ETV Bharat / jagte-raho

ಯುವರಾಜ್‌ನ ಮತ್ತೊಂದು ವಂಚನೆ ಬಯಲು, ನಿರ್ಮಾಪಕನಿಗೆ ಮೂರ್ನಾಮ.. - ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಸಿನಿಮಾ ಮಾಡಲು 70 ಲಕ್ಷ ರೂ. ಹಣ ಕೊಡಿಸುವುದಾಗಿ ಯುವರಾಜ್‌ ವಂಚಿಸಿದ್ದಾನೆ. ತನಗೆ ₹10 ಲಕ್ಷ ಕೊಟ್ರೇ ಮರಳಿ ₹70 ಲಕ್ಷ ಕೊಡಿಸುತ್ತೇನೆ ಎಂದು ಹೇಳಿ ಟೋಪಿ ಹಾಕಿದ್ದಾನೆ..

yuvaraj-fruad-case-cheat-for-the-producer
ಯುವರಾಜ್‌ನ ಮತ್ತೊಂದು ವಂಚನೆ ಬಯಲು
author img

By

Published : Jan 9, 2021, 4:01 PM IST

ಬೆಂಗಳೂರು: ವಂಚಕ ಯುವರಾಜ್ ಅಲಿಯಾಸ್ ಸ್ವಾಮಿಯ ದಿನೆ ದಿನೇ‌ ಹಳೆಯ ಪ್ರಕರಣಗಳು ಹೊಸದಾಗಿ ಬಯಲಿಗೆ ಬರುತ್ತಿದ್ದು, ಇದೀಗ ಈ ವಂಚಕನ‌ ಮತ್ತೊಂದು ಹಳೆ ಪ್ರಕರಣ ಬಯಲಿಗೆ ಬಂದಿದೆ.

ಯುವರಾಜ್‌ನ ಮತ್ತೊಂದು ವಂಚನೆ ಬಯಲು

ಓದಿ: ವಿವಿಧ ಆಯಾಮಗಳಲ್ಲಿ ಯುವರಾಜ್​ ಪ್ರಕರಣದ ತನಿಖೆ ನಡೆಯುತ್ತಿದೆ: ಸಚಿವ ಬೊಮ್ಮಾಯಿ

ಚಿತ್ರ ನಿರ್ಮಾಪಕ ಸಹದೇವ್ ಎಂಬುವರಿಂದ ವಂಚನೆಯ ಆರೋಪ ಬಯಲಿಗೆ ಬಂದಿದೆ. ಸಿನಿಮಾ ಮಾಡಲು 70 ಲಕ್ಷ ರೂ. ಹಣ ಕೊಡಿಸುವುದಾಗಿ ವಂಚಿಸಿರುವ ಯುವರಾಜ್, ತನಗೆ 10 ಲಕ್ಷ ಹಣವನ್ನು ಕೊಡಿ‌ ನಿಮಗೆ 70 ಲಕ್ಷ ಹಣವನ್ನು ಕೊಡಿಸುತ್ತೇನೆ ಎಂದು ಹೇಳಿ ವಂಚನೆ ಮಾಡಿದ್ದಾನೆ.

ಸದ್ಯ ನಿರ್ಮಾಪಕ ಸಹದೇವ್‌ ಯುವರಾಜ್‌ನ ಮೇಲೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 2000 ಇಸವಿಯಲ್ಲೇ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.