ETV Bharat / science-and-technology

ಎಲೆಕ್ಟ್ರಿಕ್​​ ಸೆಮಿ ಟ್ರಕ್​​​ ಬಿಡುಗಡೆ ಮಾಡಿದ ಟೆಸ್ಲಾ - ಕಠಿಣ ಪರಿಸ್ಥಿತಿಗೆ ಅನುಗುಣವಾಗುವಂತೆ ರಚನೆ

ವಿಶ್ವಾಸರ್ಹತೆ ಮತ್ತು ಬಾಳಿಕೆ, ಕಠಿಣ ಪರಿಸ್ಥಿತಿಗೆ ಅನುಗುಣವಾಗುವಂತೆ ಇದರ ರಚನೆ ಮಾಡಲಾಗಿದೆ.

ಎಲೆಕ್ಟ್ರಿಕ್​​ ಸೆಮಿ ಟ್ರಕ್​​​ ಬಿಡುಗಡೆ ಮಾಡಿದ ಟೆಸ್ಲಾ
Tesla launched an electric semi truck
author img

By

Published : Dec 2, 2022, 3:28 PM IST

ಸ್ಯಾನ್​ ಫ್ರಾನ್ಸಿಸ್ಕೊ( ಅಮೆರಿಕ): ಬಹು ವಿಳಂಬಿತ ಎಲೆಕ್ಟ್ರಿಕ್​​ ಸೆಮಿ ಟ್ರಕ್​​​ ಅನ್ನು ಶುಕ್ರವಾರ ಟೆಸ್ಲಾ ಸಿಇಒ ಎಲಾನ್​ ಮಸ್ಕ್​ ಬಿಡುಗಡೆ ಮಾಡಿದ್ದಾರೆ. ಸಾಮಾನ್ಯ ಡಿಸೇಲ್​ ಟ್ರಕ್​ 500 ಮೈಲಿ ಸಾಮರ್ಥ್ಯದಲ್ಲಿ ಚಲಿಸಿದರೆ, ಈ ಟ್ರಕ್​ ಅದಕ್ಕಿಂತ ಮೂರು ಪಟ್ಟು ಸಾಮರ್ಥ್ಯದಲ್ಲಿ ಚಲಿಸಲಿದೆ. ವಿಶ್ವಾಸರ್ಹತೆ ಮತ್ತು ಬಾಳಿಕೆ, ಕಠಿಣ ಪರಿಸ್ಥಿತಿಗೆ ಅನುಗುಣವಾಗುವಂತೆ ಇದರ ರಚನೆ ಮಾಡಲಾಗಿದೆ.

ಸೆಮಿ ಟ್ರಕ್​ಗಳು ಮೂರು ಮೋಟರ್​ ವ್ಯವಸ್ಥೆ ಹೊಂದಿದ್ದು, ಕಾರ್ಬನ್​ ಸ್ಲೀವಡ್​ ರೂಟೊರ್ಸ್​ ಹೊಂದಿದೆ. ಒಂದು ಘಟಕ ಸಾಮರ್ಥ್ಯಕ್ಕಾಗಿದ್ದರೆ, ಉಳಿದ ವೇಗವರ್ಧಿತ ಘಟಕವಾಗಿದೆ ಎಂದು ಮಾಸ್ಕ್ ಟ್ವೀಟ್​ ಮೂಲಕ ತಿಳಿಸಿದ್ದಾರೆ. ಸಿಂಗಲ್ ಚಾರ್ಜ್​ನಲ್ಲಿ 81ಸಾವಿರ ಐಬಿಎಸ್​ ತೂಕ ಹೊಂದಿದ ಈ ಸೆಮಿಟ್ರಕ್​ ಅನ್ನು 800 ಕಿಮೀ ವೇಗದಲ್ಲಿ ನಮ್ಮ ತಂಡ ಚಲಿಸಲಾಗಿದೆ.

ಹೊಸ ಟ್ರಕ್​ಗಳನ್ನು ಹೆಚ್ಚಿನ ಸಾಮರ್ಥ್ಯಕ್ಕಾಗಿ ಬುಲೆಟ್​ ವಿನ್ಯಾಸ ಮಾಡಲಾಗಿದ್ದು, ಇದು ಚಾಲಕರಿಗೆ ವಿಶಾಲ ರಸ್ತೆಯ ಕೋನವನ್ನು ನೀಡುತ್ತದೆ. 15 ಇಂಚ್​ ಟಚ್​ ಸ್ಕ್ರೀನ್​, ವೈರ್​ಲೈಸ್​ ಫೋನ್​ ಚಾರ್ಜಿಂಗ್​ ಸೇರಿದಂತೆ ಇನ್ನು ಅನೇಕ ಸೌಲಭ್ಯ ಇದರಲ್ಲಿದೆ.

ಇದು ರೋಗಿಷ್ಟದಂತೆ ಕಾಣಿತ್ತಿದೆ. ನೀವು ಅದನ್ನು ಚಾಲನೆ ಮಾಡಬೇಕಾ. ಅಂದರೆ, ಅದು ಭವಿಷ್ಯದಂತೆ ಬಂದಂತೆ ಕಾಣುತ್ತಿದೆ ಎಂದು ಮಾಸ್ಕ್​ ತಿಳಿಸಿದ್ದು, ಈ ಸೆಮಿ ಟ್ರಕ್​ ಅನ್ನು ಬೀಸ್ಟ್​ ಎಂಬಂತೆ ವರ್ಣನೆ ಮಾಡಿದ್ದಾರೆ. 2017ರಲ್ಲೇ ಈ ಟ್ರಕ್​ ವಿನ್ಯಾಸವನ್ನು ತೆರೆಯಲಾಗಿದ್ದು, 2019ರಲ್ಲಿ ಇದು ಉತ್ಪಾದನೆ ಆರಂಭಿಸಿಬೇಕಿತ್ತು. ಆದರೆ, ಕೋವಿಡ್​ ಸೇರಿದಂತೆ ಅನೇಕ ಕಾರಣಗಳಿಂದ ಇದು ತಡವಾಯಿತು.

ಕಳೆದ ತಿಂಗಳು ಪೆಪ್ಸಿ ಕಂಪನಿಗೆ ತಲುಪುವಂತೆ ಮೊದಲು ಉತ್ಪಾದನೆ ಮಾಡಲಾಯಿತು. 2017ರ ಡಿಸೆಂಬರ್​ನಲ್ಲಿಯೇ ಪೆಪ್ಸಿ 100 ಸೆಮಿ ಟ್ರಕ್​ ಅನ್ನು ಆರ್ಡರ್​ ಮಾಡಿತ್ತು. ಟೆಸ್ಲಾ ಸೆಮಿ ಟ್ರಕ್​ ಬೆಳೆ 20.000 ಡಾಲರ್​ ಆಗಿದೆ.

ಇದನ್ನೂ ಓದಿ: ಮಾನವನ ಮಿದುಳಿಗೆ ಚಿಪ್​ ಅಳವಡಿಕೆ ಪರೀಕ್ಷೆಗೆ ಮುಂದಾದ ಮಸ್ಕ್​ ಸಂಸ್ಥೆ: ಏನಿದು ಹೊಸ ಯೋಜನೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.