ETV Bharat / sitara

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ... ರವೀನಾ ಟಂಡನ್​​ ಸೇರಿ ಈ ನಟಿಯರ ವಿರುದ್ಧ ದೂರು ದಾಖಲು! - ರವೀನಾ ಟಂಡನ್ ವಿರುದ್ಧ ದೂರು

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿರುವ ಆರೋಪದ ಮೇಲೆ ಬಾಲಿವುಡ್​ ನಟಿ ವಿರುದ್ಧ ದೂರು ದಾಖಲಾಗಿದೆ.

Case Against Raveena Tandon
ವೀನಾ ಟಂಡನ್​​ ಸೇರಿ ಈ ನಟಿಯರ ವಿರುದ್ಧ ದೂರು ದಾಖಲು
author img

By

Published : Dec 26, 2019, 7:06 PM IST

ಅಮೃತಸರ್​​(ಪಂಜಾಬ್​): ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿರುವ ಆರೋಪದ ಮೇಲೆ ಬಾಲಿವುಡ್​ ನಟಿ ರವೀನಾ ಟಂಡನ್​ ಸೇರಿದಂತೆ ಪ್ರಮುಖ ನಟಿಮಣಿಯರ ವಿರುದ್ಧ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಾಲಿವುಡ್​ ಖ್ಯಾತ ನಟಿ ರವೀನಾ ಟಂಡನ್, ಭಾರತಿ ಸಿಂಗ್ ಹಾಗೂ ಫರಾಹ್ ಖಾನ್​ ವಿರುದ್ಧ ಅಮೃತಸರ್​​​ನ ಅಜನಾಲಾ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವೇಳೆ ಈ ಮೂವರು ನಡೆಸಿರುವ ಸಂಭಾಷಣೆಯ ಒಂದು ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿರುವ ಕಾರಣ ಈ ದೂರು ದಾಖಲಾಗಿದೆ.

ಕ್ರಿಸ್​ಮಸ್​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಈ ಘಟನೆ ನಡೆದಿದೆ. ಹೀಗಾಗಿ IPCಯ 295-A ಅಡಿ ಈ ಪ್ರಕರಣ ದಾಖಲಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಆಂಗ್ಲಭಾಷೆಯ ಶಬ್ದದ ಸ್ಪೆಲ್ಲಿಂಗ್​ ಬರೆಯಲು ಹೇಳಿದಾಗ ಅದರ ಬಗ್ಗೆ ಅಪಹಾಸ್ಯ ಮಾಡಿದ್ದಕ್ಕಾಗಿ ದೂರು ದಾಖಲಾಗಿದೆ.

Intro:Body:

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ... ರವೀನಾ ಟಂಡನ್​​ ಸೇರಿ ಈ ನಟಿಯರ ವಿರುದ್ಧ ದೂರು ದಾಖಲು! 

ಅಮೃತಸರ್​​(ಪಂಜಾಬ್​): ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿರುವ ಆರೋಪದ ಮೇಲೆ ಬಾಲಿವುಡ್​ ನಟಿ ರವೀನಾ ಟಂಡನ್​ ಸೇರಿದಂತೆ ಪ್ರಮುಖ ನಟಿಮಣಿಯರ ವಿರುದ್ಧ ಠಾಣೆಯಲ್ಲಿ ದೂರು ದಾಖಲಾಗಿದೆ. 

ಬಾಲಿವುಡ್​ ಖ್ಯಾತ ನಟಿ ರವೀನಾ ಟಂಡನ್, ಭಾರತಿ ಸಿಂಗ್ ಹಾಗೂ ಫರಾಹ್ ಖಾನ್​ ವಿರುದ್ಧ ಅಮೃತಸರ್​​​ನ ಅಜನಾಲಾ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವೇಳೆ ಈ ಮೂವರು ನಡೆಸಿರುವ ಸಂಭಾಷಣೆಯ ಒಂದು ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿರುವ ಕಾರಣ ಈ ದೂರು ದಾಖಲಾಗಿದೆ. 

ಕ್ರಿಸ್​ಮಸ್​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಈ ಘಟನೆ ನಡೆದಿದೆ. ಹೀಗಾಗಿ IPCಯ 295-A ಅಡಿ ಈ ಪ್ರಕರಣ ದಾಖಲಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಆಂಗ್ಲಭಾಷೆಯ ಶಬ್ದದ ಸ್ಪೆಲ್ಲಿಂಗ್​ ಬರೆಯಲು ಹೇಳಿದಾಗ ಅದರ ಬಗ್ಗೆ ಅಪಹಾಸ್ಯ ಮಾಡಿದ್ದಕ್ಕಾಗಿ ದೂರು ದಾಖಲಾಗಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.