ಈ ವರ್ಷದ ಫೆ.14 ಭಾರತದ ಪಾಲಿಗೆ ಕರಾಳ ದಿನ. ಅಂದು ಉಗ್ರರ ದಾಳಿಗೆ ಜಮ್ಮು ಕಾಶ್ಮಿರದ ಪುಲ್ವಾಮಾದಲ್ಲಿ 44 ಯೋಧರು ಮಡಿದರು. ಭಾರತೀಯ ಸೈನಿಕರ ಮೇಲೆ ನಡೆದ ಘನಘೋರ ದುರಂತ ಮರೆಯಲು ಸಾಧ್ಯವಿಲ್ಲ.
ಈಗಲೂ ಆ ಕರಾಳ ದಿನ ನೆನಪಿಸಿಕೊಂಡ್ರೆ ದೇಶದ ಜನರ ಆಕ್ರೋಶ ಉಕ್ಕುತ್ತದೆ. ವೀರಮರಣ ಹೊಂದಿದ ಭಾರತ ಮಾತೆಯ ಪುತ್ರರಿಗೆ ಕಂಬನಿಧಾರೆ ಹರಿಯುತ್ತದೆ. ಇದೀಗ ಅಂದು ಉಗ್ರರ ಸಂಚಿಗೆ ಬಲಿಯಾದ ಸೈನಿಕರಿಗೆ ಬಾಲಿವುಡ್ ಮಂದಿ ವಿಶೇಷ ನಮನ ಸಲ್ಲಿಸಿದ್ದಾರೆ.
-
Commendable work has been done by @SrBachchan, @aamir_khan and #RanbirKapoor for the tribute song #TuDeshMera dedicated to the Martyrs of Pulwama.
— 🇮🇳CRPF🇮🇳 (@crpfindia) April 18, 2019 " class="align-text-top noRightClick twitterSection" data="
We would like to thank you all for showing your support towards the Martyrs. pic.twitter.com/sw6MpDP05b
">Commendable work has been done by @SrBachchan, @aamir_khan and #RanbirKapoor for the tribute song #TuDeshMera dedicated to the Martyrs of Pulwama.
— 🇮🇳CRPF🇮🇳 (@crpfindia) April 18, 2019
We would like to thank you all for showing your support towards the Martyrs. pic.twitter.com/sw6MpDP05bCommendable work has been done by @SrBachchan, @aamir_khan and #RanbirKapoor for the tribute song #TuDeshMera dedicated to the Martyrs of Pulwama.
— 🇮🇳CRPF🇮🇳 (@crpfindia) April 18, 2019
We would like to thank you all for showing your support towards the Martyrs. pic.twitter.com/sw6MpDP05b
ಬಾಲಿವುಡ್ ಮೇರು ನಟರಾದ ಅಮಿತಾಭ್ ಬಚ್ಚನ್, ಆಮೀರ್ ಖಾನ್ ಹಾಗೂ ರಣ್ಬೀರ್ ಕಪೂರ್ ಸೈನಿಕರ ಕುರಿತು 'ಥು ದೇಶ ಮೇರಾ'ಸಾಂಗ್ವೊಂದನ್ನು ಹಾಡಿದ್ದಾರೆ. ಈ ದೇಶಭಕ್ತಿ ಗೀತೆಯನ್ನು ಪುಲ್ವಾಮಾ ಅಟ್ಯಾಕ್ನಲ್ಲಿ ಮಡಿದ ಯೋಧರಿಗೆ ಅರ್ಪಿಸಿ ಗೌರವ ಸಲ್ಲಿಸಿದ್ದಾರೆ. ಇವರ ಈ ಪ್ರಯತ್ನಕ್ಕೆ CRPF ಧನ್ಯವಾದ ತಿಳಿಸಿದೆ.