ನವದೆಹಲಿ: ಭಾರತೀಯ ಗ್ರಾಹಕರಿಗೆ ಜುಲೈನಲ್ಲಿ ಐಟೆಲ್ ಬ್ರ್ಯಾಂಡ್ ಹೊಸ 4ಕೆ ಆಂಡ್ರಾಯ್ಡ್ ಟಿವಿಗಳನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ. ಇದು ಹೊಸ ದೂರದರ್ಶನ ಶ್ರೇಣಿಯ ಕೆಲವು ಪ್ರಮುಖ ಲಕ್ಷಣಗಳನ್ನು ಒಳಗೊಂಡಿದೆ. ಈ ಹೊಸ ಟಿವಿ ದೊಡ್ಡ ಪರದೆ ಮತ್ತು ಅಲ್ಟ್ರಾ-ಬ್ರೈಟ್ ಸ್ಕ್ರೀನ್ ಹೊಂದಿದ್ದು, 55 ಇಂಚಿನ ಪರದೆ ಇರಲಿದೆ. ಆದಾಗ್ಯೂ, ಇತರ ಗಾತ್ರಗಳೂ ಇರಬಹುದು ಎಂದು ಉದ್ಯಮದ ಮೂಲಗಳು ಐಎಎನ್‌ಎಸ್‌ಗೆ ತಿಳಿಸಿವೆ.
-
The bigger the better. Get ready to welcome the future of home entertainment and make your life sahi.
— itel India (@itel_india) June 23, 2021 " class="align-text-top noRightClick twitterSection" data="
Stay tuned with itel.#itelHaiLifeSahiHai pic.twitter.com/AYVNrJTq29
">The bigger the better. Get ready to welcome the future of home entertainment and make your life sahi.
— itel India (@itel_india) June 23, 2021
Stay tuned with itel.#itelHaiLifeSahiHai pic.twitter.com/AYVNrJTq29The bigger the better. Get ready to welcome the future of home entertainment and make your life sahi.
— itel India (@itel_india) June 23, 2021
Stay tuned with itel.#itelHaiLifeSahiHai pic.twitter.com/AYVNrJTq29
ಉತ್ತಮ ಪ್ರೊಸೆಸರ್, 24W ಡಾಲ್ಬಿ ಆಡಿಯೋ ಮೂಲಕ ಪ್ರಬಲವಾದ ಧ್ವನಿ ಗುಣಮಟ್ಟ ಮತ್ತು ಇತ್ತೀಚಿನ ಆಂಡ್ರಾಯ್ಡ್ ಆವೃತ್ತಿಯಂತಹ ಉತ್ತಮ ತಾಂತ್ರಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಇತ್ತೀಚಿನ ಆಂಡ್ರಾಯ್ಡ್ ಟಿವಿಗಳು ಉನ್ನತ-ಮಧ್ಯಮ-ಆದಾಯದ ಗುಂಪನ್ನು ಗುರಿಯಾಗಿಸಿಕೊಂಡಿದೆ.
ಇದನ್ನು ಓದಿ: Gold-Silver rate: ಚಿನ್ನದ ಬೆಲೆಯಲ್ಲಿ ಇಳಿಕೆ, ಏರಿಕೆ ಕಂಡ ಬೆಳ್ಳಿ
ಕಳೆದ ವರ್ಷದಿಂದ ಐಟೆಲ್ ಬ್ರ್ಯಾಂಡ್ ಟಿವಿಗಳನ್ನು ಅನಾವರಣಗೊಳಿಸಲು ಮುಂದಾಗಿದೆ. ಐಟೆಲ್ ಬ್ರ್ಯಾಂಡ್ ತನ್ನ ಟಿವಿ ತನ್ನ ಶ್ರೇಣಿಯನ್ನು ವಿಸ್ತರಿಸುವ ಮೂಲಕ ಮೊಬೈಲ್ ಫೋನ್ಗಳಿಂದ ಶುರುಮಾಡಿ ಹೋಮ್ ಎಂಟರ್ಟೈನ್ಮೆಂಟ್ವರೆಗೂ ತನ್ನ ಪ್ರಗತಿಯನ್ನು ಸಾಧಿಸಿದೆ.
ಐಟೆಲ್ ಈಗಾಗಲೇ ಸ್ಮಾರ್ಟ್ಫೋನ್ ಮತ್ತು ಫೀಚರ್ ಫೋನ್ ವಿಭಾಗದಲ್ಲಿ ತನ್ನ ನಾಯಕತ್ವವನ್ನು ಸ್ಥಾಪಿಸಿದೆ.