ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ತಮ್ಮ ಮೊಮ್ಮಗಳು ನವ್ಯಾ ನವೇಲಿ ನಂದ ಅವರ ಸ್ಪೆಷಲ್ ಎನ್ನಿಸುವ ವಿಡಿಯೋ ಹಂಚಿಕೊಂಡಿದ್ದಾರೆ.
-
T 4036 - the admiration & pride of a Grandfather towards his Granddaughter, Navya Naveli.. self taught, digitally graduated, constructs platforms for deprived women, apprentices on management for Father’s business & sorts out all my mobile computer glitches !! Love you dearest ❤️ pic.twitter.com/oqcmGbrAtr
— Amitabh Bachchan (@SrBachchan) September 20, 2021 " class="align-text-top noRightClick twitterSection" data="
">T 4036 - the admiration & pride of a Grandfather towards his Granddaughter, Navya Naveli.. self taught, digitally graduated, constructs platforms for deprived women, apprentices on management for Father’s business & sorts out all my mobile computer glitches !! Love you dearest ❤️ pic.twitter.com/oqcmGbrAtr
— Amitabh Bachchan (@SrBachchan) September 20, 2021T 4036 - the admiration & pride of a Grandfather towards his Granddaughter, Navya Naveli.. self taught, digitally graduated, constructs platforms for deprived women, apprentices on management for Father’s business & sorts out all my mobile computer glitches !! Love you dearest ❤️ pic.twitter.com/oqcmGbrAtr
— Amitabh Bachchan (@SrBachchan) September 20, 2021
ನವ್ಯಾ ಪಿಯಾನೋ ನುಡಿಸಿರುವ ವಿಡಿಯೋ ಹಂಚಿಕೊಂಡಿರುವ ಬಿಗ್ ಬಿ, ಆಕೆ ನನ್ನ ಹೆಮ್ಮೆ. ನನಗೆ ಡಿಜಿಟಲ್ ವಿಚಾರದಲ್ಲಿ ಸಹಾಯ ಮಾಡುವುದೂ ಅವಳೇ. ಹೆಣ್ಣು ಮಕ್ಕಳು ಕುಟುಂಬಕ್ಕೆ ಆಸ್ತಿಯಲ್ಲ ಎಂದು ಯಾರು ಹೇಳುವರು? ಎಂದು ಬರೆದುಕೊಂಡಿದ್ದಾರೆ.
ಬಚ್ಚನ್ ಶೇರ್ ಮಾಡಿರುವ ಈ ವಿಡಿಯೋ ಕೆಲವೇ ಗಂಟೆಗಳಲ್ಲಿ 2 ಲಕ್ಷಕ್ಕೂ ವೀಕ್ಷಣೆ ಪಡೆದಿದೆ. ಬಿಗ್ಬಿ ಅಭಿಮಾನಿಗಳು, ಸೆಲೆಬ್ರಿಟಿಗಳು ಸೇರಿದಂತೆ ಹಲವು ಜನರು ವಿಡಿಯೋ ನೋಡಿ ಕಮೆಂಟ್ ಮಾಡಿದ್ದಾರೆ. ಇದಕ್ಕೆ ನವ್ಯಾ ಕೂಡ ರಿಯಾಕ್ಟ್ ಮಾಡಿದ್ದು, 'ಲವ್ಯೂ ನಾನಾ' ಎಂದಿದ್ದಾರೆ.
ಇದನ್ನೂ ಓದಿ: ಮಾಜಿ ಪ್ರಿಯಕರನನ್ನು ಬಿಗಿದಪ್ಪಿ, ಕಿಸ್ ಮಾಡಿದ ನಟಿ ಜಾನ್ಹವಿ ಕಪೂರ್: Video
ಅಮಿತಾಬ್ ಬಚ್ಚನ್ ಪುತ್ರಿ ಶ್ವೇತಾ ಬಚ್ಚನ್ ನಂದ ಮತ್ತು ಉದ್ಯಮಿ ನಿಖಿಲ್ ನಂದಾ ಅವರ ಮಗಳು ನವ್ಯಾ ನಂದ ಕಳೆದ ವರ್ಷ ನ್ಯೂಯಾರ್ಕ್‌ನ ಫೋರ್ಡ್‌ಹ್ಯಾಮ್ ವಿಶ್ವವಿದ್ಯಾಲಯದಿಂದ ಪದವಿ ಶಿಕ್ಷಣ ಪಡೆದಿದ್ದಾರೆ.