ETV Bharat / lifestyle

Good news: ವಾಟ್ಸ್ಆ್ಯಪ್​ನಲ್ಲಿ ಬರಲಿವೆ ಹೊಸ ಫೀಚರ್ಸ್ - watsapp privacy policy

ತಮ್ಮ ಪ್ರೊಫೈಲ್​ ಫೋಟೋ ಯಾರು ನೋಡಬಹುದು, ಯಾರು ನೋಡಬಾರದು. ಲಾಸ್ಟ್​ ಸೀನ್​ ಇಂಥವರು ಮಾತ್ರ ನೋಡಬೇಕು, ಇಂಥವರು ನೋಡಬಾರದು ಅನ್ನೋದನ್ನು ವಾಟ್ಸ್​​ಆ್ಯಪ್ ಸಂಸ್ಥೆ ಅಭಿವೃದ್ಧಿಪಡಿಸಿದೆ

whatsapp
whatsapp
author img

By

Published : Sep 7, 2021, 2:27 PM IST

Updated : Sep 7, 2021, 3:07 PM IST

ಸ್ಯಾನ್ ಫ್ರಾನ್ಸಿಸ್ಕೋ: ಫೇಸ್​ಬುಕ್ ಒಡೆತನದ ವಾಟ್ಸ್​ಆ್ಯಪ್​, ಬಳಕೆದಾರರಿಗೆ ಮತ್ತಷ್ಟು ಅವಕಾಶಗಳನ್ನು ನೀಡಿದೆ. ಈವರೆಗೆ ವಾಟ್ಸ್​​ಆ್ಯಪ್​ನಲ್ಲಿ ಕೇವಲ ಲಾಸ್ಟ್​ ಸೀನ್​, ಸ್ಟೇಟಸ್ ಪ್ರೈವಸಿ ಮಾತ್ರ ಇತ್ತು.

ಇದೀಗ ಬಳಕೆದಾರರು, ತಮ್ಮ ಪ್ರೊಫೈಲ್​ ಫೋಟೋ ಯಾರು ನೋಡಬಹುದು, ಯಾರು ನೋಡಬಾರದು. ಲಾಸ್ಟ್​ ಸೀನ್​ ಇಂಥವರು ಮಾತ್ರ ನೋಡಬೇಕು ಅನ್ನೋದನ್ನು ಸಂಸ್ಥೆ ಅಭಿವೃದ್ಧಿಪಡಿಸಿದೆ. ಈಗ ಇರುವ ನೀತಿಗಳನ್ನು ತೆಗೆದುಹಾಕಿ, ಹೊಸ ನೀತಿಗಳನ್ನು ಶೀಘ್ರದಲ್ಲೇ ಜಾರಿಗೆ ತರಲಿದೆ. ಈ ಹಿಂದೆ ನೀಡಿದ್ದಕ್ಕಿಂತ ಹೆಚ್ಚಿನ ಗೌಪ್ಯತೆಯ ಆಯ್ಕೆಗಳನ್ನು ಸಂಸ್ಥೆ ನೀಡಲಿದೆ.

Last Updated : Sep 7, 2021, 3:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.