ETV Bharat / sitara

ಮೊದಲ ಮಗುವಿನ ಹೆರಿಗೆ ನಂತರ ಮತ್ತೆ ಶೂಟಿಂಗ್​ಗೆ ಬರುತ್ತೇನೆ: ಅನುಷ್ಕಾ ಶರ್ಮಾ - Will be back shooting once I deliver my first child

ಮೊದಲ ಮಗುವಿನ ಹೆರಿಗೆ ನಂತರ ಮತ್ತೆ ಶೂಟಿಂಗ್‌ಗೆ ಬರುತ್ತೇನೆ. ನಟಿ ಮತ್ತು ತಾಯಿಯಾಗಿ ನನ್ನ ಜೀವನವನ್ನು ಸಮತೋಲನವಾಗಿ ನಡೆಸಲು ಇಷ್ಟಪಡುತ್ತೇನೆ ಎಂದು ನಟಿ ಅನುಷ್ಕಾ ಶರ್ಮಾ ಹೇಳಿದ್ದಾರೆ.

Anushka Sharma
ಅನುಷ್ಕಾ ಶರ್ಮಾ
author img

By

Published : Nov 28, 2020, 7:49 PM IST

ಮುಂಬೈ: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಹೆರಿಗೆ ನಂತರ ಮತ್ತೆ ಸಿನಿಮಾ ಸೆಟ್​ಗೆ ಆಗಮಿಸುತ್ತೇನೆ ಎಂದಿದ್ದಾರೆ.

ಮೊದಲ ಮಗುವಿನ ಹೆರಿಗೆ ನಂತರ ಮತ್ತೆ ಶೂಟಿಂಗ್‌ಗೆ ಬರುತ್ತೇನೆ. ನಟಿ ಮತ್ತು ತಾಯಿಯಾಗಿ ನನ್ನ ಜೀವನವನ್ನು ಸಮತೋಲನವಾಗಿ ನಡೆಸಲು ಇಷ್ಟಪಡುತ್ತೇನೆ ಎಂದು ಅನುಷ್ಕಾ ಹೇಳಿದ್ದಾರೆ.

"ಸೆಟ್‌ನಲ್ಲಿರುವುದು ನನಗೆ ತುಂಬಾ ಸಂತೋಷ ಉಂಟುಮಾಡುತ್ತದೆ ಮತ್ತು ಮುಂದಿನ ಕೆಲವು ದಿನಗಳವರೆಗೆ ನಾನು ನಿರಂತರವಾಗಿ ಶೂಟಿಂಗ್‌ಗೆ ಹೋಗುತ್ತಿದ್ದೇನೆ. ನನ್ನ ಮೊದಲ ಮಗುವಿನ ಹೆರಿಗೆ ನಂತರ ನಾನು ಮತ್ತೆ ಶೂಟಿಂಗ್‌ಗೆ ಬರುತ್ತೇನೆ. ನನ್ನ ಮನೆ ಮತ್ತು ನನ್ನ ವೃತ್ತಿಪರ ಜೀವನವನ್ನು ಸಮತೋಲನವಾಗಿ ನೋಡಿಕೊಳ್ಳುತ್ತೇನೆ ಎಂದಿದ್ದಾರೆ. ನಾನು ಬದುಕಿರುವವರೆಗೂ ಕೆಲಸ ಮಾಡುವುದನ್ನು ಮುಂದುವರಿಸಲು ಬಯಸುತ್ತೇನೆ. ಏಕೆಂದರೆ ನಟನೆ ನನಗೆ ನಿಜವಾಗಿಯೂ ಸಂತೋಷವನ್ನು ನೀಡುತ್ತದೆ" ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಹೇಳಿದ್ದಾರೆ.

ಆದಿತ್ಯ ಪಂಚೋಲಿ ಮತ್ತು ಹೃತಿಕ್ ರೋಷನ್ ಕರುಣಾಳುಗಳು.. ಕಂಗನಾ ರನೌತ್

ತನ್ನ ಸಿಬ್ಬಂದಿಯೊಂದಿಗೆ ರಕ್ಷಣಾತ್ಮಕ, ಫೂಲ್‌ಪ್ರೂಫ್ ಬಯೋ-ಬಬಲ್ ಅನ್ನು ರಚಿಸಿದ ನಂತರ ಪ್ರಸ್ತುತ ಚಿತ್ರೀಕರಣ ಮಾಡುತ್ತಿರುವ ಅನುಷ್ಕಾ "ನಿಜವಾಗಿಯೂ ಸೆಟ್‌ನಲ್ಲಿರುವುದು, ನನ್ನ ಇಡೀ ತಂಡವನ್ನು ಭೇಟಿಯಾಗಿರುವುದು ಸಂತೋಷ ತರಿಸಿದೆ. ಸೆಟ್​ಗೆ ಬಂದು ಶೂಟಿಂಗ್​ನಲ್ಲಿ ಪಾಲ್ಗೊಳ್ಳುವುದನ್ನು ಇಷ್ಟಪಡುತ್ತೇನೆ" ಎಂದಿದ್ದಾರೆ.

ಸಾಂಕ್ರಾಮಿಕ ಸಮಯದಲ್ಲಿ ಕೆಲಸ ಮಾಡುತ್ತಿರುವುದರಿಂದ ಸೆಟ್‌ಗಳು ಚಿತ್ರೀಕರಣಕ್ಕೆ ಸುರಕ್ಷಿತವಾಗಿದೆಯೆ ಎಂದು ಸಂಪೂರ್ಣವಾಗಿ ಖಚಿತಪಡಿಸಿಕೊಳ್ಳಬೇಕಾಗಿದೆ ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.