ಮುಂಬೈ: ಕನ್ನಡ ಮಾತನಾಡುವುದಕ್ಕೆ ಹಿಂದೆಮುಂದೆ ನೋಡುವ ಜನರ ಮುಂದೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ 'ಅಷ್ಟೇ..'ಎಂದು ಕನ್ನಡದ ಒಂದು ಪದ ಹೇಳಿರೋದಕ್ಕೆ ಕನ್ನಡಿಗರು ಫುಲ್ ಖುಷಿಯಾಗಿದ್ದಾರೆ.
-
Time for some internet positivity rn. ✨🌼 #HappyTweets #LoveAndLightProject pic.twitter.com/6ZUxXavrQT
— Anushka Sharma (@AnushkaSharma) August 21, 2019 " class="align-text-top noRightClick twitterSection" data="
">Time for some internet positivity rn. ✨🌼 #HappyTweets #LoveAndLightProject pic.twitter.com/6ZUxXavrQT
— Anushka Sharma (@AnushkaSharma) August 21, 2019Time for some internet positivity rn. ✨🌼 #HappyTweets #LoveAndLightProject pic.twitter.com/6ZUxXavrQT
— Anushka Sharma (@AnushkaSharma) August 21, 2019
ವಿರಾಟ್ ಪತ್ನಿ ಅನುಷ್ಕಾ ಶರ್ಮಾ ತಮ್ಮ ಟ್ವಿಟರ್ ಖಾತೆಯಲ್ಲಿನ ಕೆಲ ಟ್ವೀಟ್ಗಳನ್ನ ಓದುತ್ತಿರುವ ವಿಡಿಯೋವೊಂದನ್ನ ಹಂಚಿಕೊಂಡಿದ್ದಾರೆ. ಹಲವು ಟ್ವೀಟ್ಗಳನ್ನ ಓದಿದ ನಂತರ ಕೊನೆಯಲ್ಲಿ 'ದಟ್ಸ್ ಇಟ್..' ಎಂದು ಹೇಳುವ ಬದಲು 'ಅಷ್ಟೇ..'(#Ashet) ಎಂದು ಹೇಳುವ ಮೂಲಕ ತಮ್ಮ ಕನ್ನಡ ಪ್ರೇಮವನ್ನ ತೋರಿಸಿದ್ದಾರೆ. ವಿರಾಟ್ ಕೊಹ್ಲಿ ಮಡದಿಯ ಮಾತೃಭಾಷೆ ಪ್ರೇಮವನ್ನ ಕಂಡ ಕನ್ನಡಿಗರು ಟ್ವೀಟ್ ಮಾಡಿ ಧನ್ಯವಾದ ಹೇಳುತ್ತಿದ್ದಾರೆ.