ETV Bharat / science-and-technology

ಇಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ 'OPPO Enco Buds'

ಸ್ಮಾರ್ಟ್ ಫೋನ್ ಬ್ರಾಂಡ್ ಒಪ್ಪೋ ಕಂಪನಿಯ ವೈರ್ ಲೆಸ್ ಇಯರ್ ಬಡ್ಸ್ 'OPPO Enco Buds' ಇಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ.

'OPPO Enco Buds'
ಒಪ್ಪೋ
author img

By

Published : Sep 8, 2021, 7:26 AM IST

ನವದೆಹಲಿ: ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ OPPO ಕಂಪನಿಯ ಬಜೆಟ್ ಸ್ನೇಹಿ ವೈರ್ ಲೆಸ್ ಇಯರ್ ಬಡ್ಸ್ 'OPPO Enco Buds' ಇಂದು ಬಿಡುಗಡೆಯಾಗಲಿದೆ. ಈ ಮೂಲಕ ಭಾರತದಲ್ಲಿ ತನ್ನ ಉತ್ಪನ್ನ ಶ್ರೇಣಿಯನ್ನು ವಿಸ್ತರಿಸಲು ಕಂಪನಿ ಸಜ್ಜಾಗಿದೆ.

ಸೂಪರ್ ಕೂಲ್ ಡಿವೈಸ್​ನ ವಿಶೇಷತೆ ಇಲ್ಲಿದೆ:

ಈ ಇಯರ್​ ಬಡ್​ಗಳು ಉತ್ತಮ ಬ್ಯಾಟರಿ ಸೌಲಭ್ಯ ಮತ್ತು ಅದ್ಭುತ ಆಡಿಯೋ ವ್ಯವಸ್ಥೆಯ ಭರವಸೆ ನೀಡಿದೆ. ಅಷ್ಟೇ ಅಲ್ಲದೆ, 8MM ಡೈನಾಮಿಕ್​ ಡ್ರೈವರ್​, 100.6 ಡಿಬಿ ಸಂವೇದನೆ ಮತ್ತು 20Hz-20kHz ಫ್ರೀಕ್​ವೆನ್ಸಿ ರೆಸ್ಪಾನ್ಸ್​ ವ್ಯಾಪ್ತಿಯನ್ನು ಹೊಂದಿದೆ ಎಂದು ಮಾಷಬಲ್ ಇಂಡಿಯಾ ಮಾಹಿತಿ ನೀಡಿದೆ.

ಒಂದು ಬಾರಿ ಚಾರ್ಜ್ ಮಾಡಿದರೆ ಸುಮರು 6 ಗಂಟೆಗಳ ಕಾಲ ಸಂಗೀತ ಆಲಿಸಬಹುದಾಗಿದೆ. ಹೆಚ್ಚುವರಿಯಾಗಿ, ಗ್ಯಾಜೆಟ್‌ನಲ್ಲಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ , ಟಚ್​ ಕಂಟ್ರೋಲ್​ ವ್ಯವಸ್ಥೆ ಒಳಗೊಂಡಿದೆ.

ಇಯರ್‌ಬಡ್‌ಗಳಲ್ಲಿ 80 ಎಂಎಸ್ ಲೋ-ಲೇಟೆನ್ಸಿ ಗೇಮ್ ಮೋಡ್, ಬ್ಲೂಟೂತ್ 5.2 ಎಎಸಿ ಕೋಡ್ ಮತ್ತು ಐಪಿ 54 ಡಸ್ಟ್​ ಮತ್ತು ವಾಟರ್​ ಪ್ರೂಫ್​ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.