ETV Bharat / lifestyle

ಥರ್ಮಾಮೀಟರ್ ಹೊಂದಿರುವ 'ಲಾವಾ ಪಲ್ಸ್ 1' ಮೊಬೈಲ್​ ವಿಶೇಷತೆಗಳು - ಥರ್ಮಾಮೀಟರ್ ಹೊಂದಿರುವ ಮೊಬೈಲ್

ದೇಶೀಯ ಮೊಬೈಲ್ ಹ್ಯಾಂಡ್‌ಸೆಟ್ ಬ್ರಾಂಡ್ ಲಾವಾ 1,999 ರೂ.ಗೆ ಥರ್ಮಾಮೀಟರ್‌ ಹೊಂದಿರುವ 'ಲಾವಾ ಪಲ್ಸ್ 1' ಎಂಬ ಫೋನ್ ಅನಾವರಣಗೊಳಿಸಿದೆ..

lava
lava
author img

By

Published : Oct 27, 2020, 6:10 PM IST

ನವದೆಹಲಿ: ಲಾವಾ ಪಲ್ಸ್ 1 ಮೊಬೈಲ್ ಫೋನ್ ಬಳಕೆದಾರರಿಗೆ ಸೆನ್ಸರ್ ಮುಟ್ಟದೇ ತಮ್ಮ ದೇಹದ ಉಷ್ಣತೆಯನ್ನು ಅಳೆಯಲು ಅನುವು ಮಾಡಿಕೊಡುತ್ತದೆ.

ಬಳಕೆದಾರರು ತಮ್ಮ ಕೈ ಅಥವಾ ಹಣೆಯ ಹಿಂಭಾಗವನ್ನು ಸೆನ್ಸರ್​ನಿಂದ ಕೆಲ ಸೆಂಟಿಮೀಟರ್ ದೂರದಲ್ಲಿ ಇಡಬೇಕು. ಅದು ತಕ್ಷಣ ದೇಹದ ಉಷ್ಣತೆಯನ್ನು ಡಿಸ್ಪ್ಲೇ ಮೇಲೆ ತೋರಲಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇವುಗಳನ್ನು ಮೊಬೈಲ್​ನಲ್ಲಿಯೇ ಉಳಿಸಲು ಮತ್ತು ಸಂದೇಶಗಳ ಮೂಲಕ ಡೇಟಾವನ್ನು ಇತರರೊಂದಿಗೆ ಹಂಚಿಕೊಳ್ಳಲು ಕೂಡ ಬಳಕೆದಾರರಿಗೆ ಅವಕಾಶವಿದೆ.

"ಲಾವಾ ಪಲ್ಸ್ 1 ಥರ್ಮಾಮೀಟರ್‌ಗಳ ಹೆಚ್ಚಿನ ವೆಚ್ಚವನ್ನು ಭರಿಸಲಾಗದ ಅಥವಾ ವೈದ್ಯರು / ವೈದ್ಯಕೀಯ ಸೌಲಭ್ಯವನ್ನು ಪಡೆಯಲಾಗದ ಜನರಿಗೆ ಸುಲಭ ಪರಿಹಾರವಾಗಿದೆ" ಎಂದು ಲಾವಾ ಇಂಟರ್‌ನ್ಯಾಷನಲ್‌ನ ತೇಜಿಂದರ್ ಸಿಂಗ್ ಹೇಳಿದ್ದಾರೆ.

ಲಾವಾ ಪಲ್ಸ್ 1ನ ವೈಶಿಷ್ಟ್ಯಗಳು ಮತ್ತು ವಿಶೇಷತೆಗಳು:

features-and-specifications-of-lava-pulse-1
ಲಾವಾ ಪಲ್ಸ್ 1​ ವಿಶೇಷತೆಗಳು

ಈ ಫೋನ್ ಆಟೋ ಕಾಲ್ ರೆಕಾರ್ಡಿಂಗ್ ಒದಗಿಸುತ್ತದೆ ಮತ್ತು ಬಳಕೆದಾರರಿಗೆ ಏಳು ಭಾಷೆಗಳಲ್ಲಿ ಟೈಪ್ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಕಂಪನಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.