ETV Bharat / sitara

ಸ್ವಜನ ಪಕ್ಷಪಾತ ಚರ್ಚೆಗೆ ಧ್ವನಿಗೂಡಿಸಿದ ಅನುರಾಗ್ ಕಶ್ಯಪ್: ಕೆಲಸಗಾರರಿಗೆ ಗೌರವ ನೀಡುವಂತೆ ಮನವಿ

ಉದ್ಯಮ ಪರ ವಾದ ಮತ್ತು ಸ್ಪಾಟ್ ಬಾಯ್ಸ್, ಕಿರಿಯ ಕಲಾವಿದರು ಅಥವಾ ತಂತ್ರಜ್ಞರನ್ನು ಸೆಟ್​ಗಳಲ್ಲಿ ಯಾವ ರೀತಿ ಪರಿಗಣಿಸುತ್ತಾರೆ ಎಂಬುವುದರ ಕುರಿತು ನಿರ್ಮಾಪಕ ಅನುರಾಗ್ ಕಶ್ಯಪ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

anurag kashyap asks workers respect
ಸ್ವಜನಪಕ್ಷಪಾತ ಚರ್ಚೆಗೆ ಧ್ವನಿಗೂಡಿಸಿದ ಅನುರಾಗ್ ಕಶ್ಯಪ್
author img

By

Published : Jul 21, 2020, 4:38 PM IST

ಮುಂಬೈ: ಚಿತ್ರರಂಗದಲ್ಲಿರುವ ಸ್ವಜನ ಪಕ್ಷಪಾತ, ಒಳಗಿನವರು ಮತ್ತು ಹೊರಗಿನವರು ಎಂಬ ವಿಷಯದ ಕುರಿತಾಗಿ ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಸರಣಿ ಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಉದ್ಯಮ ಪರ ವಾದ ಮತ್ತು ಸ್ಪಾಟ್ ಬಾಯ್ಸ್, ಕಿರಿಯ ಕಲಾವಿದರು ಅಥವಾ ತಂತ್ರಜ್ಞರನ್ನು ಸೆಟ್​ಗಳಲ್ಲಿ ಯಾವ ರೀತಿ ಪರಿಗಣಿಸುತ್ತಾರೆ ಎಂಬುವುದರ ಕುರಿತು ಕಶ್ಯಪ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

"ಸ್ನೇಹಿತರೇ, ಒಂದು ವಿಚಿತ್ರ ಚರ್ಚೆ ನಡೆಯುತ್ತಿದೆ. ಚಲನಚಿತ್ರಗಳಲ್ಲಿ ಕೇವಲ ನಟರು ಮಾತ್ರ ಕೆಲಸ ಮಾಡಲ್ಲ. ಒಳಗಿನವರು, ಹೊರಗಿನವರು ಸೇರಿ ಕನಿಷ್ಠ 150 ಜನ ಸೆಟ್​ನಲ್ಲಿ ಕೆಲಸ ಮಾಡುತ್ತಾರೆ. ಅಲ್ಲಿ ಅವರು ಪರಸ್ಪರ ಗೌರವಿಸುವುದನ್ನು ಕಲಿಯುತ್ತಾರೆ. ಅಲ್ಲಿ ನಡೆಸುವ ಸಂಭಾಷಣೆ ಸ್ವಜನ ಪಕ್ಷಪಾತ ಅಥವಾ ಪರ ವಾದದ ಬಗ್ಗೆಯೂ ಆಗಿರಬಹುದು" ಎಂದು ಕಶ್ಯಪ್ ಟ್ವೀಟ್​ ಮಾಡಿದ್ದಾರೆ.

  • मित्रों..ग़ज़ब डिबेट चल रही है।फ़िल्मों में सिर्फ़ ऐक्टर्ज़ नहीं होते।एक फ़िल्म के सेट ओर कम से कम डेढ़ सौ लोग काम करते हैं।अंदर वाले या बाहर वाले जिस दिन सेट पे काम करने वाले असिस्टंट्स और workers, Spotboy और बाक़ी सब इंसानों को इज़्ज़त देना सीख जाएँगे तब उनसे बात की जा सकती है

    — Anurag Kashyap (@anuragkashyap72) July 20, 2020 " class="align-text-top noRightClick twitterSection" data=" ">

ಇನ್ನೊಂದು ಟ್ವೀಟ್​ ಮಾಡಿರುವ ಅವರು, "ಯಾವ ನಟ, ನಟಿ ಸೆಟ್​ನಲ್ಲಿ ಕೆಟ್ಟದ್ದಾಗಿ ನಡೆದುಕೊಳ್ಳುತ್ತಾರೆ ಎಂಬುವುದನ್ನು ಕೆಲಸಗಾರರಿಂದ ತಿಳಿದುಕೊಳ್ಳಬೇಕು. ಬಳಿಕ ಅ ನಟನಿರುವ ಸೆಟ್​ಗೆ ಹೋಗಬೇಕು. ಬಳಿಕ ಆ ಚಿತ್ರದ ಸಹ ನಟರ ಹಳೆಯ ಸಂದರ್ಶನಗಳನ್ನು ಮತ್ತು ಯಾಕೆ ಚಿತ್ರ ತಂಡ ತೊರೆದರು ಎಂಬುವುದನ್ನು ತಿಳಿದುಕೊಳ್ಳಬೇಕು ಕಶ್ಯಪ್ ಅಭಿಪ್ರಾಯ ಹಂಚಿಕೊಂಡಿದ್ದು, ನೀವು ಇತರರನ್ನು ಯಾವ ರೀತಿ ನೋಡುತ್ತೀರೋ ಅದೇ ರೀತಿ ನಿಮ್ಮನ್ನು ಇತರರು ನೋಡುತ್ತಾರೆ" ಎಂದು ಬರೆದುಕೊಂಡಿದ್ದಾರೆ.

  • फिर जा कर उन ऐक्टर के सेट्स पे , जहां जब कमान, तथाकथित ऐक्टर के हाथ में आ जाती है . उस फ़िल्म के सपोर्टिंग ऐक्टर्ज़ के पुराने इंटर्व्यू पढ़ लो की वो क्यों फ़िल्म छोड़ के गए थे। तुम जैसा दूसरों के साथ रहोगे वैसा ही वापस भी मिलेगा।

100 ಕ್ಕೂ ಹೆಚ್ಚು ಜನರ ಕೊಡುಗೆಯೊಂದಿಗೆ ಒಂದು ಚಿತ್ರ ನಿರ್ಮಾಣವಾಗುತ್ತದೆ. ಸೆಟ್​ನಲ್ಲಿ ಏನಾಗುತ್ತದೆ ಎಂಬುವುದನ್ನು ಅರ್ಥ ಮಾಡಿಕೊಳ್ಳಲು ಆಳವಾಗಿ ಹೋಗಬೇಕಿದೆ ಎಂದು ನಿರ್ಮಾಪಕ ಅನುರಾಗ್ ಕಶ್ಯಪ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.