ನವದೆಹಲಿ: ಹೊಸ ಅನುಭವ ನೀಡುವ ಅದ್ಬುತ ಆಫರ್ ಹೊಂದಿರುವ ಹೊಸ ಸ್ಮಾರ್ಟ್ಫೋನ್ಗಳತ್ತ ಸದ್ಯ ಭಾರತೀಯ ಯುವಕರ ಚಿತ್ತ ಇದೆ. ಭಾರತೀಯ ಬಳಕೆದಾರರ ಅವಶ್ಯಕತೆ ಮತ್ತು ಮನ್ನೆಣೆಗೆ ಅನುಗುಣವಾಗಿ ಇದೀಗ ರಿಯಲ್ಮೀ ಝನ್ರೌಯಿ ಜೊತೆಗೂಡಿ ರಿಯಲ್ಮಿ ಸಿ53 ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. ರಿಯಲ್ಮಿ ಸಿ53 ಯುನಿಸೊಕ್ ಟಿ612 ಚಿಪ್ಸೆಟ್ ಹೊಂದಿದೆ. ಈ ಸ್ಮಾರ್ಟ್ಫೋನ್ನ ಸಾಮರ್ಥ್ಯ ಪ್ರದರ್ಶನದಲ್ಲಿ ಇನ್ನು ಅನೇಕ ಕೊಡುಗೆಗಳನ್ನು ನೀಡಲಾಗಿದೆ. ಅದರಲ್ಲಿ ಮುಖ್ಯವಾಗಿರುವುದು ಈ ಚಿಪ್ ಸೆಟ್ ಆಗಿದೆ. ಈ ಚಿಪ್ಸೆಟ್ ವೇಗ, ಬಹು ಹಂತದ ಕೆಲಸದ ಸಾಮರ್ಥ್ಯ ಹೊಂದಿದ್ದು, ಇದರ ಬ್ಯಾಟರಿ ಲೈಫ್ ಕೂಡ ಅದ್ಬುತವಾಗಿದೆ.
-
Keep a sharp gaze and capture the champion shot at the perfect time.
— realme (@realmeIndia) July 18, 2023 " class="align-text-top noRightClick twitterSection" data="
Take a screenshot and share it with us to win exciting #realme goodies.#108MPChampionLikeNeverBefore #ChampionForEveryone #realmeC53
Know more: https://t.co/XMIflMWIUG pic.twitter.com/UGvAFocnwJ
">Keep a sharp gaze and capture the champion shot at the perfect time.
— realme (@realmeIndia) July 18, 2023
Take a screenshot and share it with us to win exciting #realme goodies.#108MPChampionLikeNeverBefore #ChampionForEveryone #realmeC53
Know more: https://t.co/XMIflMWIUG pic.twitter.com/UGvAFocnwJKeep a sharp gaze and capture the champion shot at the perfect time.
— realme (@realmeIndia) July 18, 2023
Take a screenshot and share it with us to win exciting #realme goodies.#108MPChampionLikeNeverBefore #ChampionForEveryone #realmeC53
Know more: https://t.co/XMIflMWIUG pic.twitter.com/UGvAFocnwJ
ಪ್ರವೇಶ ಹಂತದಲ್ಲೇ ಗೇಮ್ ಚೇಂಜರ್ ಆದ ರಿಯಲ್ಮಿ ಸಿ23: ತನ್ನ ಸಂಪ್ರದಾಯ ಮುಂದುವರೆಸಿದೆ ಈ ರಿಯಲ್ಮಿ ಸಿ 53. ಉತ್ತಮ ಗುಣಮಟ್ಟ ಮತ್ತು ಆವಿಷ್ಕಾರ ಹೊಂದಿದೆ. ರಿಯಲ್ಮಿ ಸಿ ಸರಣಿಯ ಈ ಸಿ 53 ಪ್ರವೇಶದ ಹಂತದಲ್ಲೇ ಗೇಮ್ ಚೇಂಜರ್ ಆಗುವ ಭರವಸೆ ನೀಡಿದೆ. ಸಿ55 ಮತ್ತು ಸಿ 55 ಗಮನಾರ್ಹ ತಂತ್ರಜ್ಞಾನದ ಗುಣಲಕ್ಷಣವನ್ನು ಹೊಂದಿದೆ. ಇದು ಬಳಕೆದಾರರಿಗೆ ಉತ್ತಮ ಅನುಭೂತಿ ನೀಡುತ್ತದೆ.
10 ಸಾವಿರದೊಳಗೆ ಅದ್ಬುತ ಕ್ಯಾಮೆರಾ: ರಿಯಲ್ಮಿ ಸಿ 53 ಅದ್ಬುತ ಕ್ಯಾಮೆರಾ ತಂತ್ರಜ್ಞಾನವನ್ನು ಹೊಂದಿದೆ. 108 ಎಂಪಿ ರೆಸೆಲ್ಯೂಷನ್, 10,000 ಸೆಗ್ಮೆಂಟ್ಸ್ ಹೊಂದಿದ್ದು, ಅದ್ಬುತ ಪೋಟೋಗ್ರಾಫಿಕ್ ಅನುಭವ ನೀಡುತ್ತದೆ. ಇದರಲ್ಲಿ ಟಿ 612 ಚಿಪ್ಸೆಟ್ ಹೊಂದಿದೆ. ಇದರಿಂದ ಪೋಟೋಗಳ ಗುಣಮಟ್ಟ ಅದ್ಬುತವಾಗಿರಲಿದೆ. ಈ ಚಿಪ್ಸೆಟ್ ಸ್ಮಾರ್ಟ್ಫೋನ್ನಲ್ಲಿ ಲಭ್ಯವಿದ್ದು, ಇದು ಮಿಲಿಯನ್ ಪಿಕ್ಸೆಲ್ಗಳನ್ನು ಬೆಂಲಿಸುತ್ತದೆ.
-
Unleash the #realmeC53 champion and feel the power of #108MPChampionLikeNeverBefore. The champion features paired with the competitive pricing make it the perfect #ChampionForEveryone.
— realme (@realmeIndia) July 20, 2023 " class="align-text-top noRightClick twitterSection" data="
Know more: https://t.co/EbgQjNWkO4 pic.twitter.com/49vbE4TRDX
">Unleash the #realmeC53 champion and feel the power of #108MPChampionLikeNeverBefore. The champion features paired with the competitive pricing make it the perfect #ChampionForEveryone.
— realme (@realmeIndia) July 20, 2023
Know more: https://t.co/EbgQjNWkO4 pic.twitter.com/49vbE4TRDXUnleash the #realmeC53 champion and feel the power of #108MPChampionLikeNeverBefore. The champion features paired with the competitive pricing make it the perfect #ChampionForEveryone.
— realme (@realmeIndia) July 20, 2023
Know more: https://t.co/EbgQjNWkO4 pic.twitter.com/49vbE4TRDX
ಪ್ರತಿಯೊಬ್ಬರು ಬಯಸುವ ತಂತ್ರಜ್ಞಾನವನ್ನು ಈ ರಿಯಲ್ಮಿ ಹೊಂದಿದ್ದು, 100 ಮಿಲಿಯನ್ ಪಿಕ್ಸೆಲ್ ಕ್ಯಾಮೆರಾ ಸಾಮರ್ಥ್ಯವನ್ನು ಇದೇ ಮೊದಲ ಬಾರಿಗೆ 10 ಸಾವಿರ ರೂ ಒಳಗಿನ ಮೊಬೈಲ್ನಲ್ಲಿ ರಿಯಲ್ ಮೀ ನೋಡುತ್ತಿದೆ. ಇದು ಭಾರತೀಯ ಗ್ರಾಹಕರಿಗೆ ಅದ್ಬುತ ಕ್ಯಾಮೆರಾ ಅನುಭವ ನೀಡುವ ಜೊತೆಗೆ ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಕ್ಯಾಮೆರಾ ಹೊಂದಿರುವ ಸ್ಮಾರ್ಟ್ಫೋನ್ ಹೊಂದಲು ಸಹಾಯ ಮಾಡುತ್ತದೆ. ಈ ಯುನಿಸೊಕ್ ಟಿ-612 ಚಿಪ್ಸೆಟ್ ಹಲವಾರು ಪ್ರಯೋಜನ ಹೊಂದಿದ್ದು. ಇದು ಬಹು ಕೆಲಸಗಳನ್ನು ಸರಾಗವಾಗುವಂತೆ ಮಾಡುತ್ತದೆ.
ಶೀಘ್ರ ಡೌನ್ಲೋಡ್ ಮತ್ತು ಬ್ರೌಸಿಂಗ್: ಟಿ - 612 ಚಿಪ್ಸೆಟ್ ಅದ್ಬುತ ಸಾಮರ್ಥ್ಯದ ಜೊತೆಗೆ 5ಜಿ ತಂತ್ರಜ್ಞಾನ ಹೊಂದಿದೆ. 5ಜಿ ಸದ್ಯ ಭಾರತದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಇದಕ್ಕೆ ಈ ಸ್ಮಾರ್ಟ್ಫೋನ್ ಬೆಂಬಲಿಸಲಿದೆ. ಬ್ರೌಸಿಂಗ್ ಸ್ಪೀಡ್ಗಳ ವೇಗದ ಜೊತೆಗೆ ಡೌನ್ಲೋಡ್ ಕೂಡ ಸುಲಭವಾಗಿ ಮಾಡಬಹುದಾಗಿದೆ.
-
Discover the extraordinary features that set the #realmeC53 apart as an unparalleled champion.
— realme (@realmeIndia) July 19, 2023 " class="align-text-top noRightClick twitterSection" data="
Don't miss out on the first sale starting at 12PM on July 26th. #ChampionForEveryone #108MPChampionLikeNeverBefore
Know more: https://t.co/EbgQjNWkO4 pic.twitter.com/9da1MhrrLi
">Discover the extraordinary features that set the #realmeC53 apart as an unparalleled champion.
— realme (@realmeIndia) July 19, 2023
Don't miss out on the first sale starting at 12PM on July 26th. #ChampionForEveryone #108MPChampionLikeNeverBefore
Know more: https://t.co/EbgQjNWkO4 pic.twitter.com/9da1MhrrLiDiscover the extraordinary features that set the #realmeC53 apart as an unparalleled champion.
— realme (@realmeIndia) July 19, 2023
Don't miss out on the first sale starting at 12PM on July 26th. #ChampionForEveryone #108MPChampionLikeNeverBefore
Know more: https://t.co/EbgQjNWkO4 pic.twitter.com/9da1MhrrLi
ಬಜೆಟ್ ಸ್ನೇಹಿ: ರಿಯಲ್ಮಿ ತಮ್ಮ ಬಳಕೆದಾರರಿಗೆ ಚಾಂಪಿಯನ್ ಅನುಭವ ನೀಡುವುದು ಸುಳ್ಳಲ್ಲ. ಇದು ಬಜೆಟ್ ಸ್ನೇಹಿಯಾಗಿದ್ದು, ಕೈಗೆಟುಕುವ ದರದಲ್ಲಿ ತಂತ್ರಜ್ಞಾನವನ್ಜು ನೀಡಲಿದೆ. ಭಾರತದಲ್ಲಿ 5ಜಿ ನೆಟ್ವರ್ಕ್ ವೇಗವಾಗಿ ಅಭಿವೃದ್ಧಿ ಹೊಂದುದ್ದಿತ್ತು, ಯುವ ಜನರಿಗೆ ಉತ್ತಮ ಆಯ್ಕೆಯಾಗಿ ಈ ರಿಯಲ್ಮಿ ಸಿ 53 ಹೊರ ಹೊಮ್ಮಿದೆ.
ಇದನ್ನೂ ಓದಿ: ವೈದ್ಯರಂತೆ ಆಲೋಚಿಸಬಲ್ಲದೇ Chat GPT? ಇಲ್ಲಿದೆ ಕುತೂಹಲಕಾರಿ ಮಾಹಿತಿ!