ETV Bharat / sitara

'ಬಂಟಿ ಔರ್ ಬಬ್ಲಿ 2' ಚಿತ್ರದ ಟೀಸರ್ ಬಿಡುಗಡೆ: ಸೈಫ್‌ - ರಾಣಿ ಜೋಡಿಯ ಮೋಡಿ

author img

By

Published : Oct 22, 2021, 4:25 PM IST

ಸೈಫ್‌ ಅಲಿಖಾನ್‌ ಹಾಗೂ ರಾಣಿ ಮುಖರ್ಜಿ ಅಭಿನಯದ 'ಬಂಟಿ ಔರ್ ಬಬ್ಲಿ 2' ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ. ವರುಣ್​​ ಶರ್ಮಾ ನಿದೇರ್ಶನದ ಮೊದಲ ಸಿನಿಮಾ ಇದಾಗಿದೆ.

Bunty Aur Babli 2 teaser
ಬಂಟಿ ಔರ್ ಬಾಬ್ಲಿ 2 ಟೀಸರ್

ಮುಂಬೈ (ಮಹಾರಾಷ್ಟ್ರ): ಸೈಫ್‌ ಅಲಿಖಾನ್‌ ಹಾಗೂ ರಾಣಿ ಮುಖರ್ಜಿ ಅಭಿನಯದ 'ಬಂಟಿ ಔರ್ ಬಬ್ಲಿ 2' ಚಿತ್ರದ ಟೀಸರ್ ಶುಕ್ರವಾರ ಬಿಡುಗಡೆಯಾಗಿದೆ. ಈ ಟೀಸರ್​​ನ್ನು ಯಶ್​​ ರಾಜ್​ ಫಿಲಂಸ್​​ನ ಟ್ವಿಟರ್​​​​​ನಲ್ಲಿ ಹಂಚಿಕೊಂಡಿದ್ದಾರೆ. ಇಂದು ಟೀಸರ್​​ ಬಿಡುಗಡೆಯಾಗಿದ್ದು, ಅಕ್ಟೋಬರ್​​ 25ಕ್ಕೆ ಟ್ರೇಲರ್​​ ಬಿಡುಗಡೆಯಾಲಿದೆ ಎಂದು ಯಶ್​​ ರಾಜ್​ ಫಿಲಂಸ್ ತಿಳಿಸಿದೆ.

'ಬಂಟಿ ಔರ್ ಬಬ್ಲಿ 2' ಚಿತ್ರದಲ್ಲಿ ಜೊತೆಯಾಗಿ ನಟಿಸುವ ಮೂಲಕ 12 ವರ್ಷಗಳ ನಂತರ ಸೈಫ್ ಅಲಿ ಖಾನ್ ಮತ್ತು ರಾಣಿ ಮುಖರ್ಜಿ​​ ಒಂದಾಗಲಿದ್ದಾರೆ. ಇವರಿಬ್ಬರು 2008ರಲ್ಲಿ ಬಿಡುಗಡೆಯಾಗಿದ್ದ ಥೋಡಾ ಪ್ಯಾರ್​​ ಥೋಡಾ ಮ್ಯಾಜಿಕ್​​ ಸಿನಿಮಾದಲ್ಲಿ ಜತೆಯಾಗಿ ತೆರೆ ಹಂಚಿಕೊಂಡಿದ್ದರು.

'ಬಂಟಿ ಔರ್ ಬಬ್ಲಿ 2' ನವೆಂಬರ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸಿದ್ದಾಂತ್​​ ಚತುರ್ವೇದಿ ಮತ್ತು ಶರ್ವರಿ ವಾಘ್​​ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವರುಣ್​​ ಶರ್ಮಾ ನಿದೇರ್ಶನದ ಮೊದಲ ಸಿನಿಮಾ ಇದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.