ETV Bharat / sitara

ಕೊರೊನಾದಿಂದ ಗೆದ್ದುಬಂದ ಬಾಲಿವುಡ್​ ನಟಿ ಕತ್ರಿನಾ ಕೈಫ್​​

ಇದೀಗ ವಿಕ್ಕಿ ಕೌಶಾಲ್ ಚೇತರಿಕೆ ಬೆನ್ನಲ್ಲೇ ನಟಿ ಕತ್ರಿನಾ ಕೈಫ್​ಗೂ ಕೊರೊನಾ ನೆಗೆಟಿವ್​ ವರದಿ ಬಂದಿದ್ದು, ಚಿಕಿತ್ಸೆ ನೀಡಿದವರಿಗೆ ಧನ್ಯವಾದ ತಿಳಿಸಿದ್ದಾರೆ..

katrina kaif
ಬಾಲಿವುಡ್​ ನಟಿ ಕತ್ರಿನಾ ಕೈಫ್​​
author img

By

Published : Apr 17, 2021, 5:00 PM IST

ಬಾಲಿವುಡ್​ ತಾರೆ ಕತ್ರಿನಾ ಕೈಫ್​​ ಸೋಂಕಿನಿಂದ ಚೇತರಿಸಿಕೊಂಡಿರುವುದಾಗಿ ತಮ್ಮ ಇನ್​ಸ್ಟಾಗ್ರಾಂನಲ್ಲಿಂದು ಮಾಹಿತಿ ಹಂಚಿಕೊಂಡಿದ್ದಾರೆ.

ತನಗೆ ಕೊರೊನಾ ಸೋಂಕು ತಗುಲಿದ್ದ ಬಗ್ಗೆ ಏಪ್ರಿಲ್​ 6ರಂದು ನಟಿ ಕೈಫ್​​ ಇನ್​​ಸ್ಟಾಗ್ರಾಮ್​ನಲ್ಲಿ ಮಾಹಿತಿ ಶೇರ್​ ಮಾಡಿಕೊಂಡಿದ್ದರು. ಅವರು ಹೋಂ ಕ್ವಾರಂಟೈನ್​ ಆಗಿ ಚಿಕಿತ್ಸೆ ಪಡೆದಿದ್ದರು. ಕತ್ರಿನಾ ​ಫ್ರೆಂಡ್​ ವಿಕಿ ಕೌಶಾಲ್​ಗೆ ಕೊರೊನಾ ಸೋಂಕು ತಗುಲಿದೆ ಎಂಬ ಮಾಹಿತಿ ಬಹಿರಂಗಗೊಂಡ ಬೆನ್ನಲ್ಲೇ ಇವರಿಗೂ ಸೋಂಕು ಕಾಣಿಸಿತ್ತು.

ಇದನ್ನೂ ಓದಿ: ಬಾಲಿವುಡ್​​ಗೆ ಬೇತಾಳನಂತೆ ಬೆನ್ನು ಬಿದ್ದ ಕೊರೊನಾ.. ನಟಿ ಕತ್ರಿನಾ ಕೈಫ್​ಗೂ ಸೋಂಕು!

ಇದೀಗ ವಿಕ್ಕಿ ಕೌಶಾಲ್ ಚೇತರಿಕೆ ಬೆನ್ನಲ್ಲೇ ನಟಿ ಕತ್ರಿನಾ ಕೈಫ್​ಗೂ ಕೊರೊನಾ ನೆಗೆಟಿವ್​ ವರದಿ ಬಂದಿದ್ದು, ಚಿಕಿತ್ಸೆ ನೀಡಿದವರಿಗೆ ಧನ್ಯವಾದ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.