ETV Bharat / sitara

ಪ್ರಭಾಸ್​ ಹುಟ್ಟುಹಬ್ಬಕ್ಕೂ ಮುನ್ನ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಕೊಟ್ಟ ರಾಧೆ ಶ್ಯಾಮ್​ ಚಿತ್ರ ತಂಡ! - ಪ್ರಭಾಸ್​ ಹುಟ್ಟುಹಬ್ಬ 2020

ಪ್ರಭಾಸ್​ ಹುಟ್ಟುಹಬ್ಬಕ್ಕೂ ಮುನ್ನವೇ ರಾಧೆ ಶ್ಯಾಮ್​ ಚಿತ್ರ ತಂಡ ಅಭಿಮಾನಿಗಳಿಗೆ ಗುಡ್​ ನ್ಯೂಸ್ ಕೊಟ್ಟಿದೆ.

Beets Of Radheshaym Out Now, Beets Of Radheshaym OUt Now for Prabhas Birthday,  Prabhas Birthday,  Prabhas Birthday news,  Prabhas Birthday latest news,  Prabhas Birthday 2020, ಬೀಟ್ಸ್​ ಆಫ್​ ರಾಧೆ ಶ್ಯಾಮ್​ ಲುಕ್​ ಔಟ್​, ಪ್ರಭಾಸ್​ ಅಭಿನಯದ ರಾಧೆ ಶ್ಯಾಮ್​ ಲುಕ್​ ಔಟ್, ಪ್ರಭಾಸ್​ ಬರ್ತ್​ಡೇ ಹಿನ್ನೆಲೆ ರಾಧೆ ಶ್ಯಾಮ್​ ಲುಕ್​ ಔಟ್​, ಪ್ರಭಾಸ್​ ಹುಟ್ಟುಹಬ್ಬ, ಪ್ರಭಾಸ್​ ಹುಟ್ಟುಹಬ್ಬ 2020, ಪ್ರಭಾಸ್​ ಹುಟ್ಟುಹಬ್ಬ 2020 ಸುದ್ದಿ,
ಪ್ರಭಾಸ್​ ಹುಟ್ಟುಹಬ್ಬಕ್ಕೂ ಮುನ್ನ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಕೊಟ್ಟ ರಾಧೆ ಶ್ಯಾಮ್​ ಚಿತ್ರತಂಡ!
author img

By

Published : Oct 21, 2020, 5:27 PM IST

ಪ್ರಭಾಸ್​ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಸರ್​ಪ್ರೈಸ್​ ಬಂದಿದೆ. ‘ರಾಧೆಶ್ಯಾಮ್​’ ಚಿತ್ರಕ್ಕೆ ಸಂಬಂಧಿಸಿದ ಪ್ರಭಾಸ್​ ಫಸ್ಟ್​ ಲುಕ್​ ಬಿಡುಗಡೆಯಾಗಿದ್ದು, ಪ್ರಭಾಸ್​ ಅಭಿಮಾನಿಗಳಿಗೆ ಸಖತ್​ ಖುಷಿಯಾಗಿದೆ.

ಬಾಹುಬಲಿ ಖ್ಯಾತಿಯ ಡಾರ್ಲಿಂಗ್ ಪ್ರಭಾಸ್​ ಅವರ 20ನೇ ಸಿನಿಮಾದ ಫಸ್ಟ್ ಲುಕ್​ ಅನ್ನು ಚಿತ್ರತಂಡವು ಕೆಲ ತಿಂಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿರುವ ವಿಚಾರ ಗೊತ್ತಿದೆ. ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ 'ರಾಧೆ ಶ್ಯಾಮ್​' ಸಿನಿಮಾದ ಆಕರ್ಷಕ ಪೋಸ್ಟರ್​ಗೆ ಅಭಿಮಾನಿಗಳು ಸಹ ಫಿದಾ ಆಗಿದ್ದಾರೆ. ಈಗ ಪ್ರಭಾಸ್​ ಲುಕ್ ಚಿತ್ರ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದೆ.

ಇನ್ನು ಪ್ರಭಾಸ್​ ಬರ್ತ್​ಡೇ ಇದೇ ತಿಂಗಳು 23ರಂದು ಆಚರಿಸಿಕೊಳ್ಳುತ್ತಿದ್ದಾರೆ. ಆದ್ರೆ ಪ್ರಭಾಸ್​ ಜನ್ಮದಿನ ಎರಡು ದಿನ ಬಾಕಿ ಇರುವಾಗಲೇ ಈ ಪೋಸ್ಟರ್​ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಶಾಕ್​ ನೀಡಿದ್ದಾರೆ.

1920 ರ ಕಥೆಯೊಂದಿಗೆ ಈ ಚಿತ್ರ ಮೂಡಿ ಬರಲಿದ್ದು, ನಿರ್ದೇಶಕ ರಾಧಾಕೃಷ್ಣ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಯುವಿ ಕ್ರಿಯೇಷನ್ಸ್ ಮತ್ತು ಗೋಪಿಕೃಷ್ಣ ಫಿಲ್ಮ್ಸ್ ಬ್ಯಾನರ್​ ಅಡಿ ಚಿತ್ರ ನಿರ್ಮಾಣವಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.