ETV Bharat / science-and-technology

ಸಂಶೋಧನಾ ಲೇಖಕರಿಗೆ ಯಾವುದೇ ಕ್ರೆಡಿಟ್​ ನೀಡದ ChatGPT ; ಸ್ಪ್ರಿಂಗರ್​ ನೇಚರ್​​ - ಚಾಟ್​ಜಿಪಿಟಿ ಯಂತಹ ಸಾಫ್ಟ್​ವೇರ್​ ಬಳಕೆಗೆ ಮೂಲ ನಿಯಮ

ಎಐನ ಚಾಟ್​ಜಿಪಿಟಿಯಿಂದ ಲೇಖಕರಿಗೆ ಇಲ್ಲ ಕ್ರೆಡಿಟ್ ​- ಸಂಶೋಧನಾ ಲೇಖನದಲ್ಲಿ ಲೇಖಕರಿಗೆ ಕೊಡುಗೆ ನೀಡುವಂತೆ ಆಗ್ರಹ - ಎಲ್​ಎಲ್​ಎಂನಂತೆ ಕಾರ್ಯನಿರ್ವಹಣೆಗೆ ಸಲಹೆ

ಸಂಶೋಧನ ಪತ್ರಿಕೆಯ ಲೇಖಕರಿಗೆ ಯಾವುದೇ ಕ್ರೆಡಿಟ್​ ನೀಡದ ChatGPT ; ಸ್ಪ್ರಿಂಗರ್​ ನೇಚರ್​​
chatgpt-does-not-give-any-credit-to-the-author-of-the-research-paper-springer-nature
author img

By

Published : Jan 27, 2023, 7:14 PM IST

ನವದೆಹಲಿ: ಕೃತಕ ಬುದ್ದಿಮತ್ತೆಯ (Artificial Intelligence- AI) ಚಾಟ್​ಜಿಪಿಟಿ (ChatGPT) ಪಾರದರ್ಶಕ ವಿಜ್ಞಾನಕ್ಕೆ ಬೆದರಿಕೆ ಒಡ್ಡುತ್ತಿದೆ ಎಂದು ಜಗತ್ತಿನ ಅತ್ಯಂತ ದೊಡ್ಡ ಅಕಾಡಮಿಕ್​ ಪಬ್ಲಿಷರ್​ ಆಗಿರುವ ಸ್ಪ್ರಿಂಗರ್​ ನೇಚರ್​ ಅವರು ಕಳವಳ ವ್ಯಕ್ತಪಡಿಸಿದೆ. ಚಾಟ್​ಜಿಪಿಟಿ ಯಂತಹ ಸಾಫ್ಟ್​ವೇರ್​ ಬಳಕೆಗೆ ಮೂಲ ನಿಯಮಗಳನ್ನು ರೂಪಿಸಿದೆ. ಚಾಟ್​ಜಿಪಿಟಿ ಪ್ರಸ್ತುತ ಪಡಿಸುವ ವಿಷಯಗಳ ಕುರಿತು ಮಾಹಿತಿಗಳ ಕುರಿತು ಅದರ ಲೇಖಕರಿಗೆ ಕೊಡುಗೆ ನೀಡುವುದಿಲ್ಲ ಎಂದಿದೆ.

ಸಂಶೋಧನ ಪತ್ರಿಕೆಯಲ್ಲಿ ಮೊದಲು ನೋ ಲಾರ್ಜ್​ ಲಾಂಕ್ವೆಜ್​ ಮಾಡೆಲ್​ (ಎಲ್​ಎಲ್​ಎಂಎಸ್​) ಅನ್ನು ಸ್ವೀಕರಿಸುವ ಮೂಲಕ ಲೇಖಕರಿಗೆ ಕೊಡುಗೆ ನೀಡಲಾಗುತ್ತಿತ್ತು. ಲೇಖಕರು ತಮ್ಮ ಕೆಲಸದ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ ಎಂಬ ಕಾರಣಕ್ಕೆ ಅದಕ್ಕೆ ಕೊಡುಗೆ ನೀಡುತ್ತಿತ್ತು. ಆದರೆ, ಕೃತಕ ಬುದ್ಧಿಮತ್ತೆಯ ಈ ಉಪಕರಣ ಇಂತಹ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ ಎಂದು ನೇಚರ್ ತನ್ನ ಲೇಖನದಲ್ಲಿ​ ತಿಳಿಸಿದೆ.

ಎರಡನೇಯದಾಗಿ, ಸಂಶೋಧಕರು ಎಲ್​ಎಲ್​ಎಂ ಉಪಕರಣ ಅಥವಾ ಎಐನಂತಹ ಚಾಟ್​ಬೋಟ್​ಗಳನ್ನು ಬಳಕೆ ಮಾಡುವಾಗ ಅದರ ಕುರಿತು ಸೆಕ್ಷನ್​ನಲ್ಲಿ ಉಲ್ಲೇಖಿಸಬೇಕು. ನಿರ್ಧಿಷ್ಟ ಸೆಕ್ಷನ್​ನಲ್ಲಿ ಪೇಪರ್​ ಇರಲಿದ್ದರೆ, ಪರಿಚಯ ಅಥವಾ ಮತ್ತೊಂದು ಸರಿಯಲ್ಲದ ಬಿಭಾಗದಲ್ಲಿ ಎಲ್​ಎಲ್​ಎಂ ಡಾಕ್ಯುಮೆಂಟ್​ ಅನ್ನು ಬಳಕೆ ಮಾಡಬೇಕು ಎನ್ನುತ್ತಾರೆ. ಎಐ ಚಾಟ್​ಬೊಟ್​ ಚಾಟ್​ಜಿಪಿಟಿ ದೊಡ್ಡದಾದ ಪ್ರೇಕ್ಷಕರಿಗೆ ಎಲ್​ಎಲ್​​ಎಂ ಮಾದರಿಯ ಉಪಕರಣದ ಸಾಮರ್ಥ್ಯವನ್ನು ತರಬೇಕು.

ಚಾಟ್​ಜಿಪಿಟಿ ವಿದ್ಯಾರ್ಥಿಗಳಿಗೆ ಪ್ರಬಂಧ, ಸಂಶೋಧನಾ ಪೇಪರ್​ಗಳ ಸಂರಾಂಶೀಕರಣ ಮಾಡಲು ಮೆಡಿಕಲ್​ ಪರೀಕ್ಷೆ ಪಾಸಾಗಲು ಮತ್ತು ಸಹಾಯಕವಾಗಬಲ್ಲದ ಕಂಪ್ಯೂಟರ್​​ ಕೋಡಿಂಗ್​ ಬಳಸಲು ಸಾಕಷ್ಟು ಉತ್ತರಗಳನ್ನು ನೀಡುತ್ತದೆ. ಈ ಚಾಟ್​ಜಿಪಿಟಿ ಲಿಖಿತ ರೂಪದಲ್ಲಿ ಉತ್ತರವನ್ನು ಒದಗಿಸುತ್ತದೆ ಎಂದು ಲೇಖನದಲ್ಲಿ ವಿವರಿಸಲಾಗಿದೆ.

ಸಿಕ್ಕಾಪಟ್ಟೆ ಅಡ್ವಾನ್ಸ್​ ಮಟ್ಟದಲ್ಲಿರುವ ಈ ಓಪನ್​ಎಐ ಮಾರ್ಗದರ್ಶನ ರೂಪಿಸುವ ಪ್ರಯತ್ನ ಮಾಡುತ್ತಿದೆ. ಬಳಕೆದಾರರು ಈಗಾಗಲೇ ಇವುಗಳ ಪತ್ತೆ ಮಾಡಿದ್ದಾರೆ ಎಂದು ವರದಿ ತಿಳಿಸಿದೆ. ಇದೇ ಕಾರಣಕ್ಕೆ ಇದಕ್ಕೆ ನಿಯಮಗಳನ್ನು ಇಡಬೇಕು ಎಂದು ನೇಚರ್​ ಪತ್ರಿಕೆಯ ಲೇಖನದಲ್ಲಿ ಒತ್ತಾಯಿಸಲಾಗಿದೆ. ಅಂತಿಮವಾಗಿ ಸಂಶೋಧಕರು ಲೇಖಕರು ತಮ್ಮ ಮೆಥಡ್​ನಲ್ಲಿ ಸಮಗ್ರತೆ ಮತ್ತು ಸತ್ಯದ ಪಾರದರ್ಶಕತೆ ಬಯಸುತ್ತಾರೆ. ಇದು ನಂತರ, ವಿಜ್ಞಾನವು ಮುನ್ನಡೆಯಲು ಅವಲಂಬಿಸಿರುವ ಅಡಿಪಾಯವಾಗಿದೆ ಎಂದು ಲೇಖಕರು ತಿಳಿಸಿದ್ದಾರೆ.

ಏನಿದು ಚಾಟ್​​ಜಿಪಿಟಿ?: ಓಪನ್​ಎಐ ನಿರ್ಮಿತವವಾದ ಮಷಿನ್​ ಲರ್ನಿಂಗ್​ ಮ್ಯಾಡೆಲ್​ ಇದಾಗಿದೆ. ಕೃತಕ ಬುದ್ಧಿಮತ್ತೆ ಅನುಸಾರವಾಗಿ ಇದನ್ನು ಅಭಿವೃದ್ದಿಪಡಿಸಲಾಗಿದೆ. ಇದು ಅತ್ಯಾಧುನಿಕ ತಂತ್ರಜ್ಞಾನವಾಗಿದೆ. ಬಳಕೆದಾರರು ಕೇಳುವ ಪ್ರಶ್ನೆಗಳಿಗೆ ಇದು ತಕ್ಷಣವೇ ಬರಹ ರೂಪದಲ್ಲಿ ಉತ್ತರ ನೀಡುತ್ತದೆ. ಬೆಂಗಳೂರಿನಲ್ಲಿ ನಡೆದ ಟೆಕ್​ ಸಮ್ಮಿಟ್​ನಲ್ಲೂ ಕೂಡ ಮೈಕ್ರೋಸಾಫ್ಟ್​​ ಸಿಇಒ ಸತ್ಯ ನಾಡೆಲ್ಲಾ ಚಾಟ್​​ಜಿಪಿಟಿ ಜೊತೆ ಮಾತುಕತೆ ನಡೆಸಿ ಗಮನ ಸಳೆದಿದ್ದರು.

ಚಾಟ್​ಜಿಪಿಟಿ ಜೊತೆಗೆ ಸಂಭಾಷಣೆ ಕೂಡ ನಡೆಸಬಹುದಾಗಿದ್ದು, ಇದು ಕೇಳುವ ಪ್ರಶ್ನೆಗಳಿಗೆ ಉತ್ತರದ ಜೊತೆ, ವಿಷಯ ನೀಡಿದರೆ ಅದನ್ನು ಅಭಿವೃದ್ದಿ ಪಡಿಸುವುದು, ಗಣಿತ ಸೂತ್ರಗಳನ್ನು ಬಿಡುಸುವುದು ಸೇರಿ ಹಲವು ಅಡ್ವಾನ್ಸ್​ ತಂತ್ರಜ್ಞಾನವನ್ನು ಇದು ಹೊಂದಿದೆ. ಕ್ಲೌಡ್​ನಲ್ಲಿ ನಾವು ಪವರ್​ಫುಲ್​ ಎಐ ಸೂಪರ್​ಕಂಪ್ಯೂಟಿಂಗ್​ ಸೌಲಭ್ಯವನ್ನು ಹೊಂದಿದೆ. ಚಾಟ್​ಜಿಪಿಸಿ ಸೇರಿದಂತೆ ಒಪನ್​ಎಐನಲ್ಲಿ ಗ್ರಾಹಕರ ಮತ್ತು ಭಾಗಿದಾರರ ಬಳಕೆ ಮಾಡಲಿದ್ದಾರೆ

ಇದನ್ನೂ ಓದಿ: ಮೈಕ್ರೋಸಾಫ್ಟ್​ನ ChatGPTಗೆ ಸ್ಪರ್ಧೆಯಾಗಿ ಗೂಗಲ್​ನಿಂದ ಚಾಟ್​ಬೂಟ್​​

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.