ETV Bharat / sitara

ಈ ಮಾಸ್ಕ್​​​ ಹಿಂದೆ ಇರುವ ನಟಿ ಯಾರು ಗೊತ್ತಾ? - ಎಲ್​​​ಇಡಿ ಮಾಸ್ಕ್​​​ ಧರಿಸಿದ ದೀಪಿಕಾ

ಸಮಾನ್ಯ ಫೋಟೋವೊಂದನ್ನು ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಟ್ಟು ದೀಪಿಕಾ ಪಟುಕೋಣೆ ಅಭಿಮಾನಿಗಳನ್ನು ಹೆದರಿಸಲು ಪ್ರಯತ್ನಿಸಿದ್ದಾರೆ. ಹೌದು, ದೀಪಿಕಾ ಪಡುಕೋಣೆ ಎಲ್​​​ಇಡಿ ಮಾಸ್ಕ್​​​ ಧರಿಸಿರುವ ಫೋಟೋವನ್ನು ಇನ್​​ಸ್ಟಾಗ್ರಾಮ್​​ನಲ್ಲಿ ಹಾಕಿ 'ಬೂ...' ಎಂದು ಬರೆದುಕೊಂಡಿದ್ದಾರೆ.

ಈ ಮಾಸ್ಕ್​​​ ಹಿಂದೆ ಇರುವ ನಟಿ ಯಾರು ಗೊತ್ತಾ?
ಈ ಮಾಸ್ಕ್​​​ ಹಿಂದೆ ಇರುವ ನಟಿ ಯಾರು ಗೊತ್ತಾ?
author img

By

Published : Jan 17, 2021, 7:18 AM IST

ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​​ ಆಗಿರುವ ಸಿನಿಮಾ ತಾರೆಯರು ಒಂದಿಲ್ಲೊಂದು ವಿಚಾರವಾಗಿ ಸುದ್ದಿ ಆಗ್ತಾನೆ ಇರ್ತಾರೆ. ಹೊಸ ಹೊಸ ಫೋಟೋಗಳನ್ನು ಶೇರ್​​ ಮಾಡುತ್ತ ಅಭಿಮಾನಿಗಳನ್ನು ರಂಜಿಸುತ್ತಾರೆ.

ಇದೀಗ ಅಸಮಾನ್ಯ ಫೋಟೋವೊಂದನ್ನು ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಟ್ಟು ದೀಪಿಕಾ ಪಟುಕೋಣೆ ಅಭಿಮಾನಿಗಳನ್ನು ಹೆದರಿಸಲು ಪ್ರಯತ್ನಿಸಿದ್ದಾರೆ. ಹೌದು, ದೀಪಿಕಾ ಎಲ್​​​ಇಡಿ ಮಾಸ್ಕ್​​​ ಧರಿಸಿರುವ ಫೋಟೋವನ್ನು ಇನ್​​ಸ್ಟಾಗ್ರಾಮ್​​ನಲ್ಲಿ ಹಾಕಿ 'ಬೂ...' ಎಂದು ಬರೆದುಕೊಂಡಿದ್ದಾರೆ.

ಈ ಫೋಟೋವನ್ನು ನೋಡಿದ ಅಭಿಮಾನಿಗಳು ಕಮೆಂಟ್​ ಮತ್ತು ಲೈಕ್​​ಗಳ ಸುರಿಮಳೆಗೈದಿದ್ದಾರೆ. ಕೆಲವರು ಕಮೆಂಟ್​ ಮಾಡಿದ್ದು, ನನಗೆ ಭಯ ಆಯ್ತು ಎಂದು ಬರೆದಿದ್ದಾರೆ. ಇನ್ನೂ ಕೆಲವರು ಈ ಫೋಟೋ ನಮಗೆ ಇಷ್ಟ ಆಯ್ತು ಎಂದು ಕಮೆಂಟ್​​ ಮಾಡಿದ್ದಾರೆ. ಈ ಫೋಟೋಗೆ ಬಾಲಿವುಡ್​ ತಾರೆ ಶಿಲ್ಪಾ ಶೆಟ್ಟಿ ಪತಿ ರಾಜ್​​ ಕುಂದ್ರ ಕೂಡ ಲೈಕ್​ ಮಾಡಿದ್ದಾರೆ.

ದೀಪಿಕಾ ಪಡುಕೋಣೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದು, ಒಳ್ಳೆಯ ಊಟ ಅಂದ್ರೆ ಅದು ದಕ್ಷಿಣ ಭಾರತದ ಮನೆಗಳಲ್ಲಿ ಸಿಗುವ ಆಹಾರ. ಅದ್ರಲ್ಲೂ ಅನ್ನ ಮತ್ತು ರಸಂ ಸಖತ್ತಾಗಿರುತ್ತೆ ಎಂದು ಹೇಳಿದ್ರು. ಇದಕ್ಕೆ ಕಮೆಂಟ್​ ಮಾಡಿದ್ದ ಬಾಲಿವುಡ್​​ನ ಮತ್ತೊಬ್ಬ ನಟಿ ಅನನ್ಯ ಪಾಂಡೆ ನಿಮ್ಮ ದಕ್ಷಿಣ ಭಾರತದ ಊಟ ನನಗೂ ಇಷ್ಟ ಅಂತ ಹೇಳಿದ್ರು.

ದೀಪಿಕಾ ಪಡುಕೊಣೆ ಕೊನೆಯದಾಗಿ ಬೆಳ್ಳೆ ತೆರೆ ಮೇಲೆ ಕಾಣಿಸಿಕೊಂಡಿದ್ದು, ಚಪಾಕ್​​ ಸಿನಿಮಾದಲ್ಲಿ. ಇದಾದ ಮೇಲೆ ಯಾವ ಸಿನಿಮಾ ಕೂಡ ತೆರ ಕಂಡಿಲ್ಲ. ಸದ್ಯ ಶಾರುಕ್​ ಖಾನ್​​ ನಟನೆಯ ಪಠಾಣ್​ ಸಿನಿಮಾದಲ್ಲಿ ದೀಪಿಕಾ ನಟಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.