ETV Bharat / science-and-technology

ವಾಟ್ಸ್​ಆ್ಯಪ್​​ ವಿಂಡೋ ಬೆಟಾದಲ್ಲೂ ಶೇರ್​ ಮಾಡಬಹುದು ಕಾಂಟಾಕ್ಟ್​ ಕಾರ್ಡ್​

ಈಗಾಗಲೇ ಬಳಕೆದಾರರ ವಾಟ್ಸ್​ಆ್ಯಪ್​​ ಖಾತೆಯಲ್ಲಿ ಈ ವೈಶಿಷ್ಟ್ಯವನ್ನು ಈಗಾಗಲೇ ಸಕ್ರಿಯಗೊಳಿಸಿದ್ದರೆ ಸಂಪರ್ಕಗಳು ಕಾಣಿಸುತ್ತದೆ.

ವಾಟ್ಸಾಪ್​ ವಿಂಡೋ ಬೆಟಾದಲ್ಲಿ ಶೇರ್​ ಮಾಡಬಹುದು ಕಾಂಟಾಕ್ಟ್​ ಕಾರ್ಡ್​
Contact card can be shared in WhatsApp window beta
author img

By

Published : Nov 26, 2022, 5:44 PM IST

ಸ್ಯಾನ್​ ಫ್ರಾನ್ಸಿಸ್ಕೋ( ಅಮೆರಿಕ): ವಿಂಡೋ ಬೆಟಾ ಮೂಲಕ ಕಾಂಟಾಕ್ಟ್​​ ಕಾರ್ಡ್​ ಅನ್ನು ಹಂಚಿಕೊಳ್ಳುವ ವ್ಯವಸ್ಥೆಯನ್ನು ವಾಟ್ಸ್​​ಆ್ಯಪ್​ನಲ್ಲಿ ಶುರು ಮಾಡಿದೆ.

ಈ ಹೊಸ ಆಯ್ಕೆ ವೈಶಿಷ್ಟ್ಯವು ಬಳಕೆದಾರರಿಗೆ ಕಾಂಟ್ಯಾಕ್ಟ್ ಕಾರ್ಡ್‌ಗಳನ್ನು ಹಂಚಿಕೊಳ್ಳಲು ಅನುಮತಿಸುತ್ತದೆ ಎಂದು ವಾಬೆಟಾಇನ್ಫೋ ತಿಳಿಸಿದೆ. ಈಗಾಗಲೇ ಬಳಕೆದಾರರ ವಾಟ್ಸ್​ಆ್ಯಪ್​​ ಖಾತೆಯಲ್ಲಿ ಈ ವೈಶಿಷ್ಟ್ಯವನ್ನು ಈಗಾಗಲೇ ಸಕ್ರಿಯಗೊಳಿಸಿದ್ದರೆ ಸಂಪರ್ಕಗಳು ಕಾಣಿಸುತ್ತದೆ. ಈ ವೈಶಿಷ್ಟ್ಯದೊಂದಿಗೆ, ಬಳಕೆದಾರರು ಸಂಪರ್ಕ ಕಾರ್ಡ್ ಅನ್ನು ಹಂಚಿಕೊಂಡಾಗ, ಸ್ವೀಕರಿಸುವವರು ಅದನ್ನು ತಮ್ಮ ವಿಳಾಸ ಪುಸ್ತಕಕ್ಕೆ ಸುಲಭವಾಗಿ ಸೇರಿಸಬಹುದು.

ವಿಂಡೋಸ್ 2.2247.2.0 ಅಪ್‌ಡೇಟ್‌ಗಾಗಿ ವಾಟ್ಸ್​ಆ್ಯಪ್​ ​ ಬೀಟಾವನ್ನು ಡೌನ್‌ಲೋಡ್ ಮಾಡಿದ ನಂತರ ಕೆಲವು ಬೀಟಾ ಬಳಕೆದಾರರಿಗೆ ಸಂಪರ್ಕ ಕಾರ್ಡ್‌ಗಳನ್ನು ಹಂಚಿಕೊಳ್ಳುವ ಸಾಮರ್ಥ್ಯವನ್ನು ಹೊರತರಲಾಗಿದೆ ಎಂದು ವರದಿ ಹೇಳಿದೆ.

ಈ ವಾರದ ಆರಂಭದಲ್ಲ ವಿಂಡೋಸ್ ಬೀಟಾದಲ್ಲಿ ಸಮೀಕ್ಷೆಗಳನ್ನು ರಚಿಸುವ ಸಾಮರ್ಥ್ಯವನ್ನು ವಾಟ್ಸ್​ಆ್ಯಪ್​ ಹೊರತಂದಿದೆ. ಸಮೀಕ್ಷೆಯನ್ನು ರಚಿಸಲು, ಬಳಕೆದಾರರು ಚಾಟ್ ಬಾರ್‌ನ ಪಕ್ಕದಲ್ಲಿರುವ ಅಟ್ಯಾಚ್ ಐಕಾನ್ ಅನ್ನು ಕ್ಲಿಕ್ ಮಾಡಬೇಕು. ಪೋಲ್ ಆಯ್ಕೆಯನ್ನು ನೋಡಬಹುದು. ಈ ವೈಶಿಷ್ಟ್ಯವು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿದೆ. ಅಂದರೆ, ಅದೇ ಸಂಭಾಷಣೆಯಲ್ಲಿರುವ ಇತರ ಜನರು ಮಾತ್ರ ಅದನ್ನು ಓದಬಹುದು ಮತ್ತು ಉತ್ತರಿಸಬಹುದು. ಇದು ವೈಯಕ್ತಿಕ ಮತ್ತು ಗುಂಪು ಚಾಟ್‌ಗಳಿಗೆ ಲಭ್ಯವಿದೆ.

ಇದನ್ನೂ ಓದಿ: ಗ್ರೂಪ್​ ಚಾಟ್​​ನಲ್ಲಿ ಇನ್ಮುಂದೆ ಪ್ರೊಫೈಲ್​ ವೀಕ್ಷಣೆ: ವಾಟ್ಸ್​ಆ್ಯಪ್​ನಿಂದ ಹೊಸ ಫೀಚರ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.