ETV Bharat / lifestyle

ಏರ್​ಟೆಲ್ ಗ್ರಾಹಕರೇ ಗಮನಿಸಿ...! ಹೊಸ ರೂಲ್ಸ್​ ಹೀಗಿದೆ ನೋಡಿ..

author img

By

Published : Jul 29, 2019, 2:45 PM IST

ಕಳೆದ ತಿಂಗಳು ಜಿಯೋ ನೆಟ್​ವರ್ಕ್ ಬಳಕೆದಾರರ ಸಂಖ್ಯೆಯಲ್ಲಿ ಏರ್​ಟೆಲ್​ ಅನ್ನು ಹಿಂದಿಕ್ಕಿದ್ದು ಈ ನಿಟ್ಟಿನಲ್ಲಿ ಏರ್​ಟೆಲ್​ ಬಳಕೆದಾರರನ್ನು ವ್ಯಾಲಿಡಿಟಿ ಮುಕ್ತಾಯ ಬಳಿಕ ತಕ್ಷಣವೇ ರೀಚಾರ್ಜ್​ ಮಾಡುವಂತ ನಿಯಮ ಜಾರಿಗೊಳಿಸಿದೆ.

ಏರ್​ಟೆಲ್

ನವದೆಹಲಿ: ಭಾರತ ಪ್ರಮುಖ ಟೆಲಿಕಾಂ ಸಂಸ್ಥೆ ಏರ್​ಟೆಲ್​​ ಕರೆಗಳ ವಿಚಾರದಲ್ಲಿ ನೂತನ ನಿಯಮವನ್ನು ಜಾರಿಗೆ ತಂದಿದೆ.

ಕಳೆದ ತಿಂಗಳು ಜಿಯೋ ನೆಟ್​ವರ್ಕ್ ಬಳಕೆದಾರರ ಸಂಖ್ಯೆಯಲ್ಲಿ ಏರ್​ಟೆಲ್​ ಅನ್ನು ಹಿಂದಿಕ್ಕಿದ್ದು ಈ ನಿಟ್ಟಿನಲ್ಲಿ ಏರ್​ಟೆಲ್​ ಬಳಕೆದಾರರನ್ನು ವ್ಯಾಲಿಡಿಟಿ ಮುಕ್ತಾಯ ಬಳಿಕ ತಕ್ಷಣವೇ ರೀಚಾರ್ಜ್​ ಮಾಡುವಂತ ನಿಯಮವನ್ನು ಜಾರಿಗೊಳಿಸಿದೆ.

ವ್ಯಾಲಿಡಿಟಿ ಮುಕ್ತಾಯದ ಬಳಿಕ ಸುಮಾರು ಹದಿನೈದು ದಿನಗಳ ಕಾಲ ಏರ್​ಟೆಲ್ ಬಳಕೆದಾರರು ಒಳಬರುವ ಕರೆಯನ್ನು ಸ್ವೀಕರಿಸುತ್ತಿದ್ದರು. ಆದರೆ ನೂತನ ನಿಯಮದಲ್ಲಿ ಆ ಕಾಲಾವಕಾಶವನ್ನು ಒಂದು ವಾರಕ್ಕೆ ಇಳಿಕೆ ಮಾಡಲಾಗಿದೆ.

ಜಿಯೋ ಮಾರುಕಟ್ಟೆ ಪ್ರವೇಶಿಸಿದ ಬಳಿಕ ಟೆಲಿಕಾಂ ವಲಯದಲ್ಲಿ ಸಂಚಲನದ ಜೊತೆಗೆ ದೊಡ್ಡಮಟ್ಟದಲ್ಲಿ ಮಾರ್ಪಾಡು ಸಹ ಆಗಿದೆ. ಸದ್ಯದ ಏರ್​ಟೆಲ್​​ ನಿಯಮದಿಂದ ತನ್ನ ಬಳಕೆದಾರರನ್ನು ಹಿಡಿದಿಟ್ಟುಕೊಳ್ಳುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

Intro:Body:

ಏರ್​ಟೆಲ್ ಗ್ರಾಹಕರೇ ಗಮನಿಸಿ...! ತಕ್ಷಣ ರೀಚಾರ್ಜ್ ಮಾಡದಿದ್ದರೆ ಕಾಲ್​ ಬರಲ್ಲ..!

ನವದೆಹಲಿ: ಭಾರತ ಪ್ರಮುಖ ಟೆಲಿಕಾಂ ಸಂಸ್ಥೆ ಏರ್​ಟೆಲ್​​ ಕರೆಗಳ ವಿಚಾರದಲ್ಲಿ ನೂತನ ನಿಯಮವನ್ನು ಜಾರಿಗೆ ತಂದಿದೆ.

ಕಳೆದ ತಿಂಗಳು ಜಿಯೋ ನೆಟ್​ವರ್ಕ್ ಬಳಕೆದಾರರ ಸಂಖ್ಯೆಯಲ್ಲಿ ಏರ್​ಟೆಲ್​ ಅನ್ನು ಹಿಂದಿಕ್ಕಿದ್ದು ಈ ನಿಟ್ಟಿನಲ್ಲಿ ಏರ್​ಟೆಲ್​ ಹೊಸ ರೂಲ್ಸ್​​ ಬಳಕೆದಾರರನ್ನು ರೀಚಾರ್ಜ್​ ಮಾಡುವಂತೆ ಪ್ರೇರೇಪಿಸಲಿದೆ.

ವ್ಯಾಲಿಡಿಟಿ ಮುಕ್ತಾಯದ ಬಳಿಕ ಸುಮಾರು ಹದಿನೈದು ದಿನಗಳ ಕಾಲ ಏರ್​ಟೆಲ್ ಬಳಕೆದಾರರು ಒಳಬರುವ ಕರೆಯನ್ನು ಸ್ವೀಕರಿಸುತ್ತಿದ್ದರು. ಆದರೆ ನೂತನ ನಿಯಮದಲ್ಲಿ ಆ ಕಾಲಾವಕಾಶವನ್ನು ಒಂದು ವಾರಕ್ಕೆ ಇಳಿಕೆ ಮಾಡಲಾಗಿದೆ.

ಜಿಯೋ ಮಾರುಕಟ್ಟೆ ಪ್ರವೇಶಿಸಿದ ಬಳಿಕ ಟೆಲಿಕಾಂ ವಲಯದಲ್ಲಿ ಸಂಚಲನದ ಜೊತೆಗೆ ದೊಡ್ಡಮಟ್ಟದಲ್ಲಿ ಮಾರ್ಪಾಡು ಸಹ ಆಗಿದೆ. ಸದ್ಯದ ಏರ್​ಟೆಲ್​​ ನಿಯಮದಿಂದ ತನ್ನ ಬಳಕೆದಾರರನ್ನು ಹಿಡಿದಿಟ್ಟುಕೊಳ್ಳುತ್ತಾ ಎನ್ನುವುದು ಕಾದುನೋಡಬೇಕಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.