ಮುಂಬೈ: ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ಗೆ ಕೊರೊನಾ ಸೋಂಕು ತಗುಲಿರುವುದು ದೃಢ ಪಟ್ಟಿದೆ.
ಸದ್ಯ ಅಮೀರ್ಖಾನ್ ತಮ್ಮ ನಿವಾಸದಲ್ಲೇ ಸೆಲ್ಫ್ ಹೋಮ್ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಈ ಬಗ್ಗೆ ನಟ ಅಮೀರ್ ಖಾನ್ ವಕ್ತಾರರು ಮಾಹಿತಿ ನೀಡಿರುವುದು ಇತ್ತೀಚೆಗೆ ಅಮೀರ್ ಖಾನ್ ಸಂಪರ್ಕಕ್ಕೆ ಬಂದವರು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.