get another chance to work with the Salman Khan so quick. Ms Patani will be seen in superstar's upcoming film Radhe for which she felt like "on cloud nine."

Mumbai: Bollywood actor Disha Patani is gearing up for the upcoming Malang, and is excited to be teaming up with superstar Salman Khan again in Radhe later this year. Disha first worked with Salman in Bharat last year.

"Considering the fact that Salman sir is such a huge star in Bollywood for years, never have I ever imagined that I will get another chance to work with him again, after Bharat. When the film worked I was just happy with the fact that I had worked with Salman Khan. However, when the opportunity for Radhe came, I was on cloud nine. I loved the story and working again with sir! I think along with my hard work, everything is happening also because of good fortune," Disha told IANS.

Whether it is in Kung Fu Yoga, Baaghi 2, or Bharat, the actress has done a lot of stunts. Being an adventure sports fan, Disha says she loves all the action. In the upcoming film Malang, co-starring Anil Kapoor, Aditya Roy Kapur, and Kunal Khemu, Disha plays a young independent girl.

"If I talk about my habit of watching films, I watched a lot of action and horror film while growing up. I love watching bad girls who kick ass and punch the boys! So, action is definitely something I love doing. In Malang, too, I got a chance to do action. I think my body is quite agile and that is an advantage whenever I try stunts or adventure sports!" shared the actress.

Directed by Mohit Suri, Malang is scheduled to release on February 7.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.