ETV Bharat / science-and-technology

ಓಲಾ ಇಲೆಕ್ಟ್ರಿಕ್​ ಸ್ಕೂಟರ್​ ಬೆಲೆ ಹೆಚ್ಚಳ..:ಸಿಇಒ ಭವಿಶ್ ಅಗರ್ವಾಲ್

author img

By

Published : Mar 18, 2022, 10:30 AM IST

ಓಲಾ ಎಸ್​1 ಪ್ರೊ ಇ-ಸ್ಕೂಟರ್‌ಗಳ ಬೆಲೆ ಹೆಚ್ಚಳವಾಗಲಿದೆ.

Ola Electric to raise e scooter price
ಓಲಾ ಇಲೆಕ್ಟ್ರಿಕ್​ ಸ್ಕೂಟರ್​ ಬೆಲೆ ಹೆಚ್ಚಳ

ನವದೆಹಲಿ: ಓಲಾ ಇಲೆಕ್ಟ್ರಿಕ್ ಸಂಸ್ಥೆ ನಾಳೆಯಿಂದ ಎಸ್​1 ಪ್ರೊ ಇ-ಸ್ಕೂಟರ್‌ಗಳ ಬೆಲೆಗಳನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಓಲಾ ಸಿಇಒ ಭವಿಶ್ ಅಗರ್ವಾಲ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬೆಲೆ ಏರಿಕೆಯ ಘೋಷಣೆ ಮಾಡಿದ್ದಾರೆ. ಬೆಲೆ ಏರಿಕೆಯ ನಿಖರ ಶ್ರೇಣಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಇದನ್ನೂ ಓದಿ: ಉಕ್ರೇನ್‌ ಮೇಲೆ ರಷ್ಯಾ ಯುದ್ಧ ತೀವ್ರಗೊಳ್ಳುತ್ತಿದ್ದಂತೆ ತೈಲ ಬೆಲೆ ಏರಿಕೆ

ಈಗಾಗಲೇ S1 Pro e scooter ಅನ್ನು ಖರೀದಿಸಿದ ಎಲ್ಲರಿಗೂ ಧನ್ಯವಾದಗಳು. ಅದರಲ್ಲೂ 2ನೇ, 3ನೇ S1 Pro ಅನ್ನು ಖರೀದಿಸಿದವರಿಗೆ ವಿಶೇಷ ಧನ್ಯವಾದಗಳು. 1,29,999ಗೆ ಅದನ್ನು ಪಡೆಯಲು ಇಂದು ಕೊನೆಯ ಅವಕಾಶ. ನಾವು ಬೆಲೆಗಳನ್ನು ಹೆಚ್ಚಿಸುತ್ತಿದ್ದೇವೆ. ಈ ಬೆಲೆ ಇಂದು ಮಧ್ಯರಾತ್ರಿ ಕೊನೆಗೊಳ್ಳುತ್ತದೆ. ಕಡಿಮೆ ಬೆಲೆಗೆ ಖರೀದಿಸಬೇಕೆನ್ನುವವರು ಓಲಾ ಅಪ್ಲಿಕೇಶನ್‌ನಲ್ಲಿ ಈಗಲೇ ಖರೀದಿಸಿ ಎಂದು ಅಗರ್ವಾಲ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಸದ್ಯ ಓಲಾ ಎಸ್​1 ಪ್ರೊನ ಬೆಲೆ 1,29,999 ರೂ. ಮತ್ತು ಓಲಾ ಎಸ್​1 ಬೆಲೆ 99,999 ರೂ. ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.