ETV Bharat / sitara

ನಾನು ಫ್ಲವರ್ ಅಲ್ಲ ಫೈಯರ್.. ರಾಖಿ ಸಾವಂತ್ ಮಾತಿನ ಬಾಂಬ್​ - ಗ್ಲೋಬಲ್ ಫೇಮ್ ಅವಾರ್ಡ್ ಕಾರ್ಯಕ್ರಮದಲ್ಲಿ ಬಾಲಿವುಡ್​ ಸೆಲೆಬ್ರಿಟಿಗಳು

ಗ್ಲೋಬಲ್ ಫೇಮ್ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಬಾಲಿವುಡ್​ ಸೆಲೆಬ್ರಿಟಿಗಳು ಸಖತ್​ ಸ್ಟೈಲಿಶ್​ ಆಗಿ ಕಾಣಿಸಿಕೊಂಡರು.

Bollywood celebrities dazzle at Global Fame Awards
ಗ್ಲೋಬಲ್ ಫೇಮ್ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಬಾಲಿವುಡ್​ ಸೆಲೆಬ್ರಿಟಿಗಳು
author img

By

Published : Mar 3, 2022, 9:32 AM IST

ಮುಂಬೈ (ಮಹಾರಾಷ್ಟ್ರ): ಮುಂಬೈನಲ್ಲಿ ಮಂಗಳವಾರದಂದು ಗ್ಲೋಬಲ್ ಫೇಮ್ ಪ್ರಶಸ್ತಿ ವಿತರಣಾ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮನೋರಂಜನಾ ಉದ್ಯಮದ ಗಣ್ಯರು ತಮ್ಮ ಸೈಲಿಶ್​​ ಉಡುಗೆಯಲ್ಲಿ ಕಾಣಿಸಿಕೊಂಡರು.

ಗ್ಲೋಬಲ್ ಫೇಮ್ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಬಾಲಿವುಡ್​ ಸೆಲೆಬ್ರಿಟಿಗಳು

ರಾಖಿ ಸಾವಂತ್​ ಸಖತ್​ ಹಾಟ್​ ಲುಕ್​ನಲ್ಲಿ ಕಾಣಿಸಿಕೊಂಡರು. ಪ್ರಶಸ್ತಿ ಪಡೆಯಲು ಸಾಕಷ್ಟು ಉತ್ಸುಕಳಾಗಿದ್ದೇನೆ, ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕಾಗಿ ಆಯೋಜಕರಿಗೆ ಧನ್ಯವಾದ ಸಮರ್ಪಿಸಿದರು. ಜೊತೆಗೆ ಮನೋರಂಜನಾ ಉದ್ಯಮದಲ್ಲಿ ಕೆಲಸ ಮಾಡಿದ್ದಕ್ಕಾಗಿ ಪ್ರಶಸ್ತಿ ಗಳಿಸುವ ಎಲ್ಲರೂ ಹೆಮ್ಮೆ ಪಡಬೇಕು ಎಂದರು. ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಎಲ್ಲರೂ ಅವರದ್ದೇ ಆದ ವಿಭಿನ್ನ ಶೈಲಿಯಲ್ಲಿ ಮನೋರಂಜಕರೇ. ಆದರೆ ನಾನು ಫೈಯರ್​.. ಎಂದು ತಮ್ಮನ್ನು ಹೊಗಳಿಕೊಂಡರು. ನಾನು ಫ್ಲವರ್ ಅಲ್ಲ ಫೈಯರ್​ ಎಂದು ಹಾಸ್ಯ ಚಟಾಕಿಯನ್ನೂ ಹಾರಿಸಿದರು.

ಇದನ್ನೂ ಓದಿ: ರಾಧೆ-ಶ್ಯಾಮ್ ಚಿತ್ರದ ಎರಡನೇ ಟ್ರೇಲರ್​ ಬಿಡುಗಡೆ; ಕುತೂಹಲ ಹೆಚ್ಚಿಸಿದ 10 ಸಂಗತಿಗಳು

ಇನ್ನೂ ನೇಹಾ ಧೂಪಿಯಾ ಕೂಡ ಉತ್ತಮ ಉಡುಗೆಯಲ್ಲಿ ಎಲ್ಲರ ಮನ ಸೆಳೆದರು. ಪ್ರಶಸ್ತಿಗಳು ಚಿತ್ರರಂಗದವರನ್ನು ಮತ್ತಷ್ಟು ಉತ್ಸುಕರಾಗಿ ಕೆಲಸ ಮಾಡಲು ಸ್ಫೂರ್ತಿ ತುಂಬುತ್ತದೆ ಎಂದು ಇದೇ ವೇಳೆ ಅಭಿಪ್ರಾಯಪಟ್ಟರು. ಉಳಿದಂತೆ ಅನೇಕ ಕಲಾವಿದರು ತಮ್ಮ ಸ್ಟೈಲಿಶ್​ ಅವತಾರದೊಂದಿಗೆ ಕಾಣಿಸಿಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.