ETV Bharat / lifestyle

ಹುವಾವೇ ಮೇಟ್ 40ನೇ ಸರಣಿಯ ಮೊಬೈಲ್​ ಬಿಡುಗಡೆ: ಏನಿದರ ವಿಶೇಷತೆ

ಹುವಾವೇ ಮೇಟ್ 40ನೇ ಸರಣಿಯ ಮೊಬೈಲ್​ ಫೋನ್​ ಅನ್ನು ಚೀನಾದ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಯಾಗಿರುವ ಹುವಾವೇ ಬಿಡುಗಡೆ ಮಾಡಿದೆ.

Huawei Mate 40 series launched
ಹುವಾವೇ ಮೇಟ್ 40ನೇ ಸರಣಿಯ ಮೊಬೈಲ್​ ಬಿಡುಗಡೆ
author img

By

Published : Oct 23, 2020, 6:10 PM IST

Updated : Oct 24, 2020, 9:57 AM IST

ಬೀಜಿಂಗ್​​: ಹುವಾವೇ ಮೇಟ್ 40ನೇ ಸರಣಿಯ ಮೊಬೈಲ್​ ಫೋನ್​ ಅನ್ನು ಬಿಡುಗಡೆ ಮಾಡಿರುವ ಹುವಾವೇ ಕಂಪನಿ, ಇದು ಹುವಾವೇ ಕಿರಿನ್ ಉನ್ನತ - ಮಟ್ಟದ ಚಿಪ್‌ಗಳ ಕೊನೆಯ ಸರಣಿಯಾಗಬಹುದು ಎಂದು ತಿಳಿಸಿದೆ.

ಭದ್ರತೆ ದೃಷ್ಟಿಯಿಂದ ಅಮೆರಿಕ ವ್ಯಾಪಾರ ನಿರ್ಬಂಧವನ್ನು ಹೇರಿದ್ದು, ಹೀಗಾಗಿ ಕಿರಿನ್ ಉನ್ನತ - ಮಟ್ಟದ ಚಿಪ್‌ಗಳನ್ನೊಳಗೊಂಡ ಕೊನೆಯ ಸರಣಿ ಇದಾಗಬಹುದು ಎಂದು ಹುವಾವೇ ಗ್ರಾಹಕ ವ್ಯವಹಾರ ಘಟಕದ ಸಿಇಒ ರಿಚರ್ಡ್ ಯು ಹೇಳಿದ್ದಾರೆ.

ಹುವಾವೇ ಮೇಟ್ 40 ಪ್ರೊ ಈ ಕೆಳಗಿನನ ವೈಶಿಷ್ಟ್ಯಗಳನ್ನು ಹೊಂದಿವೆ:

  • ಎಡ್ಜ್-ಟು-ಎಡ್ಜ್ 88 ಡಿಗ್ರಿ ಹಾರಿಜಾನ್​ ಡಿಸ್ಪ್ಲೇ
  • 90 ಹರ್ಟ್ಸ್​ ಸ್ಕ್ರೀನ್ ರಿಫ್ರೆಶ್ ರೇಟ್​​
  • 240 ಹರ್ಟ್ಸ್ ಸ್ಯಾಂಪ್ಲಿಂಗ್​ ರೇಟ್​
  • ಟ್ರೆಡಿಷನಲ್​ ವಾಲ್ಯೂಮ್​ ಕೀ
  • ಇದು ನೀರು ಮತ್ತು ಧೂಳು ನಿರೋಧಕ

ನೈಜ ಬಣ್ಣಗಳನ್ನು ಪ್ರದರ್ಶಿಸುತ್ತದೆ ಹಾಗೂ ಸುಂದರ ಅನುಭವ ನೀಡುತ್ತದೆ

ಕ್ಯಾಮೆರಾಗಳು:

  • 50 ಎಂಪಿ ಅಲ್ಟ್ರಾ ವಿಷನ್ ಕ್ಯಾಮೆರಾ
  • 20 ಎಂಪಿ ಅಲ್ಟ್ರಾ-ವೈಡ್ ಸಿನಿ ಕ್ಯಾಮೆರಾ
  • 12 ಎಂಪಿ ಟೆಲೆಫೋಟೋ ಕ್ಯಾಮೆರಾ

ಈ ಕೆಳಗಿನ ಬಣ್ಣಗಳಲ್ಲಿ ಹುವಾವೇ ಮೇಟ್ ಲಭ್ಯ:

  • ಮಿಸ್ಟಿಕ್​ ಸಿಲ್ವರ್​
  • ಬಿಳಿ
  • ಕಪ್ಪು
  • ಹಸಿರು ಹಳದಿ

ಹುವಾವೇ ಟೆಕ್ನಾಲಜೀಸ್ ಕಂಪನಿಯು ಚೀನಾದ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಯಾಗಿದ್ದು, ಇದರ ಪ್ರಧಾನ ಕಚೇರಿ ಶೆನ್ಜೆನ್​ನಲ್ಲಿದೆ.

Last Updated : Oct 24, 2020, 9:57 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.