ETV Bharat / science-and-technology

ಗೂಗಲ್​​ನಿಂದ ಪಿಕ್ಸೆಲ್ ಬಡ್ಸ್ ಎ-ಸರಣಿ ಅನಾವರಣ - ಗೂಗಲ್​​ ಪಿಕ್ಸೆಲ್ ಬಡ್ಸ್

ಗೂಗಲ್ ಈಗ ತನ್ನ ಹೊಸ ಟಿಡಬ್ಲ್ಯೂಎಸ್ ಇಯರ್‌ಬಡ್‌ಗಳನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಯುಎಸ್ ಮತ್ತು ಕೆನಡಾದಲ್ಲಿ ಇದು ಪ್ರಿ ಆರ್ಡರ್​ನಲ್ಲಿ ಲಭ್ಯವಿದ್ದು, ಜೂನ್ 17ರೊಳಗೆ ಗ್ರಾಹಕರಿಗೆ ತಲುಪಲಿದೆ.

Google Pixel Buds A-Series
Google Pixel Buds A-Series
author img

By

Published : Jun 5, 2021, 3:10 PM IST

ಸ್ಯಾನ್ ಫ್ರಾನ್ಸಿಸ್ಕೊ (ಯು.ಎಸ್): ಟ್ವಿಟರ್‌ನಲ್ಲಿ ಪಿಕ್ಸೆಲ್ ಬಡ್ಸ್ ಎ-ಸರಣಿಯನ್ನು ಘೋಷಿಸಿದ ನಂತರ, ಗೂಗಲ್ ಈಗ ತನ್ನ ಹೊಸ ಟಿಡಬ್ಲ್ಯೂಎಸ್ ಇಯರ್‌ಬಡ್‌ಗಳನ್ನು ಕೇವಲ $99ಕ್ಕೆ ಅಧಿಕೃತವಾಗಿ ಅನಾವರಣಗೊಳಿಸಿದೆ.

ಪಿಕ್ಸೆಲ್ ಬಡ್ಸ್ ಎ-ಸೀರೀಸ್ ಈಗ ಯುಎಸ್ ಮತ್ತು ಕೆನಡಾದಲ್ಲಿ ಪ್ರಿ ಆರ್ಡರ್​ನಲ್ಲಿ ಲಭ್ಯವಿದ್ದು, ಜೂನ್ 17ರೊಳಗೆ ಗ್ರಾಹಕರಿಗೆ ತಲುಪಲಿದೆ.

"ಸ್ಪೀಕರ್ ಸಾಮರ್ಥ್ಯಗಳ ಪೂರ್ಣ ಶ್ರೇಣಿಯನ್ನು ಅನುಭವಿಸಲು, ವಿಶೇಷವಾಗಿ ಕಡಿಮೆ ಫ್ರೀಕ್ವೆನ್ಸಿಯಲ್ಲಿ, ಉತ್ತಮ ಸೀಲ್ ಅಗತ್ಯ" ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

"ಪಿಕ್ಸೆಲ್ ಬಡ್ಸ್ ಎ-ಸೀರೀಸ್ ಅನ್ನು ಮೃದುವಾದ ಸುರಕ್ಷಿತವಾಗಿ ಹೊಂದಿಸಲು ನಾವು ಸಾವಿರಾರು ಕಿವಿಗಳನ್ನು ಸ್ಕ್ಯಾನ್ ಮಾಡಿದ್ದೇವೆ. ಇದು ಕಿವಿಗೆ ಫಿಟ್ ಆಗಿದ್ದು, ಆರಾಮದಾಯಕವಾಗಿದೆ ಮತ್ತು ಕಿವಿಯ ಒತ್ತಡವನ್ನು ಕಡಿಮೆ ಮಾಡುತ್ತದೆ" ಎಂದು ಕಂಪನಿ ಹೇಳಿದೆ.

ಹೊಸ ಪಿಕ್ಸೆಲ್ ಬಡ್ಸ್ ಎ-ಸೀರೀಸ್ ಅಡಾಪ್ಟಿವ್ ಸೌಂಡ್‌ನೊಂದಿಗೆ ಬರಲಿದೆ. ಬಳಕೆದಾರರು ನಗರದ ಬೀದಿಯಂತೆ ಎಲ್ಲೋ ಗದ್ದಲದ ವಾತಾವರಣದಲ್ಲಿ ಸಾಗುತ್ತಿರುವಾಗ ಅಥವಾ ಜಾಗಿಂಗ್ ಮಾಡುವಾಗ ಇದು ಸೂಕ್ತವಾಗಿರುತ್ತದೆ ಎಂದು ಕಂಪನಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.