ETV Bharat / sitara

ಜನರಲ್ಲಿ ಹವಾಮಾನ ಪ್ರಜ್ಞೆ ಮೂಡಿಸುವ ಶಪಥಗೈದ ಬಿಗ್​ ಬಿ ಅಮಿತಾಬ್​ - ಹಿರಿಯ ನಟ ಅಮಿತಾಬ್ ಬಚ್ಚನ್

ಹಿರಿಯ ನಟ ಅಮಿತಾಬ್ ಬಚ್ಚನ್, ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪ್ರಕೃತಿಯನ್ನು ರಕ್ಷಿಸುವ ಕುರಿತು ಜನರನ್ನು ಜಾಗೃತರನ್ನಾಗಿಸಲು ಅಭಿಯಾನವೊಂದನ್ನು ಆರಂಭಿಸಿದ್ದಾರೆ.

ಹವಾಮಾನ ಪ್ರಜ್ಞೆ ಮೂಡಿಸುವ ಪ್ರತಿಜ್ಞೆ ಮಾಡಿದ ಬಿಗ್​ ಬಿ

author img

By

Published : Jun 2, 2020, 9:14 PM IST

ಮುಂಬೈ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಿರಿಯ ನಟ ಅಮಿತಾಬ್ ಬಚ್ಚನ್ ಅವರು ಪ್ರಕೃತಿಯನ್ನು ರಕ್ಷಿಸುವ ಪ್ರಯತ್ನದಲ್ಲಿ ಹವಾಮಾನ ಪ್ರಜ್ಞೆ ಮೂಡಿಸುವ ಪ್ರತಿಜ್ಞೆ ಮಾಡಿದ್ದಾರೆ.

ಪ್ರತಿ ವರ್ಷ ಜೂನ್ 5ರಂದು ಆಚರಿಸಲಾಗುವ ವಿಶ್ವ ಪರಿಸರ ದಿನವನ್ನು ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ನಮ್ಮ ಗ್ರಹವನ್ನು ಉಳಿಸುವ ಸಂದೇಶ ಹರಡಲು ಒಂದು ಅವಕಾಶವಾಗಿ ತೆಗೆದುಕೊಂಡಿದ್ದಾರೆ.

ಹವಾಮಾನ ವಾರಿಯರ್‌ನ ಹ್ಯಾಶ್‌ಟ್ಯಾಗ್‌ನೊಂದಿಗೆ, 77 ವರ್ಷದ ಬಿಗ್​ ಬಿ, "ಹವಾಮಾನ ಬದಲಾವಣೆ ನಮ್ಮ ಮೇಲೆ ಪರಿಣಾಮ ಬೀರಿದೆ, ನಿಜ. ಎಲ್ಲರೂ ಒಗ್ಗೂಡಿ ನಿಮ್ಮ ತಾಯಿಯನ್ನು ರಕ್ಷಿಸಿ ..." ಎಂದು ಟ್ವೀಟ್​ ಮಾಡಿದ್ದಾರೆ.

  • T 3549 - Climate Change is upon us, is real.
    Stand up, do your bit protect Mother Nature .. On World Environment Day, my #OneWishForTheEarth pledge to be climate conscious, create awareness within families & communities. Every minute counts, be a #ClimateWarrior@bhumipednekar

    — Amitabh Bachchan (@SrBachchan) June 2, 2020 " class="align-text-top noRightClick twitterSection" data=" ">

"ಭೂಮಿಗೆ ಒಂದು ಹಾರೈಕೆ" ಮತ್ತು "ಹವಾಮಾನ ಯೋಧ" ಎಂಬ ಹ್ಯಾಶ್‌ಟ್ಯಾಗ್‌ನ ಅನುಸರಣೆಯು ಮೂಲಕ ಜಾಗೃತಿ ಮೂಡಿಸಲು ಬಾಲಿವುಡ್‌ ಒಟ್ಟುಗೂಡಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ. ಈ ಮೂಲಕ ಪ್ರಕೃತಿ ರಕ್ಷಣೆಯ ಮಹತ್ವವನ್ನು ಜನರಿಗೆ ಸಾರುವುದು ಈ ಅಭಿಯಾನದ ಪ್ರಮುಖ ಗುರಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.