ETV Bharat / sitara

51ನೇ ವಯಸ್ಸಿನಲ್ಲೂ ಸಖತ್​ ಹಾಟ್​​.. ಹಾಲಿವುಡ್ ನಟಿಯ ಫಿಟ್ನೆಸ್​​ ಮಂತ್ರವಿದು! - ಹಾಲಿವುಡ್ ನಟಿ ಕ್ಯಾಥರಿನ್​

51ನೇ ವಯಸ್ಸಿನಲ್ಲೂ ಸಖತ್​ ಫಿಟ್​​ ಆಗಿರುವ ಹಾಲಿವುಡ್ ನಟಿ ಕ್ಯಾಥರಿನ್ ಜೇಟಾ, ಇನ್​​ಸ್ಟಾಗ್ರಾಂನಲ್ಲಿ ವಿಡಿಯೋ ತುಣುಕೊಂದನ್ನು ಹಾಕಿಕೊಂಡಿದ್ದಾರೆ.

catherine zeta
catherine zeta
author img

By

Published : Aug 12, 2021, 7:58 PM IST

Updated : Aug 12, 2021, 8:03 PM IST

ಫಿಟ್​ ಆಗಿರುವ ಉದ್ದೇಶದಿಂದಲೇ ಬಾಲಿವುಡ್​-ಹಾಲಿವುಡ್​ ನಟ-ನಟಿಯರು ಅನೇಕ ರೀತಿಯ ವರ್ಕೌಟ್​ ಮಾಡ್ತಾರೆ. ಹೀಗಾಗಿ ಅವರಿಗೆ 45 - 50 ವರ್ಷವಾದ್ರೂ ಯುವಕ-ಯುವತಿಯರನ್ನು ನಾಚಿಸುವ ರೀತಿ ಸದೃಢವಾಗಿರುತ್ತಾರೆ. ಜತೆಗೆ ತಮ್ಮ ಸೌಂದರ್ಯವನ್ನು ಅದೇ ರೀತಿ ಕಾಪಾಡಿಕೊಂಡಿರುತ್ತಾರೆ. ಹಾಲಿವುಡ್​ನ ಫೇಮಸ್​​ ನಟಿ ಕ್ಯಾಥರಿನ್ ಜೇಟಾ ಕೂಡ ಇದರಿಂದ ಹೊರತಾಗಿಲ್ಲ.

ಹಾಲಿವುಡ್​ ನಟಿ ಕ್ಯಾಥರಿನ್​ ಜೇಟಾ ತಮ್ಮ 51ನೇ ವಯಸ್ಸಿನಲ್ಲೂ ಸಖತ್​ ಫಿಟ್​ ಆಗಿದ್ದು, 'ಹುಲ ಹೂಪ್'​ ಮಾಡುವ ಮೂಲಕ ಅಭಿಮಾನಿಗಳನ್ನು ಖುಷಿಯಾಗುವಂತೆ ಮಾಡಿದ್ದಾರೆ. ತಮ್ಮ ಇನ್​​ಸ್ಟಾಗ್ರಾಂನಲ್ಲಿ ಅದರ ವಿಡಿಯೋ ಹಾಕಿಕೊಂಡಿರುವ ನಟಿ, ಫುಲ್​ ಫಿಟ್​ ಆಗಿರುವುದಾಗಿ ತಿಳಿಸಿದ್ದಾರೆ. ವಿಡಿಯೋ ನೋಡಿರುವ ಅನೇಕರು ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ.

2019ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಹಾಲಿವುಡ್ ನಟಿ ಕ್ಯಾಥರಿನ್​​ 'ಕಾಲಾ ಚಸ್ಮಾ' ಹಾಡಿಗೆ ಸಖತ್​​ ಡ್ಯಾನ್ಸ್​ ಮಾಡುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದರು. ಈ ಹಿಂದೆ ಇದೇ ನಟಿ ಕೂದಲು ಶೈನ್​ ಆಗಲು ಬಿಯರ್​ ಬಳಸುವಂತೆ ಸಲಹೆ ಕೂಡ ನೀಡಿದ್ದರು.

ಇದನ್ನೂ ಓದಿರಿ:'ಅಮರ ಪ್ರೇಮಿ ಅರುಣ್' ಚಿತ್ರದಲ್ಲಿ ಜಾನಪದ ಅಕಾಡೆಮಿ ಅಧ್ಯಕ್ಷೆ ಜೋಗತಿ ಮಂಜಮ್ಮ ಅಭಿನಯ

Last Updated : Aug 12, 2021, 8:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.